ಒಮ್ಮೆ ನೀವು ಹೀಗೆ ಮಾಡಿ ಒಂದು ತಿಂಗಳಾದರೂ ಸರಿ ಕೊತ್ತಂಬರಿ ಸೊಪ್ಪು ಕೆಡದೆ ತಾಜತನ ದಿಂದ ಕೂಡಿಇರುತ್ತೆ... - Karnataka's Best News Portal

ಪ್ರತಿಯೊಂದು ಮನೆಯಲ್ಲಿ ಅಡುಗೆ ಮಾಡುತ್ತಾರೆ ಅದು ತುಂಬಾ ಸುವಾಸನೆ ಬರಬೇಕೆಂದರೆ ಕೊತ್ತಂಬರಿ ಸೊಪ್ಪು ಬಳಸುತ್ತಾರೆ ಆದರೆ ಕೊತ್ತುಂಬರಿಸೊಪ್ಪನ್ನು ಹಾಳಾಗದಂತೆ ನೋಡಿಕೊಳ್ಳುವುದು ಹೇಗೆ ಎಂದರೆ ಮೊದಲಿಗೆ ಮಾರ್ಕೆಟಿನಿಂದ ತಂದಿರುವ ಕೊತ್ತಂಬರಿ ಸೊಪ್ಪಿನ ಬೇರನ್ನು ಕಟ್ ಮಾಡಬೇಕು. ಬೇರು ಸ್ವಲ್ಪ ಜಾಸ್ತಿ ಇರುವುದರಿಂದ ಅದರಲ್ಲಿ ಸ್ವಲ್ಪ ಇರುವ ಸೊಪ್ಪನ್ನು ತೆಗೆದು ತೊಳೆದು ಇಟ್ಟುಕೊಳ್ಳಬಹುದು. ಸ್ವಲ್ಪ ಕೊತ್ತಂಬರಿಸೊಪ್ಪನ್ನು ಕೂಡ ವೇಸ್ಟ್ ಮಾಡೋದು ಬೇಡ. ಇದನ್ನು ಇವಾಗ ಅದರಲ್ಲಿರುವ ಬೇರೆ ತರಹದ ಕಸದ ಸೊಪ್ಪನ್ನು ತೆಗೆದು ಅದನ್ನು ಬಿಡಿಸಿಕೊಳ್ಳಬೇಕು. ಸಪನ್ ಬಿಡಿಸಿಕೊಂಡ ನಂತರ ನಾನು ಸ್ವಲ್ಪ ಸ್ವಲ್ಪವಾಗಿ ತೊಳೆದು ಕೊಳ್ಳುತ್ತೇನೆ. ಒಂದು ಸಾರಿ ಮಣ್ಣು ಹೋಗುವ ರೀತಿ ನೀರಿನಿಂದ ತೊಳೆದು ಕೊಳ್ಳಬೇಕು ಮತ್ತೊಂದು ಸಾರಿ ಇನ್ನು ಬೇರೆ ನೀರಿನಲ್ಲಿ ಇನ್ನೊಂದು ಬಾರಿ ತೊಳೆದುಕೊಳ್ಳಬೇಕು.ಸೊಪ್ಪನ್ನು ಕಟ್ ಮಾಡುವ ಮುಂಚೆ ಡ್ರೈ ಯಾಗಲು ಬಿಡಬೇಕು. ಮನೆ ಹೊರಗಡೆ ಇಡುವ ಅವಶ್ಯಕತೆ ಇಲ್ಲ ನಾವು ಅಡುಗೆಮನೆ ಒಳಗಡೆನೆ ಅದನ್ನು ಡ್ರೈ ಮಾಡಿಕೊಳ್ಳಬಹುದು. ನೀರಿನ ಅಂಶ ಆರಿದ ನಂತರ. ಇದನ್ನು ನಾನು ಕಟ್ ಮಾಡಲು ಜೋಡಿಸಿ ಕೊಳ್ಳುತ್ತಿದ್ದೇನೆ. ಜಾಸ್ತಿ ಬೆಳಗಿರುವ ಕೊತ್ತುಂಬರಿ ಕಡ್ಡಿಯನ್ನು ಕೂಡ ತೆಗೆದುಹಾಕಬೇಕು. ಇದನ್ನು ನೀಟಾಗಿ ಚಿಕ್ಕ ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ಈ ಫ್ರೆಶ್ ಸೊಪ್ಪನ್ನು ಏನು ಮಾಡಬೇಕು ಅಂದರೆ ಒಂದು ಅಗಲವಾದ ತಟ್ಟೆಯಲ್ಲಿ ಅಥವಾ ಟ್ರೈನಲ್ಲಿ ಹರಡಿ ಕೊಳ್ಳಬೇಕು. ಇದನ್ನು ರೂಮ್ ಟೆಂಪ್ರೆಚರ್ ರಲ್ಲಿ ಡ್ರೈ ಯಾಗಲು ಬಿಡಬೇಕು.

