ಚರ್ಮದ ಅಲರ್ಜಿ ಸಮಸ್ಯೆ ಯಾವುದೇ ಇರಲಿ ಈ ಸರಳವಾದ ಮನೆ ಮದ್ದು ಬಳಸಿ ನೋಡಿ ನೀವೇ ಆಶ್ಚರ್ಯ ಪಡಬೇಕು... - Karnataka's Best News Portal

ಇತ್ತೀಚಿನ ದಿನಗಳಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಅದರಲ್ಲೂ ಕೂಡ ಮಳೆಗಾಲ ಮತ್ತು ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತದೆ. ಮಕ್ಕಳಿಂದ ಹಿಡಿದು ವೃದ್ಧರ ತನಕ ಈ ಒಂದು ಚರ್ಮದ ಸಮಸ್ಯೆಗೆ ಎಲ್ಲರೂ ಕೂಡ ಬಲಿಯಾಗುತ್ತಾರೆ. ಈ ಚರ್ಮದಲ್ಲಿ ಕಂಡು ಬರುವಂತಹ ತುರಿಕೆ, ಅಲರ್ಜಿ, ಗಜಕರ್ಣ ಮುಂತಾದಂತಹ ಚರ್ಮ ಕಾಯಿಲೆಗಳಿಂದ ಪರಿಹಾರ ಬೇಕೆಂದರೆ ನಾವು ತಿಳಿಸುವ ಉತ್ತಮವಾದ ಮನೆಮದ್ದನ್ನು ಬಳಸಿ. ಸಾಧಾರಣವಾಗಿ ಚರ್ಮದ ಸಮಸ್ಯೆ ಬಂದರೆ ಸಾಕು ಎಲ್ಲರೂ ಕೂಡ ಇಂಗ್ಲೀಷ್ ಮೆಡಿಷನ್ ಮೊರೆ ಹೋಗುತ್ತಾರೆ ಅಥವಾ ಇತರೆ ಕ್ರೀಮ್ ಬಳಸುವುದು ಅಥವಾ ಹಾಸ್ಪಿಟಲ್ ಹೋಗುವುದು ಮಾಡುತ್ತಾರೆ. ಆದರೆ ಮೊದಲೆಲ್ಲ ಯಾವುದೇ ರೀತಿಯ ಚರ್ಮದ ತೊಂದರೆ ಬಂದರೂ ಕೂಡ ಮನೆಯಲ್ಲಿಯೇ ಮನೆ ಮದ್ದುಗಳನ್ನು ತಯಾರಿಸಿಕೊಳ್ಳುತ್ತಿದ್ದರು. ಆಯುರ್ವೇದ ಶಾಸ್ತ್ರದಲ್ಲಿ ತಿಳಿಸಿರುವಂತೆ ಮನೆಯಲ್ಲಿ ಇರುವಂತಹ

ಕೆಲವೊಂದು ಆಹಾರ ಪದಾರ್ಥ ಹಾಗೂ ಗಿಡಮೂಲಿಕೆಗಳಿಂದ ನಮ್ಮ ಚರ್ಮದ ಕಾಯಿಲೆಗಳನ್ನು ನಾವೇ ಪರಿಹಾರ ಮಾಡಿಕೊಳ್ಳಬಹುದು‌. ಇನ್ನೂ ಈ ಒಂದು ನೈಸರ್ಗಿಕ ಪದ್ಧತಿಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಮುಖ್ಯವಾಗಿ ಈ ಒಂದು ಮನೆಮದ್ದು ಮಾಡುವುದಕ್ಕೆ ನಿಮಗೆ ಯಾವುದೇ ರೀತಿಯ ಹಣವು ಕೂಡ ಕರ್ಚು ಆಗುವುದಿಲ್ಲ ಏಕೆಂದರೆ ಮನೆಯಲ್ಲಿ ಎಲ್ಲಾ ಪದಾರ್ಥಗಳು ಸಿಗುತ್ತದೆ ಹಾಗಾಗಿ ಈ ಒಂದು ಮನೆಯನ್ನು ಹೇಗೆ ತಯಾರಿಸಿಕೊಳ್ಳಬಹುದು ಹೇಗೆ ಉಪಯೋಗ ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ವಿಡಿಯೋದಲ್ಲಿ ನಿಮಗೆ ತಿಳಿಸುತ್ತೇವೆ. ಸಂಪೂರ್ಣವಾಗಿ ಈ ವಿಡಿಯೋವನ್ನು ನೋಡಿ ಹಾಗೂ ನಿಮಗೆ ಏನಾದರೂ ಚರ್ಮದ ಸಮಸ್ಯೆ ಇದ್ದರೆ ಈ ಕೂಡಲೇ ಒಂದು ವಿಧಾನವನ್ನು ಅನುಸರಿಸಿ‌.

By admin

Leave a Reply

Your email address will not be published. Required fields are marked *