ರೈಲು ಅಪಘಾತದಿಂದ ಸಾವಿರಾರು ಜನರನ್ನು ಕಾಪಾಡಿದ ಮಹಾ ಶಿವನಂದಿ ಮುಂದೆ ಏನಾಯಿತು ತಿಳಿದರೆ ಶಾಕ್ ಆಗುತ್ತೀರಾ.. - Karnataka's Best News Portal

ಇಲ್ಲಿ ನಡೆದಿರುವ ದೊಡ್ಡ ಚಮತ್ಕಾರದಿಂದ ಇಡೀ ದೇಶವೇ ಮಾತನಾಡುವಂತೆ ಆಗಿದೆ ಸಾವಿರಾರು ಜನರ ಪ್ರಾಣವನ್ನು ಉಳಿಸಿದ ನಂದಿಯ ಕಥೆ ಇದು. ಜನರು ಇದನ್ನು ನೋಡಿದ ದಿಗ್ಭ್ರಮೆಯಾಗಿದ್ದರೆ ನಾವು ಇಂದು ಆ ಮಹಾ ಶಿವನ ವಾಹನವಾದ ನಂದಿಯ ಚಮತ್ಕಾರದ ಬಗ್ಗೆ ತಿಳಿಸುತ್ತೇವೆ ಇದನ್ನು ಕೇಳಿದರೆ ನಿಮಗೂ ಕೂಡ ನಂದಿಯ ಮೇಲೆ ಭಕ್ತಿ ಹುಕ್ಕಿ ಹರಿಯುವುದು. ಈ ಘಟನೆ ನಡೆದಿರುವುದು ಬಿಹಾರಿನಲ್ಲಿ ಸಾಮಾನ್ಯವಾಗಿ ಎಲ್ಲಾ ಟ್ರೈನು ಗಳಲ್ಲೂ ಸಹ ಜನರು ತುಂಬಿ ಇರುತ್ತಾರೆ ಆದರೆ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಜನಸಂಖ್ಯೆ ತುಂಬಾ ಹೆಚ್ಚಳವಾಗಿರುವುದರಿಂದ ಟ್ರೈನ್ ಗಳಲ್ಲಿ ಕಾಲು ಇಡಲು ಸಹ ಜಾಗವಿರುವುದಿಲ್ಲ. ನೂರು ಜನ ಇರಬೇಕಾದ ಒಂದು ಬೋಗಿಯಲ್ಲಿ ಸುಮಾರು 400 ರಿಂದ 500 ಜನ ಇರುತ್ತಾರೆ ಇನ್ನೂ ಈ ಟ್ರೈನ್ನಲ್ಲಿ 8000 ಕ್ಕಿಂತ ಅಧಿಕ ಜನ ತುಂಬಿದ್ದರು. ಈ ಟ್ರೈನ್ ಪಾಟ್ನಾದಿಂದ ಶಿಶಿರಕ್ಕೆ 80 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು.

ಆದರೆ ಹಳಿಗಳ ಮೇಲೆ ಇದ್ದಕ್ಕಿದ್ದಹಾಗೇ ನಂದಿ ಬಂದು ಅಡ್ಡ ನಿಂತಿತು ಇನ್ನು ಇದನ್ನು ನೋಡಿದ ಟ್ರೈನ್ ಡ್ರೈವರ್ ಕಮಲೇಶ್ ಟ್ರೈನ್ ಬ್ರೇಕ್ ಹಾಕಿದ್ದರೂ. ಅದು ನಿಧಾನವಾಗಿ ನಿಲ್ಲಲು ಆರಂಭಿಸಿತು ನಂದಿ ಇರುವ ಜಾಗದಿಂದ ಹತ್ತು ಅಡಿ ದೂರದಲ್ಲಿ ಟ್ರೈನ್ ನಿಲ್ಲಿತು ಅತ್ತಿರ ಹೋಗಿ ನೋಡಿದರೆ ಟ್ರೈನ್ ಅಳಿ ಕಟ್ ಆಗಿ ಎರಡು ಭಾಗವಾಗಿತ್ತು. ಇದನ್ನು ನೋಡಿದ ಟ್ರೈನ್ ಡ್ರೈವರ್ ಕಮಲೇಶ್ ಹಾಗೂ ಅಲ್ಲಿದ್ದ ಪ್ರಮಾಣಗಳಿಗೆ ಆಶ್ಚರ್ಯವಾಗುತ್ತದೆ ಏನಾದರೂ ನಂದಿ ಇಲ್ಲದಿದ್ದರೆ ಇಲ್ಲಿ ಇದಂತಹ ಜನರ ಪ್ರಾಣ ಕಳೆದುಕೊಳ್ಳಬೇಕಾಗಿತ್ತು ಎಂದರು. ಕೆಲವರು ನಂದಿ ನಿಂತಿರುವುದಕ್ಕೂ ಟ್ರೈನ್ ನಿಂತಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಆದರೇ ನಮ್ಮ ಹಿಂದೂ ಧರ್ಮದಲ್ಲಿ ಹೆಚ್ಚಾಗಿ ನಂದಿಯನ್ನು ಪೂಜಿಸುವುದರಿಂದ ಮಹಾಶಿವನು ಈ ಆತಂಕದಿಂದ ನಮ್ಮನ್ನು ಪಾರು ಮಾಡಿದ್ದಾರೆ ಎಂದು ಕೆಲವರು ಹೇಳುತ್ತಾರೆ.

By admin

Leave a Reply

Your email address will not be published. Required fields are marked *