60 ವರ್ಷಕೊಮ್ಮೆ ಬರುವ ಸೂರ್ಯ ಗ್ರಹ, ಧನು ರಾಶಿ ಪ್ರವೇಶ ಲಗ್ನ ಫಲಗಳು ಗುರು ಶನಿ ಸಂಯೋಗ ಆಶೀರ್ವಾದದಿಂದ ಏನಿಲ್ಲ ಆಗುತ್ತದೆ ಗೊತ್ತಾ..? - Karnataka's Best News Portal

ಜನವರಿ 14ನೇ ತಾರೀಖಿನವರೆಗೂ ಸೂರ್ಯ ಧನುರಾಶಿಯಲ್ಲಿ ಇರುವ ಅಂತದ್ದು. ಅಂದರೆ ವೃಶ್ಚಿಕ ರಾಶಿಯನ್ನು ಬಿಟ್ಟು ಧನುರಾಶಿಯಲ್ಲಿ ಜನವರಿ 14 ನೇ ತಾರೀಖಿನವರೆಗೂ ಇರುತ್ತಾನೆ. ನಾನು ಹೇಳುವಂತ ಫಲ ಅಪ್ಲೆ ಆಗಬೇಕಾದರೆ. ದಶ ಭಕ್ತಿಗಳಲ್ಲಿ ಅಂತರ್ ಭಕ್ತಿಗಳಲ್ಲಿ ಸೂರ್ಯ ನಿಮಗಿದ್ದರೆ ಮಾತ್ರ ನಿಮಗೆ ಅಪ್ಲೆ ಆಗುತ್ತೆ ಇಲ್ಲ ಅಂದರೆ ಯಾವುದೇ ಕಾರಣಕ್ಕೂ ಅಪ್ಲೆ ಆಗುವುದಿಲ್ಲ. ಹಾಗೆ ಗುರು ಶನಿ ಇಬ್ಬರೂ ಕೂಡ ಕಂಜಕ್ಷನ್ ಆಗಿದ್ದಾರೆ. ಅರವತ್ತು ವರ್ಷಗಳಿಗೊಮ್ಮೆ ಮಕರ ರಾಶಿಯಲ್ಲಿ ಕಂಜಕ್ಷನ್ ಆಗತಕ್ಕದ್ದು. ಅಂದರೆ ಬೇರೆ ಬೇರೆ ರಾಶಿಯಲ್ಲಿ ಆಗುತ್ತಾ ಇರುತ್ತದೆ. ಆದರೆ ಸ್ವಂತ ಮನೆ ಮಕರ ರಾಶಿ ಗುರೂಗೆ ನೀಚ ಆಗಿ ಕಂಜಕ್ಷನ್ ಆಗಿರುತ್ತೆ. ಈ ಸಂದರ್ಭದಲ್ಲಿ ಸ್ವಲ್ಪ ಗುರು ಶನಿಗೆ ಆಶೀರ್ವಾದ ತಗೋಬೇಕು ಅಂದರೆ ಡಿಸೆಂಬರ್ 21 ನೇ ತಾರೀಕು ಸೂರ್ಯ ಮುಳುಗಿದ ತಕ್ಷಣ ರಾತ್ರಿ ಹೊತ್ತು ನೋಡ ತಕ್ಕಂತ ದು.ಎರಡು ನಕ್ಷತ್ರಗಳು ಕಾಣುತ್ತದೆ. ದೊಡ್ಡ ನಕ್ಷತ್ರಗಳು ಎಲ್ಲಾದರೂ ನೋಡಿ ಎಲ್ಲಾದರೂ ತಿರುಗಿ ನೋಡಿ ಎರಡು ದೊಡ್ಡ ನಕ್ಷತ್ರಗಳು ಕಾಣುತ್ತದೆ. ಅದನ್ನು ನೋಡಿ ಕೈಮುಗಿದು ನಿಮ್ಮ ಮನಸ್ಸಲ್ಲಿ ನಲ್ಲಿ ಇರುತ್ತದೆ ಅದನ್ನು ಬೇಡಿಕೊಳ್ಳಿ. ಇಂಥ ಕಾರ್ಯ ನೆರವೇರಬೇಕು ದಯವಿಟ್ಟು ಇದನ್ನು ನೆರವೇರಿಸಿ ಕೊಡಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಂಡು ಅದನ್ನು ವೀಕ್ಷಣೆ ಮಾಡಿ ನೆರವೇರುತ್ತದೆ. ಇದು ತುಂಬಾ ಪವರ್ಫುಲ್ ಮತ್ತೊಮ್ಮೆ ಹೇಳುತ್ತಿದ್ದೇನೆ ಇದು 60

