ಡಿಸೆಂಬರ್ ಅಂತ್ಯದೊಳಗೆ ದೊಡ್ಡ ಸಿಹಿಸುದ್ದಿ ಭೂ ಲಾಭ,ಉದ್ಯೋಗ ಲಾಭ,ಧನಲಾಭದಿಂದ ಜೀವನ ಬದಲಾಗಲಿದೆ ಈ ರಾಶಿಗಳಿಗೆ ತ್ರಿಮೂರ್ತಿಗಳ ಕೃಪೆ - Karnataka's Best News Portal

ಮೇಷ ರಾಶಿ :- ನೀವು ಮಾಡುವಂತಹ ಕೆಲಸದಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತದೆ ದೀರ್ಘಕಾಲದ ಫಲಿತಾಂಶದ ದೊರೆಯುತ್ತದೆ ನಿಮ್ಮ ಎಲ್ಲಾ ಆಸೆಗಳು ಕೂಡ ಈಡೇರುತ್ತವೆ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಮನೆಯ ಸದಸ್ಯರಲ್ಲಿ ಕಹಿ ಮನೋಭಾವನೆ ಸಿಗುತ್ತದೆ ಇಂತಹ ಪರಿಸ್ಥಿತಿಯಲ್ಲಿ ಕೋಪಗೊಳ್ಳಬೇಡ ಹಣದ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ ವ್ಯವಹಾರದಲ್ಲಿ ಲಾಭ ಸ್ಥಾನ ಉತ್ತಮವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ4 ನಿಮ್ಮ ಅದೃಷ್ಟದ ಬಣ್ಣ ಹಳದಿ

