ನೋಡಿ ಒಂದು ಹುಡುಗಿ ಲಿಫ್ಟ್ ಒಳಗಡೆ ಹೋಗುತ್ತಾಳೆ. ಒಳಗೆ ಕಾಲಿಟ್ಟ ಕೂಡಲೇ ಲಿಫ್ಟ್ ಕುಸಿದು ಹೋಗುತ್ತದೆ ಹೀಗೆ ಕೆಳಗೆ ಹೋಗುತ್ತಾಳೆ ಇದನ್ನು ನೋಡಿದ ಎಲ್ಲರಿಗೂ ಕೂಡ ಭಯ ಆಗುವುದು ಸಹಜ ಆದರೆ ಇದೊಂದು ಫ್ರೆಂಡ್ಸ್ ಆಗಿತ್ತು ಆದರೆ ಹೃದಯ ದುರ್ಬಲ ಇರುವವರಾದರೆ ಅವರ ಕಥೆ ಮುಗಿದೇ ಹೋಗುತ್ತದೆ. ಇಲ್ಲಿ ಕೂಡ ಹಾಗೆ ಒಬ್ಬ ಹುಡುಗಿ ಲಿಫ್ಟ್ ಒಳಗಡೆ ಹೋಗುತ್ತಾಳೆ ಲಿಫ್ಟ್ ನಲ್ಲಿರುವ ಒಂದು ಬಟನ್ ಒತ್ತಿದರೆ ಡೋರ್ ಕ್ಲೋಸ್ ಆಗುತ್ತದೆ. ಸ್ವಲ್ಪಸಮಯದ ನಂತರ ಟೆಕ್ನಿಕಲ್ ಪ್ರಾಬ್ಲಮ್ ನಿಂದ ಲಿಫ್ಟ್ ಶೇಕ್ ಆಗುವುದಕ್ಕೆ ಶುರು ವಾಗುತ್ತದೆ ಅದರಲ್ಲಿರುವ ಬಲ್ಬ್ಗಳು ಕೂಡ ಜೋರಾಗಿ ಆನ್ಆಫ್ ಆಗುತ್ತಿರುತ್ತದೆ.ಲಿಫ್ಟ್ ನಲ್ಲಿ ಇರುವ ಜನಗಳಿಗೆ ಇಲ್ಲಿ ಏನಾಗುತ್ತದೆಂದು ಗೊತ್ತಾಗುವುದೇ ಇಲ್ಲ ಸ್ವಲ್ಪ ಹೊತ್ತಿನ ನಂತರ ಎಲ್ಲವೂ ಸರಿಯಾಗುತ್ತದೆ ಇವರೆಲ್ಲ ಹೊರಗಡೆ ಬಂದಮೇಲೆ ಗೊತ್ತಾಗುತ್ತದೆ ಇದು ಪ್ರಾಂಕ್ಅಂತ. ನೀವು ಪಿಜ್ಜಾವನ್ನು ಇಷ್ಟಪಡುತ್ತೀರಾ. ಆದರೆ ಇದನ್ನು ಒಮ್ಮೆ ನೋಡಿ
ಒಬ್ಬ ಪಿಜ್ಜಾ ಡೆಲಿವರಿ ಬಾಯ್ ಲಿಫ್ಟ್ ಒಳಗಡೆ ಬರುತ್ತಾನೆ ತನ್ನಕೊಳಕು ಕೈಗಳಿಂದ ಯಾರಿಗೂ ಕೊಡಬೇಕಾದ ಪಿಜ್ಜಾವನ್ನು ತಿನ್ನುತ್ತಾನೆ. ಡೊಮಿ
ನೊಸ್ ಪಿಜ್ಜಾಅಟ್ಟಿಗೆ ಸಾಕಷ್ಟು ಕಂಪನಿಗಳಿವೆ ಕೆಲಸಗಾರರಿಂದ ಕಂಪ ನಿಗೆ ಮತ್ತು ಜನಗಳಿಗೆ ಮೋಸ ವಾಗುತ್ತಿರುವುದು ಸುಳ್ಳಲ್ಲ.ಕೆಲವು ಲಿಫ್ಟ್ ಗಳಲ್ಲಿ ಗಲೀಜು ಮಾಡಬಾರದು ಅಂತ ನೋ ಸ್ಮೋಕಿಂಗ್ ಸೇರಿದಂತೆ ಕೆಲವು ಬೋರ್ಡ್ ಗಳನ್ನು ಹಾಕಿರುತ್ತಾರೆ ಇಬ್ಬರು ಹುಡುಗಿ ಯರು ಲಿಫ್ಟ್ ಒಳಗಡೆ ಬರುತ್ತಾರೆ. ಅದರಲ್ಲಿ ಒಂದು ಹುಡುಗಿ ಯಾವುದೋ ಒಂದು ಸ್ಪ್ರೇ ಇಂದ ಏನನ್ನು ಬರೆದು ಲಿಫ್ಟನ್ನು ಗಲೀಜು ಮಾಡುತ್ತಾಳೆ. ಆದರೆ ಇದೆಲ್ಲ ಗೊತ್ತಿದೆಯೋ ಇಲ್ಲವೋ ಅವರಿಗೆ ಕ್ಯಾಮರಾದಲ್ಲಿ ಸರಿಯಾಗಿರುತ್ತದೆ ಅಂತ. ಒಬ್ಬ ಹೆಂಗಸು ಒಂದು ನಾಯಿಯ ಜೊತೆ ಲಿಫ್ಟ್ ಒಳಗಡೆ ಹೋಗುತ್ತಾಳೆ. ಇನ್ನೇನು ಲಿಫ್ಟ್ ಕ್ಲೋಸ್ ಆಗಬೇಕು ಅನ್ನುವಾಗ ನಾಯಿ ಲಿಫ್ಟ್ ಇಂದ ಹೊರಗಡೆ ಬಂದು ಬಿಡುತ್ತದೆ ಲಿಫ್ಟ್ ಮೇಲೆ ಹೋಗುತ್ತದೆ. ನಾಯಿಗೆ ಕಟ್ಟಿದ ಹಗ್ಗ ಲಿಫ್ಟ್ ಸಂದಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ. ಅಲ್ಲೇ ಇದ್ದ ಒಬ್ಬ ವ್ಯಕ್ತಿ ನಾಯಿಯನ್ನು ಹಗ್ಗದಿಂದ ಬಿಡಿಸಿ ಅದರ ಪ್ರಾಣವನ್ನು ಉಳಿಸುತ್ತಾನೆ.
