ಪ್ರಪಂಚದ ಅತಿ ದೊಡ್ಡ ಅಮೆಜಾನ್ ಎಂಬ ಭಯಂಕರ ಭೂಗತ ಲೋಕ ಗೊತ್ತಾ..ನೋಡಿದ್ರೆ ಖಂಡಿತ ವಿಸ್ಮಯವಾಗುತ್ತೆ - Karnataka's Best News Portal

ಮೊದಲಿಗೆ ಅಮೆಜಾನ್ ಕಾಡು ಎಲ್ಲಿದೆ ಅಂದರೆ ನಾವು ಇರೋದು ಭಾರತದ ಉಪಖಂಡದಲ್ಲಿ ಸ್ವಲ್ಪ ಮುಂದೆ ಸಾಗಿದರೆ ನಮಗೆ ಸಿಗುತ್ತದೆ ಅರಬಿಸಮುದ್ರ ಹಾಗೆ ಸ್ವಲ್ಪ ದೂರ ಹೋದರೆ ನಮಗೆ ಸಿಗುತ್ತದೆ ಆಫ್ರಿಕಾ ಉಪಖಂಡ ಇನ್ನು ಸ್ವಲ್ಪ ಮುಂದೆ ಸಾಗಿದರೆ ನಮಗೆ ಸಿಗುತ್ತದೆ. ಅಂಟ್ಲಾಟಿಕ ಮಹಾಸಾಗರ ಹಾಗೆ ಮುಂದೆ ಸಾಗಿದರೆ ಸಿಗುವುದೇ ದಕ್ಷಿಣ ಅಮೆರಿಕ ಇಲ್ಲೇ ಇರೋದು ನೋಡಿ ಈ ಅದ್ಭುತ ಮತ್ತು ಆಕರ್ಷಕ ವಾದ ಅಮೆಜಾನ್ ಜಂಗಲ್ ಹಾಗೂ ಅಮೆಜಾನ್ ನದಿ ಈಗ ನಾವು ಅಮೆಜಾನ್ ಜಂಗಲ್ ಮತ್ತು ಅಮೆಜಾನ್ ನದಿಯನ್ನ ಹತ್ತಿರದಿಂದ ನೋಡೋಣ ಇದರ ಬಗ್ಗೆ ತಿಳಿಯೋಣ ಅಮೆಜಾನ್ ಜಂಗಲ್ ಬರಿ ಒಂದೇ ದೇಶದಲ್ಲಿ ಹರಡಿಲ್ಲ ಬರೋಬ್ಬರಿ ಒಂಬತ್ತು ದೇಶಗಳಲ್ಲಿ ಹರಡಿಕೊಂಡಿದೆ.ಈ ಜಂಗಲ್ ನ ಹಂಪಾದ ಭಾಗ ಬ್ರೆಜಿಲ್ ನಲ್ಲಿದೆ. ಅಂದರೆ ಕನಿಷ್ಠಪಕ್ಷ ಅರವತ್ತು ಪರ್ಸೆಂಟ್ ಜಂಗಲ್ ಈ ದೇಶದಲ್ಲಿ ಹರಡಿಕೊಂಡಿದೆ. ಇನ್ನು 13 ರಷ್ಟು ಭಾಗ ಬೇರು ಎಂಬ ದೇಶದಲ್ಲಿ ಹರಡಿ ಕೊಂಡರೆ ಉಳಿದ 9 ಕೊಲಂಬಿಯಾ ದೇಶದಲ್ಲಿ 10 ಪರ್ಸೆಂಟ್ ಹರಡಿಕೊಂಡಿದೆ. ಅಮೆಜಾನ್ ಉಳಿದ

ಭಾಗಗಳು 5 ದೇಶದಲ್ಲಿ ಹರಡಿಕೊಂಡಿದೆ. ಅಮೆಜಾನ್ ಜಂಗಲ್ ಬಗ್ಗೆ ಹೇಳಬೇಕು ಅಂದರೆ ಒಂದು ಆಶ್ಚರ್ಯಕರ ಸಂಗತಿ ಏನೆಂದರೆ ಅಮೆಜಾನ್ ಜಂಗಲ್ ನಲ್ಲಿ 5 ಬಿಲಿಯನ್ ಗಿಂತ ಹೆಚ್ಚು ಮರಗಿಡಗಳ ಜಾತಿ ಇವೆ ಇಲ್ಲಿರುವ ದೈತ್ಯಾಕಾರದ ಗಿಡಗಳು ಇಷ್ಟು ದೊಡ್ಡ ದಾಗಿದೆ ಎಂದರೆ ಸೂರ್ಯನ ಕಿರಣ ಸಹಿತ ನೆಲ ನೋಡಲು ತವಕದಲ್ಲಿ ಇರುತ್ತದೆ. ಅಂದರೆ ಸೂರ್ಯನ ಬೆಳಕು ನೆಲವನ್ನು ಮುಟ್ಟುವುದೇ ಇಲ್ಲ ಇಷ್ಟು ಕತ್ತಲಾಗಿರುತ್ತದೆ ಇಲ್ಲಿನ ಭಯಾನಕ ಈ ಅರಣ್ಯ ರಾಶಿ ಒಂದು ವೇಳೆ ಇಲ್ಲೇನಾದರೂ ನೀವು ಸೇರಿಕೊಂಡರೆ. ದಿನ ಯಾವುದು ರಾತ್ರಿ ಯಾವುದು ಎಂದು ಗೊತ್ತಾಗುವುದಿಲ್ಲ.ಇನ್ನೊಂದು ಆಶ್ಚರ್ಯಕರ ಸಂಗತಿ ಏನೆಂದರೆ ವಿಶ್ವದ ಶೇಕಡ 62 ಪರ್ಸೆಂಟ್ ಅಷ್ಟು ರೈನ್ ಫಾರೆಸ್ಟ್ ಅಮೆಜಾನ್ ನಲ್ಲಿ ಇರುವುದು. ಇದನ್ನು ಕೇಳಿ ನೀವೇ ವಿಚಾರ ಮಾಡಬಹುದು. ಇಲ್ಲಿಯಷ್ಟು ಮಳೆ ಬೀಳುತ್ತದೆ ಅಂತ ಅಮೆಜಾನ್ ಜಂಗಲ್ ಎಷ್ಟು ದೊಡ್ಡದಾಗಿದೆ ಅಂದರೆ ಇಲ್ಲಿ 1.5 ಮಿಲಿಯನ್ ಸ್ಕೋರ್ ಕಿಲೋಮೀಟರ್ ಅಷ್ಟು ಹರಡಿಕೊಂಡಿದೆ. ಈ ವಿಸ್ತಾರ ಭಾರತ ದೇಶದ ಬಗ್ಗೆ ಕಂಪೇರ್ ಮಾಡಿದರೆ ಅರಣ್ಯ ಭಾರತ ದೇಶದ ಕಿಂತಲೂ ದೊಡ್ಡದಾಗಿದೆ.

By admin

Leave a Reply

Your email address will not be published. Required fields are marked *