ಪಾರ್ಟಿಗೆ ಸಿಂಪಲ್ ಚಿಕನ್ ಡ್ರೈ ರುಚಿ ರುಚಿಯಾದ ರುಚಿಕರ ಆಹಾರ ಹೇಗೆ ಶೇರ್ ಮಾಡೋದು ಮಿಸ್ ಮಾಡ್ದೆ ನೋಡಿ » Karnataka's Best News Portal

ಪಾರ್ಟಿಗೆ ಸಿಂಪಲ್ ಚಿಕನ್ ಡ್ರೈ ರುಚಿ ರುಚಿಯಾದ ರುಚಿಕರ ಆಹಾರ ಹೇಗೆ ಶೇರ್ ಮಾಡೋದು ಮಿಸ್ ಮಾಡ್ದೆ ನೋಡಿ

ಪ್ರತಿಯೊಬ್ಬರ ಮನೆಯಲ್ಲಿ ಭಾನುವಾರ ಬಂತು ಎಂದರೆ ನಾನ್ ವೆಜ್ ಮಾಡುತ್ತಾರೆ. ಅದರಲ್ಲಿ ಚಿಕನ್ ಹಲವಾರು ತರದ ಆಹಾರ ಪದಾರ್ಥಮಾಡಬಹುದು ಆದರೆ ಸಿಂಪಲ್ ಚಿಕನ್ ಡ್ರೈ ತುಂಬಾ ಚೆನ್ನಾಗಿರುತ್ತದೆ ಇದನ್ನ ಪಾರ್ಟಿಗಳಲ್ಲಿ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ. ಬೇಗ ಕೂಡ ಇದನ್ನು ತಯಾರಿಸಬಹುದು ಹಾಗಾದರೆ ಡ್ರೈ ಚಿಕನ್ ಮಾಡುವುದು ಹೇಗೆಂದರೆ ಮೊದಲಿಗೆ ಇದಕ್ಕೆ ಬೇಕಾಗುವ ಸಾಮಗ್ರಿಗಳು ಅರ್ಧ ಕೆಜಿ ಚಿಕನ್ ಅದಕ್ಕೆ ಹತ್ತರಿಂದ ಹದಿನೈದು ಒಣಮೆಣಸಿನಕಾಯಿ ಬೇಕಾಗುತ್ತದೆ ಮತ್ತು 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬೇಕಾಗುತ್ತದೆ ನಂತರ ಸ್ವಲ್ಪ ಅರಿಶಿನ ಪುಡಿ ಬೇಕಾಗುತ್ತದೆ. ಆಗುವುದರ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಬೇಕಾಗುತ್ತದೆ ಇದರ ಜೊತೆಗೆ ಒಂದು ಟಮೊಟೊ ಕಟ್ ಮಾಡಿಕೊಳ್ಳಬೇಕು ಹಾಗೂ ಒಂದು ಚಮಚ ತುಪ್ಪ ಬೇಕಾಗುತ್ತದೆ ನಂತರ ಮಾಡುವ ವಿಧಾನ ಹೇಗೆ ಅಂದರೆ ಮೊದಲಿಗೆ ಒಂದು ಬಾಣಲಿಗೆ ಒಂದು ಚಮಚ ತುಪ್ಪ ಹಾಕಿ
ಒಣಮೆಣಸಿನಕಾಯಿ ಬೀಜವನ್ನು ತೆಗೆದು ಉಳಿದ ಸಿಪ್ಪೆಯ ಭಾಗವನ್ನು

ಉಳಿದ ಸಿಪ್ಪೆಯ ಭಾಗವನ್ನು ಚೆನ್ನಾಗಿ ತುಪ್ಪದಲ್ಲಿ ಹುರಿದುಕೊಳ್ಳಬೇಕು.
ನಂತರ ಅದಕ್ಕೆ ಚಿಕನ್ ಹಾಕಿಕೊಳ್ಳಬೇಕು ಅದನ್ನು ಹತ್ತು ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಬೇಕು.ಹತ್ತು ನಿಮಿಷಗಳ ಕಾಲ ಆದಮೇಲೆ ಅದಕ್ಕೆ ಸ್ವಲ್ಪ ಅರಿಶಿನ ಪುಡಿ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಬೇಕು ನಂತರ ಇದಕ್ಕೆ ಸ್ವಲ್ಪ ಟಮೋಟ ಹಾಕಬೇಕು .ಇದನ್ನು ಹಾಕಿದರೆ ತುಂಬಾ ಚೆನ್ನಾಗಿರುತ್ತದೆ ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಬೇಕು ನಂತರ 10 ನಿಮಿಷಗಳ ಆದಮೇಲೆ ಚಿಕನ್ ಡ್ರೈ ರೆಡಿಯಾಗುತ್ತದೆ ಅದು ತುಂಬಾ ಸುಂದರವಾಗಿರುತ್ತದೆ. ಮನೆಯಲ್ಲಿ ಒಂದು ಬಾರಿ ಮಾಡಿ ನಿಮಗೆ ಉತ್ತಮವಾದ ಫಲಿತಾಂಶ ಸಿಗುತ್ತದೆ ಯಾವುದೇ ಪಾರ್ಟಿಗಳಲ್ಲಿ ಮತ್ತು ಸಮಾರಂಭಗಳಲ್ಲಿ ಮತ್ತು ಮನೆಯಲ್ಲಿ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ. ಬೇಗ ಮಾಡುವ ಹಾಗೂ ಕಡಿಮೆ ಪದಾರ್ಥದಲ್ಲಿ ಹಾಗೂ ಅಡುಗೆ ಆಗಿದೆ ಹಾಗೂ ಬ್ಯಾಚುಲರ್ಸ್ ಗೆ ತುಂಬಾ ಚೆನ್ನಾಗಿ ಇರುತ್ತದೆ ಬೇಗ ಕೂಡ ಮಾಡಬಹುದು.

WhatsApp Group Join Now
Telegram Group Join Now
See also  ವರ್ಷ ಮೂವತ್ತಾದರೂ ಮದ್ವೆಗೆ ಹುಡುಗಿ ಸಿಗ್ತಿಲ್ವಾ ಇದು ಭಾರತದ ಯುವಕರ ಅತಿ ದೊಡ್ಡ ಸಮಸ್ಯೆ ಆಗ್ತಿದೆ ಏಕೆ ಗೊತ್ತಾ
[irp]


crossorigin="anonymous">