ಸ್ಕೂಟಿ ನಲ್ಲಿ ಹೋಗುತ್ತಿದ್ದ ಯುವತಿಗೆ ಅಡ್ಡ ಬಂದ ಅಜ್ಜ ಗಾಡಿ ಬೀಳಿಸಿದರು ನಂತರ ನಡೆದದ್ದು ಏನು ಅಂತ ನೋಡಿದರೆ ಶಾಕ್ ಆಗುತ್ತೀರಾ... - Karnataka's Best News Portal

ಈಗ ತುಂಬಾ ಬದಲಾಗಿದೆ ಈಗಿನ ಕಾಲದ ಯುವಕ ಯುವತಿಯರು ಬದಲಾಗಿದ್ದಾರೆ ಹೀಗೆ ಆಂಧ್ರಪ್ರದೇಶದ ಒಂದು ಮುಖ್ಯರಸ್ತೆಯಲ್ಲಿ ನರಸಿಂಹರೆಡ್ಡಿ ಎಂಬ ವಯಸ್ಸಾದ ವ್ಯಕ್ತಿಯೊಬ್ಬರು ತಳ್ಳುವ ಗಾಡಿಯಲ್ಲಿ ಹಲಸಿನಹಣ್ಣು ವ್ಯಾಪರ ಮಾಡುತ್ತ ಇರುತ್ತಾನೆ. ನರಸಿಂಹರೆಡ್ಡಿಗೆ ಇಬ್ಬರು ಗಂಡುಮಕ್ಕಳು ಆದರೆ ಅವರು ಈಗ ಯಾರು ನರಸಿಂಹರೆಡ್ಡಿ ಬಳಿ ಇಲ್ಲ ನರಸಿಂಹ ರೆಡ್ಡಿ ಮತ್ತು ಆತನ ಹೆಂಡತಿ ಇಬ್ಬರೂ ಒಂದು ಸಣ್ಣ ಮನೆಯನ್ನು ಬಾಡಿಗೆಗೆ ಪಡೆದು ಅಲ್ಲಿ ಜೀವನ ಮಾಡುತ್ತಿದ್ದಾರೆ. ಪ್ರತಿದಿನ ಹಲಸಿನ ಹಣ್ಣು ಮಾರಿದ್ದರಿಂದ ಬರುತ್ತಿದ್ದ 50 ಅಥವಾ 100 ರೂಪಾಯಿಗಳಿಂದಲೇ ಹೆಂಡತಿಯನ್ನು ನರಸಿಂಹ ರೆಡ್ಡಿ ಸಾಕುತ್ತಿದ್ದ ಹೇಗೋ ಜೀವನ ಸಾಗುತ್ತಿತ್ತು ಅವರ ಸಂಸಾರದ ದೋಣಿ ನೆಡೆಯುತಿತ್ತು. ನರಸಿಂಹರೆಡ್ಡಿಯ ಹೆಂಡತಿಯ ಆರೋಗ್ಯ ಸರಿ ಇಲ್ಲದ ಕಾರಣ ಪ್ರತಿದಿನ.

ಆತ ಹಲಸಿನ ಗಾಡಿ ಇದ್ದ ಜಾಗದಿಂದ ಮುಂದೆ ಇದ್ದ ಒಂದು ಹೋಟೆಲ್ ಗೆ ಹೋಗಿ ಊಟವನ್ನು ತನಗೆ ತನ್ನ ಹೆಂಡತಿಗೆ ಪಾರ್ಸಲ್ ತರುತ್ತಿದ್ದ‌. ಹೀಗೆ ಒಂದು ದಿನ ನರಸಿಂಹರೆಡ್ಡಿ ಹೋಟಲ್ ನಿಂದ ರಸ್ತೆ ದಾಟುವಾಗ ಆ ಕಡೆಯಿಂದ ಬರುತ್ತಿದ್ದ ಸ್ಕೂಟಿಯನ್ನು ನರಸಿಂಹರೆಡ್ಡಿ ಗಮನಿಸಲಿಲ್ಲ ಆ ಗಾಡಿಗೆ ಅಡ್ಡ ಬಂದು ಬಿಡುತ್ತಾನೆ. ಆಗ ಸ್ಕೂಟಿಯಲ್ಲಿ ಇದ್ದಂತಹ ಶ್ವೇತ ಕೆಳಗೆ ಬೀಳುತ್ತಾಳೆ ನರಸಿಂಹರೆಡ್ಡಿಗೆ ಏನೂ ಆಗಲಿಲ್ಲ ಆದರೆ ಆತ ತಂದಂತಹ ಊಟ ನೆಲದ ಮೇಲೆ ಚೆಲ್ಲಿ ಹೋಗುತ್ತದೆ. ಶ್ವೇತಾಳ ಕೈ ಕಾಲುಗಳಿಗೆ ಗಾಯ ಆಗುತ್ತದೆ ಶ್ವೇತಾ ಮೇಲೆ ಎದ್ದು ನೋಡಿ ಏ ಮುದುಕ ನಿನಗೆ ಕಣ್ಣು ಕಾಣುವುದಿಲ್ಲ. ಇದು ಮುಖ್ಯರಸ್ತೆ ಇಲ್ಲಿ ವಾಹನಗಳು ಓಡಾಡುತ್ತದೆ ಎಂಬುದು ನಿನಗೆ ಗೊತ್ತಿಲ್ಲವ ಅಂತ ಬಾಯಿಗೆ ಬಂದ ಹಾಗೆ ಬಯ್ಯುತ್ತಳೆ.

By admin

Leave a Reply

Your email address will not be published. Required fields are marked *