ಇಪ್ಪತ್ತು ರೂಪಾಯಿಗೆ ಹೊಟ್ಟೆ ತುಂಬಾ ಊಟ ನೀಡುತ್ತಿದ್ದ ಮುದುಕ ಅದಕ್ಕೆ ಕಾರಣ ತಿಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.. - Karnataka's Best News Portal

ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ಮನೆಯಲ್ಲಿ ಅಡುಗೆ ಮಾಡಿಕೊಂಡು ಬಂದು ಮಾರುವವರನ್ನು ನಾವು ನೋಡಿರುತ್ತೇವೆ. ಆದರೆ ಈ ವ್ಯಕ್ತಿ ಮಾತ್ರ ಕೇವಲ 20 ರೂಪಾಯಿ ಹೊಟ್ಟೆತುಂಬಾ ಊಟವನ್ನು ನೀಡುತ್ತಿದ್ದ ಇದು ಹೇಗೆ ಸಾಧ್ಯ ಎಂದು ತಿಳಿಯಲು ಹೋದ ಪೊಲೀಸರಿಗೆ ಒಂದು ದೊಡ್ಡ ಆಘಾತವೇ ಕಾದಿತ್ತು. ಕೆಲವು ತಿಂಗಳ ಹಿಂದೆ ವಯಸ್ಸಾದ ಗಂಡ ಹೆಂಡತಿ ವಿಡಿಯೋ ವೈರಲ್ ಆಗಿರುವುದನ್ನು ನೀವು ಯೂಟ್ಯೂಬ್ ನಲ್ಲಿ ನೋಡಿರಬಹುದು ಲಾಕ್ ಡೌನ್ ಇದ್ದ ಕಾರಣ ಅವರಿಗೆ ವ್ಯಾಪಾರ ಕಡಿಮೆಯಾಗುತ್ತಿತ್ತು ಆಗ ದಯವಿಟ್ಟು ನಮಗೆ ಸಹಾಯ ಮಾಡಿ ಎಂಬ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ. ನಂತರ ಅವರಿಗೆ ಸಾವಿರಾರು ಮಂದಿ ಅವರ ಹೋಟೆಲಿಗೆ ಭೇಟಿ ನೀಡಿ ಸಹಾಯ ಮಾಡಿದರು ಇದೇ ರೀತಿ ಗುಜರಾತ್ ನಗರದಲ್ಲಿ ಒಂದು ಡಾಬಾ ಇದೆ ಈ ಡಾಬಾದ ಮಾಲೀಕನ ಹೆಸರು ಬಚ್ಚು ದಾದಾ ಈಗ ಇವರಿಗೆ ಎಪ್ಪತ್ತೆರಡು ವರ್ಷ ವಯಸ್ಸು ಮತ್ತು ಈ ಡಾಬಾ ತುಂಬಾ ಚಿಕ್ಕದಾಗಿ ಇದ್ದು ಇಲ್ಲಿ ಪ್ರತಿದಿನ 150 ರಿಂದ 200 ಜನರಿಗೆ ಊಟವನ್ನು ನೀಡುತ್ತಾರೆ.

ಈ ಒಂದು ಕಾಲಿಯಾ ಬೆಲೆಯ 20 ರುಪಾಯಿ ಇದರಲ್ಲಿ ಸುಮಾರು ವಿಧವಿಧವಾದ ಸಾರು, ಮೂರು ರೊಟ್ಟಿ, ಮತ್ತು ಅನ್ನವನ್ನು ನೀಡುತ್ತಾರೆ. ಇಷ್ಟಕ್ಕೆ ಬೇರೆ ಕಡೆ ಕನಿಷ್ಠ ಪಕ್ಷವೆಂದರು 50 ರಿಂದ 80 ರೂಪಾಯಿ ತೆಗೆದುಕೊಳ್ಳುತ್ತಾರೆ ಆದರೆ ಇಲ್ಲಿ ಮಾತ್ರ ಇದನ್ನು ಕೇವಲ 20 ರೂಪಾಯಿಗಳಿಗೆ ನೀಡುತ್ತಾರೆ. ಇದರಿಂದ ಅನುಮಾನ ಬಂದ ಕೆಲವು ಮಂದಿ ಆತನನ್ನು ವಿಚಾರಿಸಿದಾಗ ಇಷ್ಟೆಲ್ಲಾ ಯಾಕೆ ನೀವು ಕೇವಲ 20 ರೂಪಾಯಿಗಳಿಗೆ ನೀಡುತ್ತೀರಾ ಎಂದಾಗ ಅದಕ್ಕೆ ಆತ ಉತ್ತರ ಕೊಟ್ಟ ಕಾರಣವೇನೆಂದರೆ ಕೋರೋನಾ ಬಂದಮೇಲೆ ದೇವರು ನಮಗೆ ಪಾಠವನ್ನು ಕಲಿಸಿದ್ದಾರೆ. ದುಡ್ಡು ಒಂದೇ ಮುಖ್ಯವಲ್ಲ ಮತ್ತು ಹೋಗುವಾಗ ನಾವು ಏನನ್ನು ತೆಗೆದುಕೊಂಡು ಹೋಗುವುದಿಲ್ಲ ಅದಕ್ಕಾಗಿ ನಾನು ನನ್ನ ಕೈಲಾದಷ್ಟು ಸಹಾಯವನ್ನು ಮಾಡುತ್ತಾನೆ ಈ ಕಾರಣದಿಂದಾಗಿ ಊಟವನ್ನು ಇಷ್ಉ ಕಡಿಮೆಗೆ ನೀಡುತ್ತಿದ್ದಾನೆಂದು ಉತ್ತರ ನೀಡುತ್ತಾನೆ ಈ ಉತ್ತರವನ್ನು ಕೇಳಿದ ಎಲ್ಲರಿಗೂ ಆಶ್ಚರ್ಯವಾಗುತ್ತದೆ.

By admin

Leave a Reply

Your email address will not be published. Required fields are marked *