ವೃಷಭ ರಾಶಿ:- ಯಾವುದೇ ಒಂದು ಉದ್ಯೋಗಕ್ಕಾಗಿ ಇಂಟರ್ವ್ಯೂ ಹೋಗುತ್ತಿದ್ದರೆ ಪೂರ್ಣ ತಯಾರಿಯಿಂದ ಹೋಗಿ ಒಳ್ಳೆದಾಗುತ್ತದೆ ಈಗಾಗಲೇ ಉದ್ಯೋಗದಲ್ಲಿದ್ದಾರೆ ಅದು ಕೂಡ ಒಳ್ಳೆದಾಗುತ್ತದೆ ಕುಟುಂಬದ ಸದಸ್ಯರೊಂದಿಗೆ ಭೂತ ವಾತಾವರಣ ಸುಂದರವಾಗಿರುತ್ತದೆ ಹಾಗೂ ಆರೋಗ್ಯವಾಗಿರುತ್ತದೆ ತಂದೆಯಿಂದ ಆರ್ಥಿಕ ಲಾಭ ಆರೋಗ್ಯದ ವಿಚಾರದಲ್ಲಿ ಉತ್ತಮವಾಗಿರುತ್ತದೆ ವೈಯಕ್ತಿಕ ಜೀವನ ಸುಂದರವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮಿಥುನ ರಾಶಿ:- ನಿಮ್ಮ ವ್ಯವಹಾರ ಸ್ವನ್ನ ಸದಸ್ಯರೊಂದಿಗೆ ಸರಿಯಾಗಿ ಇಟ್ಟುಕೊಳ್ಳಿ ನಿಮ್ಮ ಪೋಷಕರ ಆರೋಗ್ಯದಲ್ಲಿ ಉತ್ತಮ ಅವರ ಸಂಪೂರ್ಣವಾದ ಬೆಂಬಲವನ್ನು ಪಡೆಯುತ್ತೀರಿ ಕೆಲವು ಅತಿಥಿಗಳು ಸಂಜೆ ಮನೆಗೆ ಬರಬಹುದು ನಿಮ್ಮ ಎಲ್ಲ ಕೆಲಸಗಳನ್ನ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ನಿರ್ವಹಿಸಿ ಇದರಿಂದ ನೀವು ಶೀಘ್ರದಲ್ಲೇ ಉತ್ತಮವಾದ ದಾರಿ ಕಾಣುತ್ತದೆ ನೀವು ಇಂದು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಕಟಕ ರಾಶಿ:- ಇಂದು ನಿಮ್ಮ ಕುಟುಂಬದ ಜೀವನ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಹಾಗೂ ಇಂದು ಖರ್ಚುವೆಚ್ಚಗಳಿರುತ್ತವೆ ಆರೋಗ್ಯಕ್ಕೆ ಮತ್ತು ಕಣ್ಣುಗಳಿಗೆ ಸಂಬಂಧಪಟ್ಟಂತೆ ಯಾವುದೇ ಅನಾರೋಗ್ಯ ಕಾಣಬಹುದು ವೈದ್ಯರ ಬಳಿ ತೋರಿಸಿ ನಿರ್ಲಕ್ಷ ಮಾಡಬೇಡಿ ದೊಡ್ಡ ಉದ್ಯಮಿಗಳು ಆಗಿದ್ದರೆ ನಿಮಗೆ ಒಳ್ಳೆ ಅದೃಷ್ಟ ಎಂದು ಹೇಳಬಹುದು ಆರ್ಥಿಕ ಲಾಭವನ್ನು ಕಾಣಬಹುದು ಪೋಷಕರಿಂದ ಸಂಪೂರ್ಣವಾದ ಬೆಂಬಲ ಸಿಗುತ್ತದೆ ಆರೋಗ್ಯದಡೆ ಸ್ವಲ್ಪ ಗಮನ ಹರಿಸಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಸಿಂಹ ರಾಶಿ :- ಈ ದಿನ ನಿಮ್ಮ ಮುಂದೆ ಬಹಳಷ್ಟು ಕೆಲಸ ನಿಮ್ಮ ಮುಂದೆ ಬರಬಹುದು ಪ್ರಮುಖ ಕೆಲಸವನ್ನು ಬೇಗ ಮುಗಿಸಿ ಹಾಗೂ ನೀವು ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ ನೀವು ಸಣ್ಣ ಉದ್ದಿಮೆ ಹಾಗಿದ್ದರೆ ನಿರೀಕ್ಷಿತ ಲಾಭವನ್ನು ಪಡೆಯಬಹುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದಾಗಿರುತ್ತದೆ ಮನೆಯಲ್ಲಿ ದೇವತಾ ಕಾರ್ಯಗಳು ನಡೆಯಲಿವೆ ಪ್ರವಾಸದಲ್ಲಿ ಖರ್ಚುವೆಚ್ಚಗಳು ಆಗುವುದು ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕನ್ಯಾ ರಾಶಿ :- ನಿಮ್ಮ ತಂದೆಯವರ ಮತ್ತು ಪೂರ್ವಜರ ಆಶೀರ್ವಾದದಿಂದ ಒಳ್ಳೆಯ ಪ್ರತಿಫಲ ಮತ್ತು ಅನುಗ್ರಹ ಪಡಿಯುತ್ತೀರಿ ವಾಹನ ಚಾಲನೆ ಮಾಡುವಾಗ ವಿಶೇಷವಾಗಿ ಗಮನವನ್ನು ಇಟ್ಟುಕೊಳ್ಳಿ ನಿಮ್ಮ ವ್ಯವಹಾರ ಬಹಳ ಉತ್ತಮವಾಗಿ ಹಂತಹಂತವಾಗಿ ಬೆಳೆಯುತ್ತದೆ ಖರ್ಚು ವೆಚ್ಚಗಳನ್ನು ಸಮನಾಗಿ ಇಟ್ಟುಕೊಳ್ಳಿ ಕೋಪವನ್ನು ಮತ್ತು ಒತ್ತಡವನ್ನು ಹೆಚ್ಚಾಗಿ ಮಾಡಿಕೊಳ್ಳಬೇಡಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೀಲಿ

ತುಲಾ ರಾಶಿ :- ವೈವಾಹಿಕ ಜೀವನದಲ್ಲಿ ಪ್ರಣಯ ವಾಗಿರುತ್ತೀರಿ ಇದರಿಂದ ನಿಮಗೆ ಸಂತೋಷ ವಾಗಿರುತ್ತೀರಿ ಮತ್ತು ಕಚೇರಿಯಲ್ಲಿ ಸಹೋದ್ಯೋಗಿಗಳನ್ನು ಟೀಕೆ ಮಾಡುವುದನ್ನು ತಪ್ಪಿಸಿ ದೊಡ್ಡ ಲಾಭ ಗಳಿಸಬಹುದು ಹಣದ ವಿಚಾರದಲ್ಲಿ ಸಾಮನ್ಯವಾಗಿರುತ್ತದೆ ಆದಷ್ಟು ಖರ್ಚು ಮಾಡುವುದನ್ನು ತಪ್ಪಿಸಿ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಉದ್ಯೋಗಸ್ಥರಿಗೆ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ ಕುಟುಂಬದ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಆರೋಗ್ಯ ಹೆಚ್ಚಿನ ಗಮನಹರಿಸಿ ಶಿವನ ಅಥವಾ ಮುಖ್ಯಪ್ರಾಣ ದೇವರ ಆರಾಧನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಬಿಳಿ

