ಪ್ರತಿ ದಿನ ಮೂರು ಅಂಜೂರ ತಿಂದರೆ ನಿಮ್ಮ ಶರೀರದಲ್ಲಿ ಏನೆಲ್ಲಾ ಆಗುತ್ತದೆ ಅಂತ ಗೊತ್ತಾದರೆ ನಿಮಗೆ ಆಶ್ಚರ್ಯವಾಗುತ್ತದೆ... - Karnataka's Best News Portal

ಬೇಸಿಗೆ ವೇಳೆಯಲ್ಲಿ ಅಂಜೂರವನ್ನು ನೆನೆಸಿ ತಿಂದರೆ ಒಳ್ಳೆಯದು ಹೀಗೆ ಮಾಡಿದರೆ ಶರೀರದಲ್ಲಿ ಉಷ್ಣತೆಯನ್ನು ಹೆಚ್ಚಾಗುವುದಿಲ್ಲ. ಚಳಿಗಾಲದಲ್ಲಿ ಮತ್ತು ಮಳೆಗಾಲಗಳಲ್ಲಿ ಅಂಜೂರಗಗಳನ್ನು ನೀರಿನಲ್ಲಿ ನೆನೆಸದೆ ಹಾಗೇ ಕೂಡ ತಿನ್ನಬಹುದು ಆದರೆ ಎಲ್ಲಕ್ಕಿಂತ ಒಳ್ಳೆಯದು ನೆನೆಸಿಟ್ಟಿರುವ ಅಂಜೂರವನ್ನು ತಿನ್ನುವುದು ದೇಹಕ್ಕೆ ತುಂಬಾನೆ ಒಳ್ಳೆಯದು. ರಾತ್ರಿಯ ಸಮಯದಲ್ಲಿ ಒಂದು ಬೌಲ್ ಗೆ ನೀರನ್ನು ಹಾಕಿ ಅದರಲ್ಲಿ ಮೂರು ಅಂಜೂರವನ್ನು ಹಾಕಿ ನೆನೆಸಿ ಅದನ್ನು ಬೆಳಗಿನ ಸಮಯದಲ್ಲಿ ತಿನ್ನಬೇಕು ಇದರಿಂದ ನಿಮ್ಮ ಅದ್ಭುತವಾದ ಫಲಿತಾಂಶಗಳು ದೊರೆಯುತ್ತದೆ. ಅಂಜೂರದಲ್ಲಿ ವಿಟಮಿನ್ ಆ್ಯಂಟಿ ಆಕ್ಸಿಡೆಂಟ್, ಫೈಬರ್, ಫೋಟೋಸ್, ಮಗ್ನೆಸಿಯಂ, ಜಿಂಕ್, ಕಾಫರ್, ಮ್ಯಾಂಗನೀಸ್, ಮತ್ತು ಐರನ್ ಗಳಂತಹ ಪೋಷಕಾಂಶಗಳು ಹೆಚ್ಚಾಗಿರುತ್ತದೆ ಮಧುಮೇಹ ವ್ಯಕ್ತಿಗಳು ಇದನ್ನು ಸೇವಿಸಬಹುದಾಗಿದೆ.

2016 ರಲ್ಲಿ ವಿಜ್ಞಾನಿಗಳು ಮಾಡಿದಂತಹ ಒಂದು ಸಂಶೋಧನೆಯ ಮೂಲಕ ಅಂಜೂರದ ಒಳಗೆ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡುವಂತಹ ಗುಣಗಳು ತುಂಬಾನೇ ಇದೆ ಅಂತ ತಿಳಿದು ಬಂದಿದೆ. ಹಾಗಾಗಿ ಡಯಾಬಿಟಿಸ್ ಇರುವಂತಹ ವ್ಯಕ್ತಿಗಳು ಪ್ರತಿ ದಿನ ಒಂದು ಅಥವಾ ಎರಡು ಅಂಜೂರವನ್ನು ತಿನ್ನಬಹುದಾಗಿದೆ. ಅಂಜೂರದಲ್ಲಿ ನಿಮ್ಮ ಕೂದಲ ಬೆಳವಣಿಗೆ ಮಾಡುವಂತಹ ತುಂಬಾನೇ ಪೋಷಕಾಂಶಗಳು ಇದೆ ಅದ್ಭುತವಾಗಿ ಕೆಲಸ ಮಾಡುತ್ತದೆ. ನಿಮ್ಮ ಡಯಟ್ ನಲ್ಲಿ ಪ್ರತಿ ದಿನ ಒಂದು ಅಂಜೂರವನ್ನು ತೆಗೆದುಕೊಂಡರೆ ಇದು ನಿಮ್ಮನ್ನು ತುಂಬಾ ಆರೋಗ್ಯವಾಗಿ ಇರಿಸುತ್ತದೆ ನಿಮಗೆ ಕೂದಲು ಉದುರುವ ಸಮಸ್ಯೆ ಇದ್ದರೆ ಅದೂ ಕೂಡ ಕಡಿಮೆ ಮಾಡುತ್ತದೆ. ಅದಲ್ಲದೆ ಮಲಬದ್ಧತೆ ಸಮಸ್ಯೆ ಇದ್ದರೂ ಕೂಡ ಇದನ್ನು ಸೇವಿಸಿದರೆ ಆ ಸಮಸ್ಯೆ ನಿವಾರಣೆಯಾಗುತ್ತದೆ.

By admin

Leave a Reply

Your email address will not be published. Required fields are marked *