ಎಂಟನೇ ತರಗತಿ ವಿದ್ಯಾರ್ಥಿನಿಯಿಂದ 80 ರ ಅಜ್ಜಿಯ ಅಭಿನಯ ಮಾಡುತ್ತಿರುವ ರೀತಿ ಹೇಗಿದೆ ಗೊತ್ತ ಒಮ್ಮೆ ನೋಡೊದರೆ ನಿಮ್ಮ ಹೊಟ್ಟೆ ಹುಣ್ಣಾಗುವುದು ಗ್ಯಾರಂಟಿ... » Karnataka's Best News Portal

ಎಂಟನೇ ತರಗತಿ ವಿದ್ಯಾರ್ಥಿನಿಯಿಂದ 80 ರ ಅಜ್ಜಿಯ ಅಭಿನಯ ಮಾಡುತ್ತಿರುವ ರೀತಿ ಹೇಗಿದೆ ಗೊತ್ತ ಒಮ್ಮೆ ನೋಡೊದರೆ ನಿಮ್ಮ ಹೊಟ್ಟೆ ಹುಣ್ಣಾಗುವುದು ಗ್ಯಾರಂಟಿ…

ನಮ್ಮಲ್ಲಿ ಒಂದು ಡ್ರಾಮಾ ಜೂನಿಯರ್ ಎಂಬ ರಿಯಾಲಿಟಿ ಶೋ ಬರುತಿತ್ತು ಜೀ ಕನ್ನಡ ವಾಹಿನಿಯಲ್ಲಿ ಅದನ್ನು ನೋಡುತ್ತಿದ್ದೇವೂ ಇಂತಹ ಚಿಕ್ಕ ಪುಟ್ಟ ಮಕ್ಕಳು ಎಷ್ಟು ಅದ್ಭುತವಾಗಿ ಅಭಿನಯ ಮಾಡುತ್ತಿದ್ದರು ಅಂದರೆ ದೃಷ್ಟಿ ತೆಗೆಯಬೇಕು ಅಂತ ಅನಿಸುತ್ತಿದೆ. ಅವರು ಮಾಡುತ್ತಿದ್ದ ಅಭಿನಯಕ್ಕೆ ಎದ್ದು ನಿಂತು ಚಪ್ಪಾಳೆ ಹೊಡೆಯಬೇಕು ಅಂತ ಅನಿಸುತ್ತದೆ ಅದೇ ರೀತಿಯಾದಂತಹ ನಾವು ಒಂದು ಡ್ರಾಮ ಜೂನಿಯರ್ ಅನ್ನು ಇಂದು ನಿಮಗೆ ಪರಿಚಯ ಮಾಡಿಸುತ್ತಿದ್ದೇವೆ. ನಮ್ಮ ಪುಟ್ಟನಂಜ ಸಿನಿಮಾದಲ್ಲಿ ಉಮಾಶ್ರೀ ಅವರು 80 ವಯಸ್ಸಿನ ಕ್ಯಾರೆಕ್ಟರ್ ಅನ್ನು ಮಾಡಿದ್ದರು ಆ ಪಾತ್ರವನ್ನು ಇಲ್ಲಿ ಈ ಹುಡುಗಿ ಮಾಡಿದ್ದಾಳೆ ಅದನ್ನು ನೋಡಿದರೆ ನಿಜವಾಗಿಯೂ ಉಮಾಶ್ರೀ ಯವರ ಪಾತ್ರವನ್ನು ಮೀರಿಸುತ್ತದೆ ಅಂತನೇ ಹೇಳಬಹುದು.

ಯಾವುದೇ ರೀತಿಯಾದಂತಹ ಮಧ್ಯದಲ್ಲಿ ಟೇಕ್ ತೆಗೆದುಕೊಳ್ಳದೆ ಬರೋಬ್ಬರಿ ಹತ್ತು ನಿಮಿಷಗಳ ಕಾಲ ಈ ಹುಡುಗಿ 80 ರ ಅಜ್ಜಿ ಅಭಿನಯವನ್ನು ಮಾಡಿದ್ದಾರೆ. ಇದನ್ನು ನೋಡಿದರೆ ನಿಜಕ್ಕೂ ತುಂಬಾ ಖುಷಿಯಾಗುತ್ತದೆ ಈ ಹುಡುಗಿಗೆ ಹಾಟ್ಸ್ ಆಪ್ ಹೇಳಲೇ ಬೇಕು ಅನಿಸುತ್ತದೆ. ಈ ಒಂದು ಪಾತ್ರ ನೋಡಿದರೆ ನಿಜಕ್ಕೂ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುವಂತೆ ಮಾಡುತ್ತದೆ ಯಾಕೆಂದರೆ ಆಡು ಭಾಷೆಯಲ್ಲಿ ನ್ಯಾಚುರಲ್ ಆಗಿ ತುಂಬಾ ಸರಳವಾಗಿ ಈ ಒಂದು ಪಾತ್ರವನ್ನು ಆ ಹುಡುಗಿ ಮಾಡಿದ್ದಾಳೆ ಅಷ್ಟಕ್ಕೂ ಆ ಪಾತ್ರದಲ್ಲಿ ಅಭಿನಯಿಸಿದ ಆ ಹುಡುಗಿ ಯಾರು ಮುಂತಾದ ವಿಷಯಗಳನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

WhatsApp Group Join Now
Telegram Group Join Now
See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ
[irp]


crossorigin="anonymous">