ತಾಯಿ ಲಕ್ಷ್ಮಿದೇವಿ ಹೇಳಿದ ಆ 5 ಮಾತು ಈ ಹವ್ಯಾಸಗಳಿದ್ದರೆ ದಟ್ಟದರಿದ್ರ ನಿಮ್ಮದಾಗುತ್ತದೆ, ಜಾಗ್ರತೆ ಎಂದೆಂದಿಗೂ ನೀವು ಶ್ರೀಮಂತರ ಆಗುವುದಿಲ್ಲ..? - Karnataka's Best News Portal

ನಮ್ಮ ಹವ್ಯಾಸದ ಪ್ರಭಾವವು ಮುಂಬರುವ ಸಮಯದಲ್ಲಿ ನಮ್ಮ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಿಮಗೆ ಗೊತ್ತಾ ನಮ್ಮ ಬಡತನಕ್ಕೆ ಮುಖ್ಯವಾಗಿ ಏನು ಕಾರಣ ಅಂತ ನಮ್ಮ ಒಳಗೆ ಅಡಗಿರುವ ಹವ್ಯಾಸವೇ ಈ ಕಾರಣದಿಂದಾಗಿ ನಿಮ್ಮ ಬಳಿ ಹಣ ಸಂಪತ್ತು ಎಂದಿಗೂ ನಿಲ್ಲುವುದಿಲ್ಲ. ಈ ಹವ್ಯಾಸ ಎಲ್ಲದಕ್ಕಿಂತ ಮೊದಲನೇದಾಗಿ ಹವ್ಯಾಸ ಬಾತ್ರೂಮ್ ಗಳನ್ನು ಗಲೀಜು ಬಿಡುವುದು ಒಂದು ವೇಳೆ ಯಾವುದಾದರೂ ಒಬ್ಬ ವ್ಯಕ್ತಿ ಸ್ನಾನ ಮಾಡಿ ನನ್ನ ಬಟ್ಟೆಗಳನ್ನು ಬಾತ್ರೂಮಿನಲ್ಲಿ ಸ್ನಾನ ಮಾಡಿದ ನಂತರ ಅದನ್ನು ಸ್ವಚ್ಛ ಮಾಡಿಲ್ಲ ಅಂದರೆ ಬಾತ್ರೂಮ್ ಗಲೀಜಾಗಿ ಇಟ್ಟರೆ ಅದನ್ನು ಅಶುಭ ಅಂತಾನೇ ತಿಳಿಯಲಾಗುತ್ತದೆ ಈ ಕಾರಣದಿಂದಾಗಿ ಸ್ನಾನ ಮಾಡಿದ ನಂತರ ಬಾತ್ ರೂಮನ್ನು ಕ್ಲೀನ್ ಮಾಡಲು ಮರೆಯಬೇಡಿ. ಎರಡನೇದಾಗಿ ಯಾವ ಕಬೋರ್ಡ್ ನಲ್ಲಿ ನೀವು ಹಣವನ್ನು ಇಡುತ್ತಿರ.

ಅದರ ಹಿಂದೆ ಅಥವಾ ಅದಕ್ಕೆ ಸ್ಪರ್ಶಮಾಡುವಂತೆ ಕಸದ ಪೊರಕೆಯನ್ನು ಇಡುವುದಕ್ಕೆ ಹೋಗಬೇಡಿ ಈ ರೀತಿ ಮಾಡುವುದರಿಂದ ನಿಮ್ಮ ಬಡತನಕ್ಕೆ ಕಾರಣವಾಗುತ್ತದೆ. ಮೂರನೆಯದು ಅಡುಗೆ ಮನೆಯಲ್ಲಿ ಎಲ್ಲಿಯೂ ಕೂಡ ಮಾತ್ರೆಗಳನ್ನು ಆಗಲಿ ಅಥವಾ ಔಷಧಿಗಳನ್ನು ಇಡುವುದಕ್ಕೆ ಹೋಗಬೇಡಿ ಇದು ಅಶುಭ ಅಂತ ತಿಳಿಯಲಾಗುತ್ತದೆ. ಈ ರೀತಿ ಮಾಡುವುದರಿಂದ ಮನೆಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ ಈ ಕಾರಣದಿಂದ ಹಲವು ರೋಗಗಳಿಗೆ ನೀವು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಈ ಕಾರಣದಿಂದ ಮನೆಗೆ ಎಷ್ಟೇ ಹಣ ಬಂದರೂ ಆ ಹಣ ನೀರಿನಂತೆ ಖರ್ಚು ಆಗುತ್ತದೆ. ನಾಲ್ಕನೆಯದು ಬಾತ್ ರೂಮ್ ಮತ್ತು ಟಾಯ್ಲೆಟ್ ಗಳ ಬಾಗಿಲನ್ನು ತೆರೆದು ಬಿಡುವುದರಿಂದ ಮನೆಯಲ್ಲಿರುವ ಧನಸಂಪತ್ತು ನಾಶವಾಗುತ್ತದೆ.

By admin

Leave a Reply

Your email address will not be published. Required fields are marked *