ವರ್ಷಕ್ಕೊಮ್ಮೆ ಬರುತ್ತದೆ . ನೀವು ಅದನ್ನು ನೋಡಬಹುದು ನಾನು ಕೂಡ ಅದನ್ನು ವೀಕ್ಷಣೆ ಮಾಡುತ್ತೇನೆ. ಜನವರಿಯಿಂದ ಜಾಸ್ತಿಯಾಗುತ್ತದೆ ಯಾಕೆಂದರೆ ಪ್ರತಿಯೊಂದು ಕೂಡ ಪ್ರಶ್ನಶಾಸ್ತ್ರ ಹಾಕಿ ನಿರ್ಧಾರ ಮಾಡುವುದು ಭಗವಂತ ಏನು ಪ್ರೇರಣೆ ಮಾಡುತ್ತಾನೆ ಅದನ್ನು ನಾನು ಹೇಳುತ್ತೇನೆ.ಮುಖ್ಯವಾಗಿ ಮೇಷಲಗ್ನ ದವ ರಿಗೆ 9ನೇ ಮನೆಯಲ್ಲಿ ಸೂರ್ಯ ಧರ್ಮದ ಮನೆ. ಸ್ವಲ್ಪ ದುಡ್ಡು ಹಣಕಾಸಿನಲ್ಲಿ ಟೈಟ್ ಆಗುತ್ತದೆ ಆದರೆ ಎಜುಕೇಶನ್ ನಲ್ಲಿ ಹೊಸದನ್ನು ಕಲಿಯುವಂಥದ್ದು. ಹೊಸ ವಿಷಯವನ್ನು ಕಲಿಯತಕ್ಕದ್ದು. ಮೇಷ ಲಗ್ನದವರಿಗೆ ಸ್ವಲ್ಪ ಸೋಂಬೇರಿತನ ಇರುವಂತದ್ದು. ಕೆಲಸ ಬದಲಾವಣೆ ಆಗುವಂತೆ ಸಮಯ ಯಾಕೋ ಇಲ್ಲಿ ಕೆಲಸ ಮಾಡಲಾಗುತ್ತಿಲ್ಲ ಅನ್ನುವಂತ ಅನಿಸಿಕೆ. ಅಂದರೆ ಜನವರಿ 14ರ ಒಳಗೆ ನಿಮಗೆ ಬೇರೆ ಕೆಲಸ ಸಿಗುವಂತದ್ದು. ಮೇಷ ಲಗ್ನದವರಿಗೆ ಆರೋಗ್ಯ ಮಾತ್ರ ತುಂಬಾ ಚೆನ್ನಾಗಿರುತ್ತದೆ.ವೃಷಭ ಲಗ್ನದವರಿಗೆ ಸ್ವಲ್ಪ ಅಷ್ಟಮ ಸೂರ್ಯ ಮೆಡಿಕಲ್ ಇರುವಂತ ಅವರಿಗೆ ಅವರಿಗೆ ಒಳ್ಳೆಯದು ಕೆಲಸದಲ್ಲಿ ಕಿರಿಕಿರಿ ತುಂಬಾ ಆಗುತ್ತದೆ. ಮದುವೆ ವಿಚಾರಗಳಲ್ಲೂ ಅಷ್ಟೇ ತುಂಬಾ ಕಿರಿಕಿರಿಯಾಗುತ್ತದೆ ನೋವುಂಟಾಗುತ್ತದೆ. ಯಾರಿಗಾದರೂ ದುಡ್ಡು ಕೊಟ್ಟು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಜಾಗ್ರತೆ ಆಗಿರಿ.

By admin

Leave a Reply

Your email address will not be published. Required fields are marked *