ಜಗತ್ತಿನಲ್ಲಿ ನಡೆಯುವ ಅದೃಷ್ಟಕರ ಸಮಯಗಳು,ಈಕೆಗೆ ವಿಧಿ ಕಲಿಸಿದ ಪಾಠ ನೋಡಿ ಮರು ಜೀವ ಬಂದ ಕ್ಷಣ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಕಲಿಯುಗದಲ್ಲಿ ಮನುಷ್ಯತ್ವಕ್ಕೆ ಬೆಲೆ ಇಲ್ಲ ಎಂದು ಹೇಳಲಾಗುತ್ತದೆ. ಆದರೆ ನಿಜವಾಗಲೂ ಹೇಳಬೇಕು ಅಂದರೆ ನಮ್ಮಲ್ಲಿ ಮನುಷ್ಯತ್ವ ಮಾನವೀಯತೆ ಇನ್ನು ಕೂಡ ಉಳಿದಿದೆ ಎಂದು ಹೇಳಬಹುದು. ಇದಕ್ಕೆ ಪೂರಕವಾಗುವಂತಹ ಘಟನೆಗಳು ಪ್ರಪಂಚದಲ್ಲಿ ಬಹಳಷ್ಟು ನಡೆದಿವೆ ನಡೆಯುತ್ತಲೇ ಇವೆ. ನಾವು ಮಾನವೀಯತೆಗೆ ಮೆರೆದ ವ್ಯಕ್ತಿಗಳು ಮತ್ತು ಮಾನವೀಯತೆಗೆ ಸಾಕ್ಷಿಯಾದ ಕೆಲವೊಂದು ಘಟನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.ನೀರಿನಲ್ಲಿ ಬಿದ್ದು ಒದ್ದಾಡುತ್ತಿರುವ ಶ್ವಾನವನ್ನು ಒಮ್ಮೆ ನೋಡಿ ಮೇಲೆ ಬರಲು ಹರಸಾಹಸ ಪಡುತ್ತಿದ್ದ ಸ್ವಾನ ಕ್ಕೆ ಆಪದ್ಬಾಂಧವನಂತೆ ಬಂದವನೇ ಈ ಪೊಲೀಸ್ ಆಫೀಸರ್ ಹೌದು ಪಿಡಬ್ಲ್ಯೂಡಿ ಆಫೀಸರ್ ಶ್ವಾನವನ್ನು ಮೇಲಕ್ಕೆತ್ತಿ ಅದನ್ನು ಬದುಕಿಸಿದನು ನಾವು ನೋಡಲಾಗಿದೆ. ಸಮಯಕ್ಕೆ ಸರಿಯಾಗಿ ಆಫೀಸರ್ ಬರದಿದ್ದರೆ ಈ ಶ್ವಾನದ ಪಾಡು ಏನಾಗುತ್ತಿತ್ತು ಏನು. ಸಹಾಯದ ಅವಶ್ಯಕತೆ ಕೇವಲ ಸಣ್ಣ ಪ್ರಾಣಿಗಳಿಗೆ ಮಾತ್ರ ಅಲ್ಲ ದೊಡ್ಡ ಪ್ರಾಣಿಗಳಿಗೂ ಸಹಾಯದ ಅವಶ್ಯಕತೆ ಇರುತ್ತದೆ. ದೈತ್ಯಗಾತ್ರದ ವಿಲ್ ಮೀನೊಂದು ಗಾಯಗೊಂಡು ದಡಕ್ಕೆ ಬರುತ್ತದೆ.

ಅಲ್ಲಿದ್ದ ಜನರು ವಿಲ್ ಮೀನನ್ನು ನೋಡಿ ಗಾಬರಿಗೊಂಡು ಓಡಿ ಹೋಗದೆ ಅದರ ನೋವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಕೂಡಲೇ ಅವರು ಆ ವಿಲ್ ಮೀನಿನ ಸಹಾಯಕ್ಕೆ ಧಾವಿಸಿ ಕೊನೆಗೆ ಅದನ್ನು ಉಪಚರಿಸಿ ಅದನ್ನು ಸಮುದ್ರದತ್ತ ಬಿಡಲು ಯಶಸ್ವಿಯಾಗುತ್ತಾರೆ. ಜನರೆಲ್ಲರೂ ಅವಿಲ್ ಮೀನನ್ನು ಸಮುದ್ರದತ್ತ ಸೇರಿಸುತ್ತಾದರು. ಸಾಧ್ಯವಾಗದೆ ಹೋದಾಗ ಬೋಟ್ ಮೂಲಕ ಸಾಗರದ ಆಳಕೆ ಬಿಡಲಾಗುತ್ತದೆ. ಮಾನವೀಯತೆಗೆ ಸಾಕ್ಷಿಯಾದ ಜನರು ಹಿರಿಯ ವಯಸ್ಸಿನ ವ್ಯಕ್ತಿಗಳಿಗೆ ಸಹಾಯ ಮಾಡುತ್ತಿರುವುದನ್ನು ನಾವು ಈ ಚಿತ್ರದಲ್ಲಿ ಕಾಣಬಹುದಾಗಿದೆ. ಭಾರತದ ಕೊನೆಯ ರೈಲ್ವೆ ಸ್ಟೇಷನ್ ನಲ್ಲಿ ನಡೆದ ಈ ಘಟನೆಯನ್ನು ನೋಡಿ. ರೈಲು ಹೊರಡಲು ಶುರುವಾಗಿತ್ತು. ಎಲ್ಲರೂ ರೈಲಿನೊಳಗೆ ಬಂದಿರುತ್ತಾರೆ. ಆದರೆ ರೈಲಿನೊಳಗಿನ ಯುವತಿ ಒಬ್ಬಳು ತರಾತುರಿಯಲ್ಲಿ ರೈಲಿನಿಂದ ಹೊರಗೆ ಬರಲು ಪ್ರಯತ್ನಿಸುತ್ತಾಳೆ. ಬಹುಶಃ ಆ ಯುವತಿ ಏನನ್ನು ಮರೆತಿರಬಹುದು. ಇಲ್ಲಾಂದರೆ ಆಕೆ ರಾಂಗ್ ರೂಟ್ ಟ್ರೈನ್ ಹತ್ತಿರಬೇಕು. ಹೊರಟಿದ್ದ ರೈಲು ವೇಗವನ್ನು ಪಡೆದಿತ್ತು ಟ್ರೈನ್ನಿಂದ ಇಳಿಯುವ ಅವಸರದಲ್ಲಿ ಆ ಯುವತಿ ತನ್ನ ಒಂದು ಕಾಲನ್ನು ಹೊರಗೆ ಹಾಕುತ್ತಾಳೆ ಇದರಿಂದ ತನ್ನ ಬ್ಯಾಲೆನ್ಸ್ ಅನ್ನು ಕಳೆದುಕೊಂಡ ಹಾಕಿ ಕೆಳಗೆ ಬೀಳುವಂತೆ ಇದ್ದಳು. ಜೊತೆಯಲ್ಲಿದ್ದ ಸೆಕ್ಯೂರಿಟಿ ಆಫೀಸರ್ ಒಬ್ಬ ಓಡಿ ಬಂದು ಅವಳನ್ನು ರಕ್ಷಿಸುತ್ತಾನೆ. ಟ್ರೈನ್ ನಡುವಿನಲ್ಲಿ ನಿಂತಿದೆ ಯುವಕರು ಕೂಡ ಹುಡುಗಿಯನ್ನು ಉಳಿಸುವಲ್ಲಿ ಆಗುತ್ತಾರೆ.

By admin

Leave a Reply

Your email address will not be published. Required fields are marked *