ಜಪಾನ್ ಅಂತೆ ಯಾಕೆ ಯಾರಿಗೂ ಯೋಚನೆ ಮಾಡಲು ಆಗುತ್ತಿಲ್ಲ ಗೊತ್ತ...!! ಅಚ್ಚರಿಯ ಮಾಹಿತಿ..? » Karnataka's Best News Portal

ಜಪಾನ್ ಅಂತೆ ಯಾಕೆ ಯಾರಿಗೂ ಯೋಚನೆ ಮಾಡಲು ಆಗುತ್ತಿಲ್ಲ ಗೊತ್ತ…!! ಅಚ್ಚರಿಯ ಮಾಹಿತಿ..?

ಜಪಾನ್ ಎಂಬ ಪುಟ್ಟ ದೇಶ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಧೂಳಿನಿಂದ ಎದ್ದು ಬಂದ ದೇಶ ಸಾಲು ಸಾಲು ಸಂಕಷ್ಟಗಳನ್ನು ಎದುರಿಸಿ ಬೆಳೆದು ನಿಂತ ದೇಶ. ಜಗತ್ತು ಈಗ 2000 ನೇ ಇಸವಿಯಲ್ಲಿ ಇರಬಹುದು ಆದರೆ ಜಪಾನ್ ದೇಶಕ್ಕೆ ಇದು ನಂಬರ್ ಅಷ್ಟೇ. ಏಕೆಂದರೆ ಈ ದೇಶ ನಾವು ನೀವು ಇರುವುದಕ್ಕಿಂತ ತುಂಬಾನೇ ಮುಂದುವರೆದ ದೇಶ ಪುಟ್ಟ ದೇಶವಾದರೂ ಅಲ್ಲಿರುವ ತಂತ್ರಜ್ಞಾನವನ್ನು ನೋಡಿದರೆ ನೀವು ದಂಗು ಆಗುತ್ತೀರಾ. ಎರಡನೇ ವಿಶ್ವಯುದ್ಧದಲ್ಲಿ ಬಹುಬೇಗ ನಾಶವಾದ ದೇಶ ಇಂದು ಯಾವ ರೀತಿ ಇದೆ ಎನ್ನುವುದನ್ನು ನೋಡಿದರೆ ನಿಜಕ್ಕೂ ನಿಮಗೆ ಶಾಕ್ ಆಗುತ್ತದೆ. ಜಪಾನ್ ದೇಶದ ಜನ ತುಂಬಾನೇ ಸೌಮ್ಯ ಸ್ವಭಾವದವರು. ನಮ್ಮ ದೇಶದ ಜನರಿಗೂ ಅಲ್ಲಿನ ಜನರಿಗೆ ಒಂದು ಸಾಮ್ಯತೆಯಿದೆ ಅದೇನೆಂದರೆ ನಾವು ಮನೆಯೊಳಗೆ ಹೋಗುವಾಗ ನಮ್ಮ ಚಪ್ಪಲಿಯನ್ನು ಹೊರೆಗೆ ಬಿಟ್ಟು ಹೋಗುತ್ತೇವೆ ಇದು ನಮ್ಮ ದೇಶದ ಸಂಸ್ಕೃತಿ.

ಈ ಸಂಸ್ಕೃತಿಯನ್ನು ನಾವು ಬದಲಾಯಿಸಿ ಕೊಂಡಿರಬಹುದು ಆದರೆ ಬಹುತೇಕ ಮನೆಗಳಲ್ಲಿ ಇದೇ ರೀತಿ ಇದೆ‌. ಜಪಾನ್ ಅಲ್ಲಿಯೂ ಕೂಡ ಮನೆಯ ಒಳಗೆ ಹೋಗುವಾಗ ಚಪ್ಪಲಿಯನ್ನು ಹಾಕುವುದಿಲ್ಲ ಇದನ್ನು ಅತ್ಯಂತ ಕೆಟ್ಟ ಅಭ್ಯಾಸ ಅನ್ನುತ್ತಾರೆ. ಇನ್ನೂ ನಾವು ಯಾರನ್ನಾದರೂ ಸ್ವಾಗತ ಮಾಡಬೇಕು ಅಂದರೆ ಎರಡೂ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುವ ಮೂಲಕ ಅವರನ್ನು ಸ್ವಾಗತ ಮಾಡುತ್ತೇವೆ ಜಪಾನ ಜನರು ಕೂಡ ಇದೇ ರೀತಿ ತಲೆ ಬಗ್ಗಿಸಿ ಅವರನ್ನು ಸ್ವಾಗತ ಮಾಡಿಕೊಳ್ಳುತ್ತಾರೆ. ಇನ್ನು ಜಪಾನ್‌ ನಾ ಹೋಟೆಲ್ ಗಳಲ್ಲಿ ಎಲ್ಲೂ ಕೂಡಾ ಟಿಪ್ಸ್ ಕೊಡುವಂತಿಲ್ಲ ನೀವು ಊಟ ಮಾಡಿದ್ದಿರಾ ಅದಕ್ಕೆ ಬೀಲ್ ಕೊಟ್ಟಿದ್ದಿರ ಹಾಗಾಗಿ ಟಿಪ್ಸ್ ಕೊಡವಾರದು ಈ ಅಭ್ಯಾಸವನ್ನು ಹಿಂದಿನ ಕಾಲದಿಂದಲೂ ಕೂಡ ಜಪಾನ್ ಜನ ಪಾಲಿಸಿಕೊಂಡು ಬಂದಿದ್ದಾರೆ.

WhatsApp Group Join Now
Telegram Group Join Now
See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!
[irp]


crossorigin="anonymous">