ಮೂಲಂಗಿ ತಿಂದ ನಂತರ ಅಪ್ಪಿ ತಪ್ಪಿಯೂ ಈ ಮೂರು ಪದಾರ್ಥಗಳನ್ನು ತಿನ್ನಬೇಡಿ ಕಾರಣ ತಿಳಿದರೆ ಶಾಕ್ ಆಗ್ತೀರಾ ನಿಮ್ಮ ಶರೀರದಲ್ಲಿ ಆಗುವ ಪರಿಣಾಮ ನೋಡಿ... - Karnataka's Best News Portal

ಮೂಲಂಗಿ ನಿಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಮೂಲಂಗಿಯಲ್ಲಿ ಹಲವಾರು ರೀತಿಯ ಕ್ಯಾಲ್ಸಿಯಂ, ಪ್ರೋಟಿನ್ಸ್, ಆ್ಯಂಟಿ ಆಕ್ಸಿಡೆಂಟ್, ಐರನ್ ಗುಣಗಳು ತುಂಬಾನೇ ಇದು. ನಾವು ಎಷ್ಟು ಬೇಕಾದರೂ ಮೂಲಂಗಿ ಸೇವನೆ ಮಾಡಬಹುದು ಮೂಲಂಗಿ ಪಲ್ಯ, ಮೂಲಂಗಿ ಸಾರು, ಮೂಲಂಗಿ ಸಲಾಡ್ ಈ ರೀತಿ ಮೂಲಂಗಿ ಇಂದ ತುಂಬಾನೇ ಖಾದ್ಯ ಪದಾರ್ಥಗಳನ್ನು ಮಾಡಿಕೊಂಡು ತಿನ್ನಬಹುದು. ಆದರೆ ಮೂಲಂಗಿಯ ಜೊತೆ ಈ ಮೂರು ಪದಾರ್ಥಗಳನ್ನು ಮಿಕ್ಸ್ ಮಾಡಿ ತಿನ್ನುವುದರಿಂದ ಅದು ನಮ್ಮ ದೇಹಕ್ಕೆ ಅಪಾಯವನ್ನು ತರುತ್ತದೆ. ಈ ವಿಷಯ ತುಂಬಾ ಜನತೆಗೆ ಗೊತ್ತಿದೆ ಆಯುರ್ವೇದ ಶಾಸ್ತ್ರದಲ್ಲಿ ಕಡ ಖಂಡಿತವಾಗಿಯೂ ಇದನ್ನು ಮಾಡಲೇ ಬಾರದು ಅಂತ ಹೇಳಿದ್ದಾರೆ. ಮೊದಲನೇದಾಗಿ ಕಿತ್ತಲೆ ಹಣ್ಣು ಈ ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸು ಅಂಶ ತುಂಬಾನೇ ಇದೆ ಮತ್ತು ಫೈಬರ್ ಅಂಶ ಹೆಚ್ಚಾಗಿರುತ್ತದೆ.

ಕಿತ್ತಲೆ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮನುಷ್ಯನಿಗೆ ಚಿರ ಯವ್ವನ ದೊರೆಯುತ್ತದೆ ಅಂತ ಹೇಳಲಾಗುತ್ತದೆ. ಆದರೆ ಈ ಕಿತ್ತಲೆ ಹಣ್ಣನ್ನು ನಾವು ಅಪ್ಪಿ ತಪ್ಪಿಯೂ ಮೂಲಂಗಿಯ ಜೊತೆ ತಿಂದರೆ ಇವೆರಡು ಕೂಡ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುತ್ತದೆ. ನಾವು ತಿಂದಂತಹ ಆಹಾರ ನಮ್ಮ ದೇಹದ ಒಳಗಡೆ ಹೋಗಿ ಕೆಮಿಕಲ್ ರಿಯಾಕ್ಷನ್ ಆಗುತ್ತದೆ ನಂತರ ಇದು ವಿಷಯುಕ್ತವಾಗಿದೆ ನಮಗೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರಬಹುದು. ಅಸಿಡಿಟಿ, ಸರಿಯಾಗಿ ಜೀರ್ಣ ಆಗದೆ ಇರುವುದು, ವಾಂತಿ ಬರುವುದು, ಹಳಿತೇಗು ಹಾಗುವುದು, ಈ ರೀತಿ ಮುಂತಾದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತದೆ. ಹಾಗಾಗಿ ಮೂಲಂಗಿ ತಿಂದಾಗ ಅಥವಾ ತಿಂದ ಮೇಲೆ ಯಾವುದೇ ಕಾರಣಕ್ಕೂ ಕಿತ್ತಲೆಹಣ್ಣನ್ನು ನೀವು ಸೇವನೆ ಮಾಡಬಾರದು.

By admin

Leave a Reply

Your email address will not be published. Required fields are marked *