ವೃಶ್ಚಿಕ ರಾಶಿ:- ಇಂದು ದಿನ ನಿಮಗೆ ಒಳ್ಳೆಯದಾಗಿರುತ್ತದೆ ಮಧ್ಯಾಹ್ನದ ವೇಳೆ ಶುಭಸುದ್ದಿ ಕೇಳುತ್ತದೆ ಇದು ಬಹಳ ಸಂತೋಷವಾಗುತ್ತದೆ ನಿಮ್ಮ ಮನಸ್ಸಿಗೆ ವ್ಯವಹಾರದಲ್ಲಿ ಉತ್ತಮವಾಗಿರುತ್ತದೆ ಮತ್ತು ಉತ್ತಮ ಚಿಂತಕರು ಮತ್ತು ಉತ್ತಮವಾದ ಭೇಟಿಯಾಗುವ ಸಾಧ್ಯತೆಯಿದೆ ವ್ಯವಹಾರದಲ್ಲಿ ಲಾಭ ಪಡೆಯುವ ಸಾಧ್ಯತೆಯಿದೆ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಇಡೀ ದಿನ ಇರುತ್ತೀರಿ ಸಕಾರಾತ್ಮಕ ಬದಲಾವಣೆ ಹೆಚ್ಚು ಪರಿಣಾಮಕಾರಿಯಾಗಿ ಬೀಳುತ್ತದೆ ಕಚೇರಿಯಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿರುವುದು ಸಮಯಕ್ಕೆ ಸರಿಯಾಗಿ ಪೂರ್ಣವಾಗಿ ಮಾಡುತ್ತೀರಿ ಮತ್ತು ವೈವಾಹಿಕ ಜೀವನದಲ್ಲಿ ಬದಲಾವಣೆ ಕಾಣುತ್ತದೆ ನಿಮ್ಮ ಕೋಪವನ್ನು ಆದಷ್ಟು ನಿಯಂತ್ರಣದಲ್ಲಿಟ್ಟುಕೊಳ್ಳಿ ನಿಮ್ಮ ಅದೃಷ್ಟದ ಸಂಖ್ಯೆ ಐದು ನಿಮ್ಮ ಅದೃಷ್ಟದ ಬಣ್ಣ ನೀಲಿ