ನಾನು ಒಂದು ದೊಡ್ಡ ಬಟ್ಟಲು ತೆಗೆದುಕೊಂಡಿದ್ದೇನೆ ಇದನ್ನು ಕಂಪ್ಲೀಟ್ ಆಗಿ ಹರಡು ಕೊಂಡಿದ್ದೇನೆ. ಒಂದು 3 ರಿಂದ 4 ಗಂಟೆ ರೂಮ್ ಟೆಂಪರೇಚರ್ ನಲ್ಲಿ ಇಟ್ಟರೆ ಲೈಟಾಗಿ ಪ್ಯಾನ್ ಅನ್ನು ಹಾಕಿ ಇಟ್ಟರೆ 3 ರಿಂದ 4:00 ಒಳಗೆ ಇದು ಡ್ರೈಯಾಗುತ್ತದೆ ನೀರಿನ ತೇವಾಂಶ ಒಣಗುತ್ತದೆ. ಇವಾಗ ಇದನ್ನು ನೋಡಿ ಎಲ್ಲ ಚೆನ್ನಾಗಿ ಡ್ರೈವ್ ಆಗಿದೆ. ಇದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ. ನಿಮ್ಮ ಮನೆಯಲ್ಲಿರುವ ಯಾವುದಾದರೂ ಒಂದು ಡಬ್ಬದಲ್ಲಿ ಡಬ್ಬದ ಒಳಗಡೆ ತಿಶ್ಯೂ ಪೇಪರ್ ಅನ್ನು ಹಾಕಿ. ಡಬ್ಬದ ಒಳಗಡೆ ಈ ಕೊತ್ತಂಬರಿಸೊಪ್ಪನ್ನು ಬಿಡಿಬಿಡಿಯಾಗಿ ಹಾಕಬೇಕು. ಡಬ್ಬದ ಒಳಗಡೆ ಹಾಕುವಾಗ ನೆನಪಿರಲಿ ಒಂದು ಚೂರು ಕೂಡ ನೀರಿನ ಅಂಶ ಇರಬಾರದು. ನಂತರ ಆ ಡಬ್ಬದ ಬಾರಿಯನ್ನು ಒಂದು ಪ್ಲಾಸ್ಟಿಕ್ ಇಂದ ಹಾಕಿ ನಂತರ ಮುಚ್ಚಳದಿಂದ ಮುಚ್ಚಬೇಕು. ಫುಲ್ ಬಾಟಲ್ ಕೊತ್ತಂಬರಿ ಸೊಪ್ಪು ತುಂಬಿಸ ಬಾರದು ಸ್ವಲ್ಪ ಜಾಗ ಬಿಡಬೇಕು. ಇದನ್ನು ನಾವು ಈಗ ಫ್ರಿಜ್ಜಿನಲ್ಲಿ ಇಡಬಹುದು. ಇವಾಗ ನೋಡಿ 10ರಿಂದ ಇಪ್ಪತ್ತು ದಿನ ಆದರೂ ಕೊತ್ತಂಬರಿ ಸೊಪ್ಪು ಕೆಡುವುದಿಲ್ಲ ಇದನ್ನು ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ ನಿಮ್ಮ ಅನಿಸಿಕೆ ತಿಳಿಸಿ.

By admin

Leave a Reply

Your email address will not be published. Required fields are marked *