ಹೊಟ್ಟೆ ಮುಂದೆ ಬಂದಿದ್ಯಾ ಸೊಂಟದ ಸುತ್ತಳತೆ ಡಬಲ್ ಆಗಿದೆಯಾ..? ಅತಿ ವೇಗವಾಗಿ ತೂಕ ಕಡಿಮೆ ಆಗುವ ಮತ್ತು ತೂಕ ಏರುವ ಚಾನ್ಸೇ ಇಲ್ಲ...!! - Karnataka's Best News Portal

ಹೊಟ್ಟೆ ಮುಂದೆ ಬಂದಿದ್ಯಾ ಸೊಂಟದ ಸುತ್ತಳತೆ ಡಬಲ್ ಆಗಿದೆಯಾ..? ಅತಿ ವೇಗವಾಗಿ ತೂಕ ಕಡಿಮೆ ಆಗುವ ಮತ್ತು ತೂಕ ಏರುವ ಚಾನ್ಸೇ ಇಲ್ಲ…!!

ಇವಾಗಂತೂ ತೂಕ ಜಾಸ್ತಿ ಆಗುವುದು ಒಂದು ತುಂಬಾ ದೊಡ್ಡ ರೋಗ ಅಂತಾನೆ ಅನ್ನಬಹುದು. ತುಂಬಾ ಜನಕ್ಕೆ ಅದೇ ಒಂದು ದೊಡ್ಡ ಪ್ರಶ್ನೆಯಾಗಿದೆ. ಹೇಗಪ್ಪ ತೂಕ ಕಡಿಮೆ ಮಾಡಿಕೊಳ್ಳುವುದು ಎಂದು ತುಂಬಾನೇ ತಲೆಬಿಸಿ ಮಾಡಿಕೊಳ್ಳುತ್ತಾರೆ. ಇದ್ದಕ್ಕಿದ್ದಂತೆ ತೋಳುಗಳನ್ನು ದಪ್ಪ ಆಗಿಬಿಟ್ಟಿರುತ್ತದೆ ಕುತ್ತಿಗೆ ತಪ್ಪಾಗಿರುತ್ತದೆ ಮುಖದ ಶೇಪ್ ಕೂಡ ಚೇಂಜ್ ಆಗಿರುತ್ತದೆ. ತುಂಬಾ ದಪ್ಪ ಆಗಿಬಿಟ್ಟರೆ ಯಾವುದೇ ಡ್ರೆಸ್ಸ್ ಕೂಡ ಆಗುವುದಿಲ್ಲ ನಮ್ಮ ಬಾಡಿ ಕೂಡ ಚೆನ್ನಾಗಿರುತ್ತದೆ ಫೇಸ್ ಅಲ್ಲಿ ಯಾವುದೇ ಚಾರ್ಪ್ ಇರುವುದಿಲ್ಲ. ಅದು ಯಾಕೆ ಆತರ ಆಗುತ್ತದೆ ಎಂದರೆ ನಾವು ಯೋಚನೆ ಮಾಡದೆ ತಿನ್ನುವ ಆಹಾರದಿಂದ ಹೀಗಾಗುತ್ತದೆ. ಈಗಂತೂ ನಮಗೆ ಬೇಕಾದಂತಹ ಪದಾರ್ಥಗಳನ್ನು ಸಿಕ್ಕಾಪಟ್ಟೆ ತಿನ್ನುತ್ತೇವೆ. ಆಮೇಲೆ ಗೊತ್ತಾಗುವುದು ನಾವು ದಪ್ಪ ಆದಾಗ ನಮ್ಮ ಬಾಡಿಯ ತೂಕ ಜಾಸ್ತಿ ಆದಾಗ ಯೋಚನೆ ಮಾಡುವ ಪರಿಸ್ಥಿತಿ ಬರುತ್ತದೆ.