ಧನಸ್ಸು ರಾಶಿ:- ವ್ಯಾಪಾರಸ್ಥರು ಆಗರವಾಗಿ ನಿರ್ಧಾರ ತೆಗೆದುಕೊಳ್ಳಬೇಡಿ ಕಚೇರಿಯಲ್ಲಿ ಇರುವಂತಹ ಅಧಿಕಾರಿಗಳು ಮೇಲಧಿಕಾರಿಗಳೊಂದಿಗೆ ಸರಿಯಾಗಿ ವರ್ತಿಸಿ ನಕಾರಾತ್ಮಕವಾದ ಶಕ್ತಿಗಳ ಪ್ರಭಾವ ನಿಮ್ಮ ಮೇಲೆ ಬೀಳಬಹುದು ಮಾತನಾಡುವಾಗ ಎಚ್ಚರದಿಂದ ಇರಿ ಮುಖ್ಯಪ್ರಾಣದೇವರ ಒಳಿತಾಗುತ್ತದೆ ಹಾಗೂ ಯಾರ ಬಳಿ ಕೂಡ ಜಗಳ ಮಾಡಲು ಹೋಗಬೇಡಿ ಆರ್ಥಿಕವಾಗಿ ಉತ್ತಮ ದಿನವಲ್ಲ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಮಕರ ರಾಶಿ:- ಉದ್ಯೋಗ ಸ್ಥಳದಲ್ಲಿ ಪ್ರತಿಕೂಲವಾಗಬಹುದು ಹಾಗೂ ಸಹೋದ್ಯೋಗಿಗಳು ಮತ್ತು ಉದ್ಯೋಗಿಗಳು ವಾದವನ್ನು ಮಾಡುವುದು ತಪ್ಪಿಸಿ ಕೆಲಸದ ಮೇಲೆ ಪರಿಣಾಮ ಬೀಳುತ್ತದೆ ಹಾಗೂ ವ್ಯಾಪಾರ-ವ್ಯವಹಾರ ಇದ್ದಕ್ಕಿದ್ದಂತೆ ಮಾಡುತ್ತಿದ್ದರೆ ದೊಡ್ಡ ಲಾಭ ಕಾಣಬಹುದು ವ್ಯಾಪಾರ ವ್ಯವಹಾರ ಹೊಸದಾಗಿ ಪ್ರಾರಂಭ ಮಾಡಬೇಕೆಂದರೆ ಇಂದು ಸೂಕ್ತವಾದ ಸಮಯ ಬಂದಿದೆ ಇದು ಭವಿಷ್ಯದಲ್ಲಿ ಬೆಳೆಯಬಹುದು ಸಂಗಾತಿಯೊಂದಿಗೆ ಉತ್ತಮ ಸಂಬಂಧ ಹೊಂದುತ್ತೀರಿ ರಿಯಲ್ ಎಸ್ಟೇಟ್ ಅಥವಾ ಭೂಮಿ ವಿಚಾರದಲ್ಲಿ ಮಾಡುತ್ತಿರುವವರಿಗೆ ಲಾಭ ನೆಮ್ಮದಿಯ ಜೀವನ ಕಾಣಲು ಗಣಪತಿಯನ್ನು ಮತ್ತು ದೇವರನ್ನು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕುಂಭ ರಾಶಿ:- ನಿಮ್ಮ ಮನಸ್ಸಿನಲ್ಲಿ ಯಾವುದೇ ಅದೊಂದೇ ಯೋಚನೆ ಇದ್ದರೆ ಅತಿಯಾಗಿ ಕಾಣಬಹುದು ಅನೇಕ ಹೊಸ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ ಹಣದ ವಿಚಾರದಲ್ಲಿ ಸ್ವಲ್ಪ ಕಾಳಜಿವಹಿಸಿ ವಿಶೇಷವಾಗಿ ಸಮಯದಲ್ಲಿ ಸಾಲ ತೆಗೆದುಕೊಳ್ಳುವುದನ್ನು ನಿಲ್ಲಿಸಿ ನಿಮ್ಮ ಕೆಲಸದ ಬಗ್ಗೆ ಆದಷ್ಟು ಗಮನಹರಿಸಿ ನಿಮ್ಮ ಕಷ್ಟಪಟ್ಟು ಕೆಲಸ ಮಾಡಿದರೆ ಮುಂದಿನ ದಿನ ಪ್ರಗತಿಯ ಕಾಣಬಹುದು ಹಣಕಾಸಿನ ವಿಚಾರದಲ್ಲಿ ಜಾಗೃತಿ ಎಲ್ಲರನ್ನೂ ನಂಬಿದರೆ ಬಹುಶಃ ಮೋಸ ಹೋಗುವ ಸಾಧ್ಯತೆ ಇದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಳದಿ ಬಣ್ಣ

ಮೀನಾ ರಾಶಿ :- ಉತ್ತಮ ಜನರೊಂದಿಗೆ ಭೇಟಿ ಮತ್ತು ವ್ಯವಹಾರ ಸಂಪರ್ಕ ಒಳ್ಳೆದಾಗುತ್ತದೆ ಪ್ರೀತಿ ಪಾತ್ರರಿಂದ ಒಳ್ಳೆಯ ಸುದ್ದಿ ಕೇಳುತ್ತೇವೆ ಧಾರ್ಮಿಕ ಕಾರ್ಯಗಳ ಬಗ್ಗೆ ಯೋಚನೆ ಮಾಡುತ್ತೀರಿ ಧನಾಗಮನದಿಂದ ಒಂದು ಸ್ವಲ್ಪ ಏರುಪೇರು ಕಾಣುತ್ತೀರಿ ಮದುವೆಯಾಗದವರಿಗೆ ಕಂಕಣಬಲ ಕೂಡಿ ಬರುತ್ತದೆ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಕುಟುಂಬಸ್ಥ ರೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ ಅದೃಷ್ಟ ನಿಮ್ಮ ಕೈ ಹಿಡಿಯುವ ಸಾಧ್ಯತೆ ನೀವು ಮುಂದೆ ಹೋಗುವಾಗ ಕೆಲಸ ಮಾಡಬೇಕು ನೀವು ಆದಷ್ಟು ತಾಳ್ಮೆಯಿಂದ ಕೆಲಸವನ್ನು ಮಾಡಿದರೆ ಅದರಲ್ಲಿ ಜಯಶಾಲಿಯಾಗಿ ಮುಂದೆ ಬರುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಸಿರು

By admin

Leave a Reply

Your email address will not be published. Required fields are marked *