ಈತ ಒಂದು ದಿನಕ್ಕೆ ನೂರು ಹಲ್ಲಿ ತಿಂತಾನೆ ಕಾರಣ ಕೇಳಿ ಎಲ್ಲರೂ ಶಾಕ್..! ಇಂಟರೆಸ್ಟಿಂಗ್ ವಿಷ್ಯ - Karnataka's Best News Portal

ಈತ ಒಂದು ದಿನಕ್ಕೆ ನೂರು ಹಲ್ಲಿ ತಿಂತಾನೆ ಕಾರಣ ಕೇಳಿ ಎಲ್ಲರೂ ಶಾಕ್..! ಇಂಟರೆಸ್ಟಿಂಗ್ ವಿಷ್ಯ

ಜಪಾನ್ ನಲ್ಲಿ ಒಂದು ರೈಲ್ವೆ ಸ್ಟೇಷನ್ ಇದೆ ಆ ಸ್ಟೇಷನ್ ಹೆಸರು ಕಾಮೆಸ್ ಇರಟಗಿ ಈ ರೈಲ್ವೆಸ್ಟೇಷನ್ ನ ಒಂದು ವಿಶೇಷತೆ ಏನೆಂದರೆ. ಇಲ್ಲಿಂದ ಕೇವಲ ಒಂದು ಹುಡುಗಿ ಮಾತ್ರ ಟ್ರಾವೆಲ್ ಮಾಡುತ್ತಾಳೆ. ಹುಡುಗಿಗೋಸ್ಕರ ಈ ಒಂದು ಟ್ರೈನ್ ಸ್ಟೇಷನ್ನಿಗೆ ದಿನ ಬರುತ್ತದೆ. ಹುಡುಗಿಯನ್ನು ತನ್ನ ಶಾಲೆ ಹತ್ತಿರ ಡ್ರಾಪ್ ಮಾಡುತ್ತದೆ. ಈ ರೈಲ್ವೆಸ್ಟೇಷನ್ ನನ್ನು ಮೇಂಟೈನ್ ಮಾಡುವುದಕ್ಕೆ ಅಂತ ಇಪ್ಪತ್ತರಿಂದ ಐವತ್ತು ಜನ ಕೆಲಸಗಾರರನ್ನು ರೈಲ್ವೆ ಇಲಾಖೆ ನೇಮಿಸಿದೆ. ಆ ಹುಡುಗಿ ಓದು ಮುಗಿದ ಮೇಲೆ ಹುಡುಗಿಯನ್ನು ಸರ್ಕಾರ ಕೇಳುತ್ತೆ. ಮಗು ನಿನಗೆ ಟ್ರೈನಿನ ಅವಶ್ಯಕತೆ ಇದೆಯಾ ಅಂತ ಆ ಹುಡುಗಿ ಇಲ್ಲ ನನ್ನ ಓದು ಮುಗಿದಿದೆ ಅಂತ ಹೇಳಿದಾಗ ಜಪಾನ್ ದೇಶ ರೈಲ್ವೆಸ್ಟೇಷನ್ ನನ್ನು ಬಂದ್ ಮಾಡುತ್ತದೆನೋಡಿದರೆ ಗೊತ್ತಾಗುತ್ತದೆ ಮಕ್ಕಳ ಎಜುಕೇಶನ್ ಜಪಾನ್ ಎಷ್ಟು ಮಹತ್ವ ಕೊಡುತ್ತದೆ ಎಂದು. ಆದರೆ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ಕಾಮೆಂಟ್ ಮಾಡಿ.ಈ ಕೋಳಿಯನ್ನು ನೋಡಿ ಇದೊಂದು ಹೈಬ್ರಿಡ್ ಕೋಳಿ ಇದನ್ನು ಫೆದರ್ ಲೆಸ್ ಚಿಕನ್ ಎಂದು ಕರೆಯುತ್ತಾರೆ. ಈ ರೀತಿ ಕೋಳಿಯನ್ನು ಯಾಕೆ ಹೈಬ್ರೆಡ್ ಮಾಡಿದ್ದಾರೆಂದರೆ. ತುಂಬಾ ಕೋಳಿಗಳು ವೆದರ್ ಚೇಂಜ್ ಆದಾಗ ಬಿಸಿಯನ್ನು ತಡೆದು ಕೊಳ್ಳದೆ ಸತ್ತುಹೋಗುತ್ತವೆ. ಕೇವಲ ಇಸ್ರೇಲ್ ನಲ್ಲಿ ಒಂದು ವರ್ಷದಲ್ಲಿ 10000 ಕೋಳಿಗಳು ಸತ್ತುಹೋಗುತ್ತವೆ ಹಾಗಾಗಿ ವೆದರ್ ಚೇಂಜ್ ಆದರೂ ಅದನ್ನು ತಡೆದುಕೊಳ್ಳುವ ಕೋಳಿಗಳ ತಳಿಯನ್ನು ಸೃಷ್ಟಿ ಮಾಡುವುದಕ್ಕೆ ಇಸ್ರೇಲ್ ನ ಅವಿಗ್ಡೋರ್ ಕಾನರ್ ಅನ್ನುವ ವ್ಯಕ್ತಿ ಬೈಲರ್ ಕೋಳಿ

