ನಿಶ್ಚಿತಾರ್ಥ ಮಾಡಿಕೊಂಡ ಕನ್ನಡದ ಪ್ರಖ್ಯಾತ ಸೀರಿಯಲ್ ನ ನಾಯಕ ನಟ ಯಾರು..? ಹುಡುಗಿ ಮಹಾಲಕ್ಷ್ಮಿ ಇದ್ದಾಗಿದ್ದಾಳೆ.. - Karnataka's Best News Portal

ಕಿರುತೆರೆಯ ಜನಪ್ರಿಯ ಸೀರಿಯಲ್ ನಟ ಮದುವೆಯಾಗಲು ಹೆಜ್ಜೆಯನ್ನಿಟ್ಟಿದ್ದಾರೆ ಈ ಖ್ಯಾತ ನಟನನ್ನು ನೋಡಿದರೆ ಧಾರವಾಹಿಯಲ್ಲಿ ಎಲ್ಲರೂ ಚಾಕಲೇಟ್ ಹೀರೋ ಎಂದು ಕರೆಯುತ್ತಿದ್ದರು ಹಾಗೂ ಇದೀಗ ಮದುವೆಯಾಗಲು ಕೂಡ ನಿರ್ಧಾರ ಮಾಡಿದ್ದಾರೆ ಮತ್ತು ತುಂಬಾ ಚೆನ್ನಾಗಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದಾರೆ ಎಂಗೇಜ್ಮೆಂಟ್ ಮುನ್ನ ಕಮಿಟ್ ಆಗಿದ್ದೇನೆ ಎಂದುಕೊಂಡು ಪೋಸ್ಟ್ ಮಾಡಿದರು ಸೋಶಿಯಲ್ ಮಾಡಿದರೆ ನಂತರ ಹುಡುಗಿಯ ಫೋಟೋವನ್ನು ಹಾಕಿ ಇವರ್ಯಾರು ಹೇಳಿ ಎಂದು ಹೇಳಿದರು ನಾನು ಮೊದಲು ಇವಳನ್ನು ಬೇಟಿಯಾದೆ ನಂತರ ಇವಳಿಂದ ನನ್ನ ಜೀವನ ಖುಷಿಯಾಗಿತ್ತು ಮತ್ತು ಜೀವನದಲ್ಲಿ ಹೊಸದಾಗಿ ಕಲಿಯಲು ಪ್ರಯತ್ನಪಟ್ಟೆ ಅದರಿಂದ ಇವಳು ನನ್ನ ಬದುಕನ್ನು ಬೆಳಗಲು ಬರಬೇಕು ಎಂದು ನಿರ್ಧಾರ ಮಾಡಿದೆ ಎಂದು ಖ್ಯಾತ ನಟ ಹೇಳಿದರೆ.

ಹಾಗೂ ಈ ಹುಡುಗಿ ನೋಡುವುದಕ್ಕೆ ಕೂಡ ತುಂಬಾ ಚೆನ್ನಾಗಿದ್ದಾರೆ ಮತ್ತು ಯಾವ ಹೀರೋಯಿನ್ ಗೂ ಕೂಡ ಕಡಿಮೆ ಇಲ್ಲ ಅಷ್ಟು ಚೆನ್ನಾಗಿದ್ದಾರೆ ಹಾಗೂ ಇವರ ನಗು ಕೂಡ ತುಂಬಾ ಚೆನ್ನಾಗಿದೆ ಅಷ್ಟೇ ಅಲ್ಲದೆ ಎಂಬಿಎ ಪದವಿ ಪಡೆದುಕೊಂಡಿದ್ದಾರೆ ಇವರ ಹೆಸರು ಲಕ್ಷ್ಮಿ ನಯರ್ ಎಂದು ಹೀರೋ ಹೆಸರು ರಾಹುಲ್ ರವಿ ಮೊದಲು ಅನೇಕ ಚಿತ್ರಗಳಲ್ಲಿ ನಟನೆಯನ್ನು ಮಾಡಿ ನಂದಿನಿ ಧಾರಾವಾಹಿ ಎಲ್ಲೂ ಕೂಡ ಹೀರೋ ಆಗಿ ನಟನೆಯನ್ನು ಮಾಡಿದ್ದರು ಇದೀಗ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ ಇವರ ಮುಂದಿನ ಜೀವನ ತುಂಬಾ ಚೆನ್ನಾಗಿರಲಿ ಎಂದು ನಾವು ದೇವರಲ್ಲಿ ಆಶಿಸೋಣ ಮತ್ತು ಕಂಗ್ರಾಜುಲೇಷನ್ ಎಂದುಕಮೆಂಟ್ ಮಾಡಿ.

By admin

Leave a Reply

Your email address will not be published. Required fields are marked *