ರಾಮನ ಅಂತ್ಯ ಹೇಗಾಯಿತು ಗೊತ್ತಾ..!!ಈ ಸ್ಥಳದ ಮಹತ್ವವೇನು ಕುತೂಹಲಕಾರಿ ಮಾಹಿತಿಯೊಂದಿಗೆ ನಿಮ್ಮ ಮುಂದೆ..? - Karnataka's Best News Portal

ರಾಮನ ಅಂತ್ಯ ಹೇಗಾಯಿತು ಗೊತ್ತಾ..!!ಈ ಸ್ಥಳದ ಮಹತ್ವವೇನು ಕುತೂಹಲಕಾರಿ ಮಾಹಿತಿಯೊಂದಿಗೆ ನಿಮ್ಮ ಮುಂದೆ..?

ನಿಮಗೆಲ್ಲ ಗೊತ್ತಿರುವ ಹಾಗೆ ರಾಮ ರಾವಣನನ್ನು ವಧಿಸಿ ಲಂಕೆಯಿಂದ ತಮ್ಮ ವನವಾಸವನ್ನು ಮುಗಿಸಿ ವಾಪಸ್ಸು ಅಯೋಧ್ಯೆ ನಗರಿಗೆ ಬರುತ್ತಾನೆ ಅದಾದ ನಂತರ ಅವನಿಗೆ ರಾಜಾಭಿಷೇಕ ಕೂಡ ಆಗುತ್ತದೆ. ಹೀಗೆ ರಾಮ-ಸೀತೆ ಲಕ್ಷ್ಮಣ ಭರತರು ಎಲ್ಲರೂ ಸಂತೋಷದಿಂದ ಜೀವನ ನಡೆಸುತ್ತಿರುತ್ತಾರೆ. ಒಂದು ದಿನ ರಾಮ ಅಯೋಧ್ಯ ನಗರಿಯಲ್ಲಿ ಹೋಗುತ್ತಿರುವಾಗ. ಅವನ ಕಿವಿಗೆ ಒಬ್ಬ ಅಗಸನ ಮಾತು ಬೀಳುತ್ತದೆ. ಅದೇನೆಂದರೆ ಅಗಸ ತನ್ನ ಹೆಂಡತಿಯನ್ನು. ಮನೆಯಿಂದ ಆಚೆ ಹಾಕುತ್ತಿರುತ್ತಾನೆ. ಕಾರಣ ಅವಳು ಒಂದೇ ಒಂದು ದಿನ ಮನೆಯಿಂದ ಹೊರಗೆ ಇದ್ದದ್ದಕ್ಕೆ ಅವನಿಗೆ ಅವಳ ಮೇಲೆ ಸಂಶಯ ಇರುತ್ತದೆ.ಅದಕ್ಕೆ ಅವನು ಅವಳನ್ನು ಹೊರಗೆ ಹಾಕುವ ಪ್ರಯತ್ನ ಮಾಡುತ್ತಾನೆ. ಜೊತೆಗೆ ಆ ರಬಸದಲ್ಲಿ ಅವನು ನಾನೇನು ಶ್ರೀರಾಮಚಂದ್ರ ನಲ್ಲ ತನ್ನ ಹೆಂಡತಿ ಯಾರ ಜೊತೆ ಎಷ್ಟು ದಿನಗಳ ಕಾಲ ಇದ್ದರು ಮತ್ತೆ ಅವಳನ್ನು ಸೇರಿಸಿಕೊಳ್ಳಲು ನಾನೇನು ಶ್ರೀರಾಮಚಂದ್ರನ ಎಂದು ಹೇಳುತ್ತಾನೆ ಈ ಕಠೋರವಾದ ಮಾತುಗಳನ್ನು ಕೇಳಿದ ಶ್ರೀರಾಮಚಂದ್ರನಿಗೆ ಹೃದಯಕ್ಕೆ ನಾಟಿದ ಹಾಗೆ ಆಗುತ್ತದೆ. ಆದರೆ ಅವನಿಗೆ ಸೀತೆಯ ಮೇಲೆ ಕಿಂಚಿತ್ತು ಸಂಶಯವಿರುವುದಿಲ್ಲ ಯಾಕೆಂದರೆ ಅವಳು ಅಗ್ನಿ ಅಷ್ಟೇ ಪವಿತ್ರ ಆಗಿರುತ್ತಾಳೆ. ಆದರೂ ಶ್ರೀರಾಮಚಂದ್ರ ತನ್ನ ರಾಜಧರ್ಮವನ್ನು ಪಾಲಿಸಲು ತನ್ನ ಗರ್ಭವತಿ ಸೀತೆಯನ್ನು ತ್ಯಾಗಮಾಡಲು ಮುಂದಾಗುತ್ತಾನೆ. ಇದೇ ಕಾರಣ ಮನಸ್ಸಿಲ್ಲದಿದ್ದರೂ ಕೂಡ ಅಣ್ಣನ ಆದೇಶದ ಮೇರೆಗೆ ಲಕ್ಷ್ಮಣನು ಇದನ್ನು ಒಂದು ಘನವಾದ ಕಾಡಿನಲ್ಲಿ

See also  ಗಂಡಸರಿಗೂ ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ ಆರಂಭ..ಆಧಾರ್ ಕಾರ್ಡ್ ಇದ್ದವರು ತಪ್ಪದೇ ನೋಡಿ

