ಈ ಮಗು ನನ್ನದಲ್ಲ ಕೈ ಮುಗಿದು ಕ್ಷಮೆ ಕೇಳಿದ ಮೇಘನಾ ರಾಜ್..!!ಮೇಘನಾ ರಾಜ್ ಏನಾಯ್ತು ಯಾಕೆ ಈ ರೀತಿ ಹೇಳಿದ್ದು ಗೊತ್ತಾ..? - Karnataka's Best News Portal

ಮೇಘನ ರಾಜ್ ಅವರು ಈ ಮಗು ನನ್ನದಲ್ಲ ಎಂದು ಹೇಳಿದ್ದಾರೆ ಹಾಗಾದರೆ ಏನಿದು ವಿಷಯ ತಿಳಿಯೋಣ ಬನ್ನಿ ಮೇಘನ ರಾಜ್ ಅವರಿಗೆ ಗಂಡು ಮಗು ಆಗಿತ್ತು ಇದರಿಂದ ಎರಡು ಕುಟುಂಬಗಳು ಕೂಡ ತುಂಬಾ ಸಂತೋಷವಾಗಿತ್ತು ಮತ್ತು ಅಭಿಮಾನಿಗಳು ಕೂಡ ತುಂಬಾ ಸಂತೋಷ ವ್ಯಕ್ತಪಡಿಸಿದರು ಜೂನಿಯರ್ ಚಿರು ಬಂದಿದ್ದಾನೆಂದು ಹಾಗೂ ಚಿಕ್ಕಮಗುವಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅನೇಕ ಅಭಿಮಾನಿಗಳು ಅಪ್ಲೋಡ್ ಮಾಡಿದ್ದರು ಇದರಿಂದ ಮೇಘನರಾಜ ಅವರಿಗೂ ಕೂಡ ತುಂಬಾ ಖುಷಿಯಾಗಿತ್ತು ಆದರೆ ಇದೀಗ ಮೇಘನರಾಜ ಅವರು ಇದು ನನ್ನ ಮಗು ಅಲ್ಲ ಎಂದು ಹೇಳಿದ್ದಾರೆ.ಕೆಲವು ದಿನಗಳಿಂದ ಮೇಘನ ರಾಜ್ ಅವರ ಕುಟುಂಬಕ್ಕೆ ಕ#ರೋನ ವೈ*ರಸ್ ಬಂದಿತ್ತು ಆದಕಾರಣ ಸುಂದರ್ರಾ

ಜ್ ಮತ್ತು ಪ್ರಮೀಳ ಜೋಷಾಯಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು ಹಾಗೂ ಮೇಘನರಾಜ್ ಮತ್ತು ಮಗು ಇಬ್ಬರೂ ಕೂಡ ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಮಗುವಿನ ಫೋಟೋ ಹಾಕಿ ಮೇಘನ ರಾಜ್ ಅವರ ಮಗುವಿಗೆ ಕ#ರೋನ ವೈ*ರಸ್ ಬಂದಿದೆ ಎಂದು ಹೇಳುತ್ತಿದ್ದರೆ ಈ ವಿಷಯ ತಿಳಿದ ಮೇಘನರಾಜ ಇದು ನನ್ನ ಮಗು ಅಲ್ಲ ನಾನು ಮತ್ತು ನನ್ನ ಮಗು ಇಬ್ಬರೂ ಕೂಡ ಗುಣಮುಖವಾಗಿದೆ ನಮಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾರೆ.

By admin

Leave a Reply

Your email address will not be published. Required fields are marked *