ಇನ್ನೇನು ಒಂದು ತಿಂಗಳಲ್ಲಿ ಬಿಗ್ ಬಾಸ್ ಎಂಟನೇ ಸೀಸನ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಬಾರಿಯ ಕಾಮನ್ ಮಾನಗಳಿಗೆ ಅವಕಾಶವಿಲ್ಲ ಹಾಗಾಗಿ 15 ಜನ ಕಂಟೆಸ್ಟೆಂಟ್ ಗಳು ಸೆಲೆಬ್ರಿಟಿಗಳು ಜನರು ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಕಂಟೆಸ್ಟೆಂಟ್ ಗಳಾಗಿ ಬರುತ್ತಾರೆ ಅಂತ ಕಾತರದಿಂದ ಎದುರು ನೋಡುತ್ತಿದ್ದಾರೆ. ಬಹಳಷ್ಟು ಕಂಟೆಸ್ಟ್ ಗಳ ಲಿಸ್ಟ್ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ ಬಹಳಷ್ಟು ಸೆಲೆಬ್ರಿಟಿಗಳ ಹೆಸರು ಕೂಡ ಕೇಳಿ ಬರುತ್ತಿದೆ. ಆದರೆ ಕೆಲವು ಸೆಲೆಬ್ರಿಟಿಗಳು ಈಗಾಗಲೇ ನಾನು ಬಿಗ್ ಬಾಸ್ ಮನೆಗೆ ಎಂಟ್ರಿ ಆಗುತ್ತಿಲ್ಲವೆಂದು ಕ್ಲಾರಿಫಿಕೇಶನ್ ಕೂಡ ಕೊಟ್ಟಿದ್ದಾರೆ. ಈಗ ನಾವು 30 ಜನರ ಲಿಸ್ಟ್ ಅನ್ನು ನಿಮ್ಮ ಮುಂದೆ ಇಡಲಿದ್ದೆವೆ ಈ ಸೆಲೆಬ್ರಿಟಿಗಳನ್ನು ಕಲರ್ಸ್ ಕನ್ನಡದವರು ಅಪ್ರೋಚ್ ಮಾಡಿದ್ದಾರಂತೆ.
ಹಾಗಾಗಿ ಇವರೇ ಬರುವ ಸಾಧ್ಯತೆಗಳು ಇದೆ ಎಂದು ರಿಪೋರ್ಟ್ಸ್ ಹೇಳುತ್ತದೆ. ಇನ್ನು ಕೆಲವು ಟಿಕ್ ಟಾಲ್ ಸ್ಟಾರ್ಸ್ ಗಳು ಈ ಸೀಸನ್ ನಲ್ಲಿ ಬರುತ್ತಾರೆ ಎಂದು ರಿಪೋರ್ಟ್ಸ್ ಹೇಳಿದೆ ಆದರೆ ಆ ಹೆಸರುಗಳನ್ನು ಪರಿ ಗಣಣೆಗೆ ತೆಗೆದುಕೊಂಡಿಲ್ಲ. ಇನ್ನೂ ಬಿಗ್ ಬಾಸ್ ಮನೆಗೆ ಬರುವ ಅಭ್ಯರ್ಥಿ ಯಾರು ಎಂದು ನೋಡುವುದಾದರೆ. ರವಿಶಂಕರ್ ಗೌಡ, ರಾಧಾ ಹಿರೇಗೌಡರ್, ಸುನಿಲ್ ರಾವ್, ಟೆನಿಸ್ ಕೃಷ್ಣ, ರವಿ ಶ್ರೀವತ್ಸ, ತರಂಗ ವಿಶ್ವ, ರೇಖಾದಾಸ್, ಹನುಮಂತ, ಮಿಮಿಕ್ರಿ ಗೋಪಿ, ಅಲೋಕ್, ಡ್ರೋನ್ ಪ್ರತಾಪ್, ಅನುಪಮಾ ರಂಗನಾಥ್, ವಿ.ಜೆ ರಶ್ಮಿ, ದೀಕ್ಷಿತ್ ಶೆಟ್ಟಿ, ರೂಪೇಶ್ ರಾಜ್, ಆರ್.ಜೆ ರಾಜೇಶ್, ವಿನಯ್ ಗುರೂಜಿ, ಐಶ್ವರ್ಯ ರಂಗರಾಜನ್, ವೈಷ್ಣವಿ, ಶುಭಪುಂಜ, ವಿನಯಪ್ರಸಾದ್, ವೀಣಾ ಪೊನ್ನಪ್ಪ, ಭಾವನ ರಾಮಣ್ಣ, ರಾಜೇಶ್ ಗೌಡ, ಚಿದಂಬರ, ನಯನ, ಧನ್ಯ ದೀಪಿಕಾ, ಸಕೃತ ನಾಗರಾಜ್, ಆರ್ಯವರ್ಧನ್ ಗುರೂಜಿ, ಎಂದು ಹೇಳಲಾಗುತ್ತಿದೆ.