See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

ಮತ್ತು ಕುತ್ತಿಗೆ ಮೇಲೆ ಪುಕ್ಕ ಗಳಿಲ್ಲದ ಕೋಳಿಗಳನ್ನು ಕ್ರಾಸ್ ಮಾಡಿಸಿ ಈ ರೀತಿ ಕೋಳಿ ತಳಿಯನ್ನು ಸೃಷ್ಟಿ ಮಾಡುತ್ತಾರೆ ಯು ನೋಡುವುದಕ್ಕೆ ತುಂಬಾ ವಿಚಿತ್ರವಾಗಿದೆಯಲ್ಲವೇ.ನಮ್ಮ ದೇಹದಲ್ಲಿ ಶೇಕಡಾ 90ರಷ್ಟು ಭಾಗ ನೀರಿದೆ ಅನ್ನುತ್ತಾರೆ. ಆದರೆ ನಮ್ಮ ದೇಹಕ್ಕೆ ಯಲ್ಲಿ ಗಾಯ ಆದರೂ ರಕ್ತನೇ ಬರುತ್ತೆ ನೀರು ಬರಲ್ಲ ಯಾಕೆ ನಮ್ಮ ದೇಹದ ಬಹು ಭಾಗ ನೀರಿನಿಂದ ಕೂಡಿದೆ ಅಂತ ಹಲವಾರು ವಿಜ್ಞಾನಿಗಳು ಹೇಳಿದ್ದಾರೆ. ನಮ್ಮ ದೇಹದಲ್ಲಿ 79 ಪರ್ಸೆಂಟ್ ನೀರಿರುತ್ತದೆ ಹಾಗೆ ನಮ್ಮ ಬ್ಲಡ್ ನಲ್ಲಿ ಅರವತ್ತು ಪರ್ಸೆಂಟ್ ಪ್ಲಾಸ್ಮಾ ಮತ್ತು 40 ಪರ್ಸೆಂಟ್ ರೆಡ್ ಮತ್ತು ವೈಟ್ ಬ್ಲಡ್ ಸೇಲ್ಸ್ ಮತ್ತು ಪ್ಲೇಟ್ಸ್ ಲೇಟ್ ಗಳಿರುತ್ತವೆ ಆ ಅರವತ್ತು ಪರ್ಸೆಂಟ್ ಪ್ಲಾಸ್ಮ ದಲ್ಲೂ ಕೂಡ 90 ಪರ್ಸೆಂಟ್ ನೀರು ಇರುತ್ತೆ. ಉಳಿದದ್ದು.ಐರನ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಸೋಡಿಯಂ, ಅಂತ ಆರ್ಗಾನಿಕ್ ಸಾಲಿಡ್, ಸೇರುತ್ತವೆ ನಮ್ಮ ರಕ್ತಕ್ಕೆ ಕೆಂಪು ಬಣ್ಣ ಬರುವುದು. ರೆಡ್ ಪ್ಲೇಟ್ ಸೆಲ್ಸ್ ನಿಂದ. ನಾವು ಒಂದು ಗ್ಲಾಸ್ ನೀರಿನಲ್ಲಿ 5 ಗ್ರಾಂನಷ್ಟು ಕಲರ್ ಹಾಕಿದರೆ ಆ ನೀರಲ್ಲ ಕಲರ್ ಆಗುತ್ತದೆ ಸೇಮ್ ಇದೇ ಪ್ರಿನ್ಸಿಪಲ್ ಇಲ್ಲೂ ಕೂಡ ಅಪ್ಲೆ ಆಗುತ್ತದೆ. ನಮ್ಮ ರಕ್ತದಲ್ಲಿ 90 ಪರ್ಸೆಂಟ್ ನೀರಿದ್ದರೂ. 10 ಪರ್ಸೆಂಟ್ ರೆಡ್ ಪ್ಲೇಟ್ ಸೆಲ್ಸ್ ನಿಂದ ನಮ್ಮ ರಕ್ತ ರೆಡ್ ಕಲರ್ ನಲ್ಲಿ ಇರುತ್ತದೆ. ಇನ್ನು ಎಲ್ಲಿ ಕಟ್ ಮಾಡಿದರು ಬ್ಲಡ್ ಏಕೆ ಬರುತ್ತದೆ ಅಂದರೆ ನಮ್ಮ ಚರ್ಮದ ಮೇಲೆ ಕೆಲವು ಕೋಟಿಗಳಷ್ಟು ನರಗಳಿರುತ್ತವೆ. ಯಾವಾಗ ನಮ್ಮ ದೇಹದ ಮೇಲಿರುವ ಚರ್ಮ ಕಟ್ ಆಗುತ್ತದೆಯೋ ಅಲ್ಲಿ ನರಗಳು ಕಟ್ಟಾಗಿ ಅದರಲ್ಲಿರುವ ರಕ್ತ ಹೊರಗೆ ಬರುತ್ತದೆ.

WhatsApp Group Join Now
Telegram Group Join Now
[irp]


crossorigin="anonymous">