ತೂಕ ಜಾಸ್ತಿ ಆಗಲು ಇನ್ನೊಂದು ರಿಸನ್ ಏನು ಅಂದರೆ ರಾತ್ರಿಯೆಲ್ಲಾ ನಿದ್ದೆಗೆಡುವುದು ಟೆನ್ಶನ್ ಮಾಡಿಕೊಳ್ಳುವುದು ಅದು ಸಹಿತ ವೈಟ್ ಜಾಸ್ತಿಯಾಗಲು ಕಾರಣವಾಗುತ್ತದೆ. ನಮಗೆ ಗೊತ್ತಿಲ್ಲದೆ ನಾವು ತುಂಬಾನೇ ದಪ್ಪ ಆಗುತ್ತೇವೆ ಆದಮೇಲೆ ಎಕ್ಸಸೈಜ್ ಮಾಡುತ್ತೇವೆ ವಾಕಿಂಗ್ ಮಾಡುತ್ತೇವೆ ಉಪವಾಸ ಇರುತ್ತೇವೆ. ಆಮೇಲೆ ನೀವು ಏನು ಯೋಚನೆ ಮಾಡುತ್ತೀರಾ ಯಾರೋ ಹೇಳಿದ್ದಾರೆ ಅಂತ ಟ್ಯಾಬ್ಲೆಟ್ ಪೌಡರ್ ಗಳನ್ನು ತೆಗೆದುಕೊಳ್ಳುತ್ತೀರಾ. ಇದನ್ನೆಲ್ಲ ತೆಗೆದುಕೊಂಡಾಗ ನಮ್ಮ ದೇಹದಲ್ಲಿರುವ ನೀರಿನಂಶ ಕಡಿಮೆಯಾಗುತ್ತದೆ ಹೊರತು ತೂಕ ಕಡಿಮೆಯಾಗುವುದಿಲ್ಲ ನಮ್ಮ ದೇಹ 70%ಪರ್ಸೆಂಟ್ ನೀರಿನಿಂದ ಕೂಡಿದೆ. ಆದ್ದರಿಂದ ನಮ್ಮ ದೇಹದಲ್ಲಿರುವ ನೀರು ಕಡಿಮೆಯಾಗುತ್ತದೆ ವಿನಹ ತೂಕ ಕಡಿಮೆಯಾಗುವುದಿಲ್ಲ. ಮತ್ತೆ ಇವುಗಳನ್ನೆಲ್ಲ ನಿಲ್ಲಿಸಿದಾಗ ನೀವು ಯಥಾಪ್ರಕಾರ ಮೊದಲಿನಂತೆ ದಪ್ಪ ಆಗುತ್ತೀರಾ.ಯಾವುದೇ ರೀತಿ ಸೈಡ್ ಎಫೆಕ್ಟ್ ಇಲ್ಲದ ಅಂತ ಹೋಂ ರೆಮಿಡಿ ಅನ್ನು ನಾನು ಇಲ್ಲಿ ತೋರಿಸಿಕೊಡುತ್ತೇನೆ. ಇದು ತುಂಬಾನೇ ಸೂಪರ್ ಆದಂತ ಮನೆ ಮದ್ದು ಇದು. ಇವಾಗ ನಾವು ಮೊದಲಿಗೆ

See also  ಇದರಿಂದ ಹಾರ್ಟ್ ಚೆನ್ನಾಗಿ ಇದೆಯಾ ಇಲ್ಲವೇ ಎಂದು ಸುಲಭವಾಗಿ ತಿಳಿಯಬಹುದು..ಹೃದಯದ ಆರೋಗ್ಯ ಚೆನ್ನಾಗಿರಲು ಇದನ್ನು ಮಾಡಿ ಸಾಕು

ಅಕ್ಷ ಬೀಜ ತಗೊಳ್ಳೋಣ ಅಕ್ಷ ಬೀಜ ತಿನ್ನುವುದರಿಂದ ನಮ್ಮ ಹೊಟ್ಟೆ ಹಸಿವು ಕಡಿಮೆಯಾಗುತ್ತದೆ. ಇದನ್ನು ತಿನ್ನುವುದರಿಂದ ಬ್ಲಡ್ ಸರ್ಕುಲೇಷನ್ ಚೆನ್ನಾಗಿ ಆಗುತ್ತದೆ. ನಂತರ ಅಜ್ವಾನ ತೆಗೆದುಕೊಳ್ಳೋಣ ಅಜ್ವಾನ ತೂಕ ಇಳಿಸಲು ತುಂಬಾನೇ ಒಳ್ಳೆಯದು ನಾವು ತಿಂದ ಆಹಾರ ಚೆನ್ನಾಗಿ ಡೈಜೆಶನ್ ಆಗುತ್ತದೆ ಯಾರಿಗೆ ಚೆನ್ನಾಗಿ ಡೈ ಜಷನ್ ಆಗುತ್ತದೆ ಅವರಿಗೆ ಅವರ ದೇಹದಲ್ಲಿರುವ ಕೊಬ್ಬು ಕಡಿಮೆ ಯಾಗುತ್ತದೆ. ಸೋಂಪು ಕಾಳು ದೇಹಕ್ಕೆ ತುಂಬಾನೆ ಒಳ್ಳೆಯದು ಯಾರಿಗೆ ಹೊಟ್ಟೆತುಂಬಾ ಮುಂದೆ ಬರುತ್ತದೆ ಅವರಿಗೆ ಸೋಂಪು ತುಂಬಾ ಒಳ್ಳೆಯದು. ಸೋಂಪು ಕಾಳನ್ನು ತಿನ್ನುವುದರಿಂದ ಟೆನ್ಶನ್ ಕಡಿಮೆಯಾಗುತ್ತದೆ. ಮತ್ತೊಂದು ಜೀರಿಗೆ ಜೀರಿಗೆಯನ್ನು ತಿನ್ನುವು ದರಿಂದ ನಮ್ಮ ತೂಕ ಬೇಗನೆ ಕಡಿಮೆಯಾಗುತ್ತದೆ. ಇದರಲ್ಲಿ ಫ್ಯಾಟ್ ಬರ್ನಿಂಗ್ ಪ್ರಾಪರ್ಟಿ ತುಂಬಾನೇ ಇದೆ. ಇನ್ನು ಇದಿಷ್ಟು ಸಾಮಾಗ್ರಿ ಅನ್ನು ಕಡಿಮೆ ಉರಿಯಲ್ಲಿ ಹುರಿದುಕೊಳ್ಳಬೇಕು. ಇದು ತಣ್ಣಗಾದ ಮೇಲೆ ಇದನ್ನು ನೈಸಾಗಿ ಪುಡಿ ಮಾಡಿಕೊಳ್ಳಬೇಕು. ಒಂದು ಬಾಟಲಿನಲ್ಲಿ ಹಾಕಿಟ್ಟುಕೊಂಡು ಒಂದು ತಿಂಗಳಿಗಾಗುವಷ್ಟು ಪೌಡರ್ ಅನ್ನು ಸ್ಟೋರ್ ಮಾಡಿಕೊಳ್ಳಬಹುದು. ಇದನ್ನು ಹೇಗೆ ತೆಗೆದುಕೊಳ್ಳುವುದು ಎಂದರೆ ಉಗುರು ಬೆಚ್ಚಗಿನ ಜಾಸ್ತಿ ಬಿಸಿ ನೀರಿಗೆ ಒಂದು ಸ್ಪೂನ್ ಪೌಡರನ್ನು ಹಾಕಿಕೊಳ್ಳಬೇಕು ಚೆನ್ನಾಗಿ ಮಿಕ್ಸ್ ಮಾಡಿ ಇದಕ್ಕೆ ನೀವು ಅರ್ಧ ನಿಂಬೆ ಬೇಕಾದ್ರೂ ಹಾಕಿಕೊಳ್ಳಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತೆಗೆದುಕೊಳ್ಳಬಹುದು ಇದರ ಜೊತೆಗೆ ಜೇನುತುಪ್ಪವನ್ನು ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ನಂತರ ಒಂದು ಗಂಟೆ ಬಿಟ್ಟು ಊಟ ಮಾಡಬೇಕು ಮಧ್ಯಾಹ್ನ ಊಟ ಆದ ಅರ್ಧಗಂಟೆಯ ನಂತರ ಇದನ್ನು ತೆಗೆದುಕೊಂಡರೆ ತಿಂಗಳಿಗೆ 8ರಿಂದ 10 ಕೆಜಿ ಕಡಿಮೆಯಾಗಬಹುದು.