ಬಿಟ್ಟು ಬಿಡುತ್ತಾನೆ.ಮುಂದೆ ಸೀತಾ ಮಾತೆಯು ಆ ಕಾಡಿನಲ್ಲಿ ಮುಂದೆ ಸೀತಾಮಾತೆಯು ಆ ಕಾಡಿನಲ್ಲಿ ನಡೆದುಕೊಂಡು ಹೋಗುವಾಗ ಅವಳಿಗೆ ವಾಲ್ಮೀಕಿ ಋಷಿಗಳ ಆಶ್ರಮ ಎದುರಾಗುತ್ತದೆ. ಮುಂದೆ ಕೆಲವು ತಿಂಗಳ ನಂತರ ಅದೇ ಆಶ್ರಮದಲ್ಲಿ ಸೀತಾಮಾತೆಯು ತನ್ನ ಇಬ್ಬರು ಪುತ್ರರಿಗೆ ಜನ್ಮ ನೀಡುತ್ತಾಳೆ ಅವರೇ ಲವ ಮತ್ತು ಕುಶ ಮುಂದೆ ರಾಮ ನಡೆಸಿದ ಅಶ್ವಮೇಧಯಾಗದಲ್ಲಿ ಲವಕುಶರು ವಿಜಯಶಾಲಿ ಆಗುತ್ತಾರೆ. ಸೀತಾಮಾತೆಯು ಲವಕುಶರನ್ನು ಅವರ ತಂದೆ ಶ್ರೀರಾಮನಿಗೆ ಒಪ್ಪಿಸಿ ತನ್ನ ತಾಯಿಯಾದ ಭೂಮಿಯಲ್ಲಿ ಅವಳು ಭೂಮಿಯನ್ನು ಸೇರುತ್ತಾಳೆ. ಇದೇ ದುಃಖದಲ್ಲಿ ಹಲವಾರು ವರ್ಷಗಳ ಕಾಲ ಶ್ರೀರಾಮಚಂದ್ರನು ದುಃಖದಲ್ಲಿ ಇರುತ್ತಾನೆ. ಶ್ರೀರಾಮಚಂದ್ರ ಈ ಭೂಮಿಯ ಮೇಲೆ ಸುಮಾರು 11 ಸಾವಿರ ವರ್ಷಗಳ ಕಾಲ ವಾಸಿಸಿದ್ದಾರೆ ಎಂದು ಉಲ್ಲೇಖ ಇದೆ. 11000 ವರ್ಷಗಳಾದ ಮೇಲೆ ಒಂದು ದಿನ ಶ್ರೀರಾಮಚಂದ್ರನನ್ನು ನೋಡಲು ಒಬ್ಬ ತಪಸ್ವಿ ಋಷಿಗಳು ಬರುತ್ತಾರೆ. ಅವರು ಶ್ರೀರಾಮಚಂದ್ರ ನೊಂದಿಗೆ ಕೆಲವು ರಹಸ್ಯ ವಿಷಯಗಳನ್ನು ಮಾತನಾಡಲು ಬಯಸುತ್ತಾರೆ. ಆದರೆ ಅದಕ್ಕೆ ಅವರು ಒಂದು ಶರತ್ತನ್ನು ವಿಧಿಸುತ್ತಾರೆ. ತಾವಾಡುವ ರಹಸ್ಯದ ಮಾತುಗಳನ್ನು ತಾವಿಬ್ಬರೇ ಮಾತನಾಡಬೇಕು. ಒಂದು ವೇಳೆ ಬೇರೆಯಾರಾದರೂ ಹೇಳಿದರೆ ಆವಾಗ ಶ್ರೀರಾಮಚಂದ್ರನು ವ ದಿಸಬೇಕು ಎಂದು ಪ್ರತಿಜ್ಞೆ ಮಾಡುತ್ತಾರೆ ಅದಕ್ಕೆ ಶ್ರೀರಾಮಚಂದ್ರ ಆಯ್ತು ಎಂದು ಪ್ರತಿಜ್ಞೆ ಮಾಡುತ್ತಾರೆ. ಅದಕ್ಕೆ ಸೇ ರಮಚಂದ್ರ ತಮ್ಮ ಲಕ್ಷ್ಮಣರಿಗೆ ಯಾರು ತಮ್ಮ ಕೋಣೆಯೊಳಗೆ ಬರಬಾರದೆಂದು ಕೋಣೆಯ ಬಾಗಿಲ ಮುಂದೆ ಕಾಯಿ ಎಂದು ಕೋಣೆಯೊಳಗೆ ತಪಸ್ವಿ ಎಂದಿಗೆ ಶ್ರೀರಾಮಚಂದ್ರ ಮಾತನಾಡುತ್ತಾರೆ. ಆಗ ತಪಸ್ವಿ ಶ್ರೀರಾಮಚಂದ್ರ ಬ್ರಹ್ಮನ ಆಗ್ನೇಯ ಮೇರೆಗೆ ಭೂಮಿಯ ಮೇಲೆ ನಿಮ್ಮ ಆಯಸ್ಸು ಮುಗಿದುಹೋಗಿದೆ ಈಗ ನೀವು ನಿಮ್ಮ ಲೋಕಕ್ಕೆ ಹೋಗುವ ವೇಳೆ ಕೂಡಿಬಂದಿದೆ. ಆದಷ್ಟು ಬೇಗ ವೈಕುಂಟಕ್ಕೆ ಧಾವಿಸಬೇಕು ಎಂದು ಹೇಳ್ತಾರೆ ಅದೇ ವೇಳೆಗೆ ದೂರ್ವಾಸ ಮುನಿಗಳು ಅಲ್ಲಿಗೆ ಬರುತ್ತಾರೆ.

WhatsApp Group Join Now
Telegram Group Join Now
[irp]


crossorigin="anonymous">