ನಿಮಗೆ ಅಂದುಕೊಂಡ ಕೆಲಸ ಸಿಗ್ತಿಲ್ವಾ? ಸರ್ಕಾರಿ ಕೆಲಸ ಸಿಗಲು ಏನು ಮಾಡಬೇಕು ನೋಡಿ - Karnataka's Best News Portal

ನಿಮಗೆ ಸರ್ಕಾರಿ ಉದ್ಯೋಗ ಬೇಕು ಅಂದರೆ ಈ ಒಂದು ವಿಧಾನವನ್ನು ಅನುಸರಿಸಿ…

ಕೆಲವರಿಗೆ ತಮಗೆ ಇಷ್ಟ ಪಟ್ಟಂತಹ ಕೆಲಸ ಸಿಗುವುದಿಲ್ಲ ಕೆಲವರಿಗೆ ಸರ್ಕಾರಿ ಕೆಲಸ ಬೇಕು ಅಂತ ಅಂದುಕೊಳ್ಳುತ್ತಾರೆ. ಇನ್ನು ಕೆಲವರು ಖಾಸಗಿ ಕೆಲಸವಾದರೂ ಪರವಾಗಿಲ್ಲ ಯಾವುದಾದರೂ ಒಂದು ಸಿಕ್ಕಿದರೆ ಸಾಕು ಅಂತ ಅಂದುಕೊಳ್ಳುತ್ತಾರೆ. ಕೆಲಸದ ವಿಚಾರಕ್ಕೆ ಬಂದರೆ ಅದು ಗೌರ್ನಮೆಂಟ್ ಕೆಲಸ ಆಗಿರಬಹುದು ಅಥವಾ ಖಾಸಗಿ ಕೆಲಸ ಆಗಿರಬಹುದು ಅಥವಾ ನೀವು ಇಷ್ಟಪಡುವಂತಹ ಡಿಸೈನ್ ಕೆಲಸ ಆಗಿರಬಹುದು ಯಾವುದಾದರೂ ಸರಿ ನೀವು ಓದಿರುವುದೇ ಬೇರೆ ಇರುತ್ತದೆ ಹಾಗೂ ನೀವು ಕೆಲಸ ಮಾಡುತ್ತಿರುವುದೇ ಬೇರೆ ಆಗಿರುತ್ತದೆ. ಏನೇ ಇದ್ದರೂ ಪರವಾಗಿಲ್ಲ ಯಾವ ಕೆಲಸ ಆದರೂ ಪರವಾಗಿಲ್ಲ ಒಂದು ಉದ್ಯೋಗ ಸಿಕ್ಕಿದರೆ ಸಾಕು ಅಂತ ಬಯಸುತ್ತಾರೆ. ಹಾಗಾಗಿ ನಿಮ್ಮ ಎಲ್ಲಾ ಈ ರೀತಿಯ ಕೆಲಸದ ಸಮಸ್ಯೆಗಳಿಗೆ ಪರಿಹಾರ ಬೇಕು ಅಂದರೆ ಮೊದಲನೇದಾಗಿ ನೀವು ಏನು ಓದುತ್ತಿದ್ದೀರಾ ಮತ್ತು ಯಾವ ಕೆಲಸ ಮಾಡಬೇಕು ಅಂತ ಅಂದುಕೊಂಡಿರುತ್ತೇವೋ.

ಅದು ನಿಮ್ಮ ಜಾತಕದಲ್ಲಿ ಗೋಚರವಾಗುತ್ತದೆ ಅದಕ್ಕೆ ನೀವು ಮೊದಲು ನಿಮ್ಮ ಕಾಯಕವನ್ನು ನೋಡಬೇಕು. ಕೆಲವರು ಸರ್ಕಾರಿ ಕೆಲಸ ನೋಡುತ್ತಾರೆ ತುಂಬಾ ಬಾರಿ ಈ ಕೆಲಸಕ್ಕಾಗಿ ಅಪ್ಲಿಕೇಶ್ ಅನ್ನು ಕೂಡ ಅಪ್ಲೇ ಮಾಡುತ್ತಾರೆ ಇನ್ನು ಕೆಲವರು ಕೆಲವೊಂದಷ್ಟು ದುಡ್ಡನ್ನು ಕೊಟ್ಟು ಕೆಲಸ ಬೇಕು ಅಂತ ಅಂದುಕೊಳ್ಳುತ್ತಾರೆ ಕೊನೆಗೆ ಆ ದುಡ್ಡನ್ನು ಕೂಡ ಕಳೆದುಕೊಳ್ಳುತ್ತಾರೆ. ಅದಕ್ಕಾಗಿ ನೀವು ನಿಮ್ಮ ಜಾತಕದಲ್ಲಿ ಸರ್ಕಾರಿ ಕೆಲಸ ಇದೆಯಾ ಅಥವಾ ಇಲ್ಲವಾ ಎಂಬುದನ್ನು ಮೊದಲು ನೋಡಿಕೊಳ್ಳಬೇಕಾಗುತ್ತದೆ. ನಾಲ್ಕನೆಯ ಸ್ಥಾನ ನಿಮ್ಮ ಕನಸಿನ ವಿಚಾರವಾಗಿರುತ್ತದೆ ಸೂರ್ಯ ಎಷ್ಟು ಬಲವಾಗಿ ಇದ್ದಾರೆ ನಿಮ್ಮ ಸರ್ಕಾರಿ ಕೆಲಸ ಸಿಗುತ್ತದೆ ಅಂತ ತಿಳಿದುಕೊಳ್ಳಬಹುದು. ಜಾತಕ ಎಂಬುದು ಲಗ್ನದಿಂದ ನಾಲ್ಕನೇ ಮನೆಯಲ್ಲಿ ಇರುತ್ತದೆ ಇಲ್ಲಿ ವಿದ್ಯಾಭ್ಯಾಸದ ಬಗ್ಗೆ ಮಾಹಿತಿಯನ್ನು ತೋರಿಸುತ್ತದೆ. ಅದೇ ರೀತಿ ಹನ್ನೊಂದನೇ ಮನೆ ವ್ಯವಹಾರದ ಸ್ಥಿತಿಯನ್ನು ಎಷ್ಟು ಇದೆ ಎಂಬುದನ್ನು ತೋರಿಸುತ್ತದೆ 9ನೇ ಮನೆ ನಿಮ್ಮ ಭಾಗ್ಯದಲ್ಲಿ ಏನೇನು ದೊರೆಯುತ್ತದೆ ಎಂಬುದನ್ನು ತಿಳಿಸುತ್ತದೆ.

By admin

Leave a Reply

Your email address will not be published. Required fields are marked *