ಇಂದು ಡಿಸೆಂಬರ್ 19 ರಿಂದ ಪ್ರಾರಂಭವಾದ ಈ 4 ರಾಶಿಯವರಿಗೆ ಜನವರಿ ತಿಂಗಳಲ್ಲಿ ಬಾರಿ ಅದೃಷ್ಟದ ದುಡ್ಡಿನ ಸುರಿಮಳೆ..!! ರಾಜಯೋಗ ಬರಲಿದೆ..? - Karnataka's Best News Portal

ಈ ರಾಶಿಯವರು ಕೆಲವು ವರ್ಷಗಳಿಂದ ಜೀವನದಲ್ಲಿ ನೋವುಗಳನ್ನು ಅನುಭವಿಸಿ ಕೊಂಡು ಬಂ ದಿರುವವರಾಗಿರುತ್ತಾರೆ. ಹಾಗೂ ಡಿಸೆಂಬರ್ 20ರಿಂದ ಈ ರಾಶಿಯವರಿಗೆ ಹೊಸ ಬೆಳಕು ಮೂಡಲಿದ್ದು ಈ ರಾಶಿಯವರು ಹೊಸಬದುಕನ್ನು ಆರಂಭ ಮಾಡಲಿದ್ದಾರೆ. ಎಂದು ಹೇಳಿದರೆ ತಪ್ಪಾಗಲಾರದು. ಹೊಸವರ್ಷದಲ್ಲಿ ಇದ್ದ ಅನೇಕ ದೋಷಗಳು ಜಾತಕದಲ್ಲಿ ನಿವಾರಣೆ ಆಗಲಿದ್ದು ಈ ರಾಶಿಯವರಿಗೆ ಮುಂದಿನ ದಿನ ವೃತ್ತಿ ಮತ್ತು ವ್ಯವಹಾರದಲ್ಲಿ ಅಪಾರವಾದ ಲಾಭವನ್ನು ಗಳಿಸಲಿದ್ದಾರೆ.ಈ ರಾಶಿಯವರಿಗೆ ಮಹಾ ಶುಭಯೋಗ ಆರಂಭವಾಗಲಿದ್ದು. ಈ ರಾಶಿಯವರು ಡಿಸೆಂಬರ್ 20ರಿಂದ 2021ರ ವರ್ಷಪೂರ್ತಿ ಯಾವುದೇ ಕೆಲಸಕ್ಕೆ ಕೈಹಾಕಿದರು ಕೂಡ ಯಶಸ್ಸನ್ನು ಕಾಣುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹಾಗೂ ಆರೋಗ್ಯ ಸಮಸ್ಯೆಯನ್ನು ಹೆದರಿಸುವವರು ಚೇತರಿಕೆಯನ್ನು ಕಾಣುತ್ತಾರೆ ಎಂದು ಹೇಳಬಹುದು ಹಾಗೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಲಿದ್ದಾರೆ. ಮತ್ತು ನಿರುದ್ಯೋಗಿಗಳಿಗೆ ಆದಷ್ಟು ಬೇಗ ಸುದ್ದಿಯನ್ನು ಕೇಳಬಹುದು. ಇನ್ನು ಕೊಟ್ಟ ಸಾಲ ಆದಷ್ಟು ಬೇಗ ಮರುಪಾವತಿ ಯಾಗಲಿದ್ದು ಕೆಲವು ಸಾಲಗಳಿಂದ ಮುಕ್ತಿಯನ್ನು ಪಡೆಯಲಿದ್ದೀರಿ. ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದೇ ರಾಶಿಯವರು ಕೂಡ ಹಲವು ವರ್ಷಗಳಿಂದ ಮಾಡುವ ವೃತ್ತಿ ಎಲ್ಲಿ ಅಪಾರವಾಗಿ ನಷ್ಟವನ್ನು

ಅನುಭವಿಸಬಹುದು. ಆದರೆ ಇನ್ನು ಮುಂದೆ ಈ ರಾಶಿಯವರಿಗೆ ಅದೃಷ್ಟ ಹೋದ ಗಿಕೊಂಡು ಈ ರಾಶಿಯವರು ಶ್ರೀಮಂತರಾಗಬಹುದು ಎಂದು ಹೇಳಬಹುದು.ಹಲೋ ಜವಾಬ್ದಾರಿಯನ್ನು ನಿರ್ವಹಿಸಿ ಅಪಾರವಾಗಿ ಲಾಭ ಸಿಕ್ಕಿದೆ ಎಂದು ಹೇಳಬಹುದು. ಜನರ ಆಶೀರ್ವಾದ ಇವರಿಗೆ ಸಿಗಲಿದ್ದು ರಾಜಕೀಯದಲ್ಲಿ ಜಯಗಳಿಸಲಿದ್ದಾರೆ. ಎಂದು ಹೇಳಿದೆ ಜ್ಯೋತಿಷ್ಯಶಾಸ್ತ್ರ ಕಷ್ಟಕ್ಕೆ ಸರಿಯಾದ ಫಲ ಸಿಗುತ್ತದೆ ಮತ್ತು ದೂರ ಪ್ರಯಾಣ ನಿಮಗೆ ಅಪಾರ ಲಾಭವನ್ನು ತಂದು ಕೊಡಲಿದೆ. ಇನ್ನು ವಿವಿಧ ಮೂಲಗಳಿಂದ ಆದಾಯ ಹರಿದು ಬರಲಿದೆ. ಮತ್ತು ಆದಷ್ಟು ಬೇಗ ಹೊಸ ವಾಹನವನ್ನು ಖರೀದಿ ಮಾಡುತ್ತೀರಿ. ಸಂಸಾರದಲ್ಲಿ ಸುಖ ಮತ್ತು ಆದಷ್ಟು ಬೇಗ ಹೊಸ ವ್ಯಕ್ತಿಯ ಆಗಮನ ಆಗುತ್ತದೆ. ಎಲ್ಲಾ ಅದೃಷ್ಟ ಗಳನ್ನು ಪಡೆದುಕೊಳ್ಳುತ್ತಿರುವ ಆ ರಾಷ್ಟ್ರಗಳು ಯಾವುವು ಎಂದರೆ. ತುಲಾ ರಾಶಿ, ಕನ್ಯಾ ರಾಶಿ ,ಮೀನ ರಾಶಿ, ಮತ್ತು ವೃಷಭ ರಾಶಿ,ಈ ರಾಶಿಗಳವರು 2021ರಲ್ಲಿ ಪೂರ್ತಿ ವರ್ಷ ಅದೃಷ್ಟವನ್ನು ಪಡೆದುಕೊಂಡಿರುತ್ತಾರೆ.

By admin

Leave a Reply

Your email address will not be published. Required fields are marked *