ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ಶಕ್ತಿಶಾಲಿ ರಾಮಬಾಣ ಒಂದು ಬಾರಿ ಬಳಸಿ ನೋಡಿ ಚಮತ್ಕಾರ ತಿಳಿಯುತ್ತೆ » Karnataka's Best News Portal

ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ಶಕ್ತಿಶಾಲಿ ರಾಮಬಾಣ ಒಂದು ಬಾರಿ ಬಳಸಿ ನೋಡಿ ಚಮತ್ಕಾರ ತಿಳಿಯುತ್ತೆ

ಮಲಬದ್ಧತೆಯನ್ನು ಕಡಿಮೆ ಕಡಿಮೆ ಮಾಡಿಕೊಳ್ಳಲು ನಿಮಗೆ ಮನೆ ಮನೆ ಮದ್ದನ್ನು ತಿಳಿಸಿ ಕೊಡುತ್ತೇನೆ. ಮಲಬದ್ಧತೆ ಸಮಸ್ಯೆ ಮತ್ತು ಮೂಲವ್ಯಾಧಿ ಸಮಸ್ಯೆಯನ್ನು ಈ ಒಂದು ಜೆಲ್ ನಿಂದ ಕಡಿಮೆ ಮಾಡಿಕೊಳ್ಳಬಹುದು. ಈ ಒಂದು ಜೆಲ್ ನಿಂದ ಉರಿ ಆಗುವಂಥದ್ದು ರಕ್ತ ಬಿಡುವಂಥದ್ದು ಇದನ್ನೆಲ್ಲ ತಡೆಹಿಡಿಯಬಹುದು. ಈ ಒಂದು ಚಮಚ ಜಲ್ ನಿಂದ ಎಷ್ಟೊಂದ್ ಎಲ್ಲ ಸಮಸ್ಯೆಗಳನ್ನು ಪರಮೆಂಟ್ ಆಗಿ ಹೋಗಲಾಡಿಸಬಹುದು ಅಂತ ನೀವೇ ನೋಡಬಹುದು ತುಂಬಾ ಮೂಲವ್ಯಾಧಿ ಸಮಸ್ಯೆ ಇದೆ ನಮಗೆ ಶೌಚಾಲಯಕ್ಕೆ ಹೋಗಲು ಆಗುತ್ತಿಲ್ಲ ಅಂತ ಅಂದ್ರೆ ಬೇಗ ಗುಣ ಮಾಡಿಕೊಳ್ಳಬಹುದು.
ಒಂದೇ ದಿನದಲ್ಲಿ ರಕ್ತಸ್ರಾವ ಆಗುವುದು ಹಾಗೆ ಬಾಡಿ ಯು ತುಂಬಾ ಬಿಸಿ ಇದ್ದರೆ ತಣ್ಣಗಾಗುತ್ತದೆ. ಈಗ ನೀವು ಮಲವಿಸರ್ಜನೆ ಮಾಡಲು ತುಂಬಾ ಕಷ್ಟ ಆಗುತ್ತೆ ಆದರೆ ನೀವು ತಿನ್ನುವ ಆಹಾರ ಆಗುತ್ತದೆ ಹಾಗೆ ಒಂದು ತೊಂದರೆಯಾಗುವುದು ನಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟು ನೀರನ್ನು ಕುಡಿಯುತ್ತಿದ್ದಾಗ ಇದ್ದಾಗ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಹಾಗೆ ತುಂಬಾ ಬಿಸಿ ಇರುವ ದೇಹವನ್ನು ತಣ್ಣಗಾಗಿಸಲು ಈ ಕೆಳಗಿನ ವಿಡಿಯೋನ ನೋಡಿದರೆ ತಿಳಿಯುತ್ತದೆ ಹಾಗೆಯೇ ನೀವು ತಿಂದಿರುವ ಆಹಾರವು ದಿನದ 24 ತಾಸಿನಲ್ಲಿ ವಿಸರ್ಜನೆ ಆಗಬೇಕು ಇಲ್ಲದಿದ್ದರೆ ಈ ಸಮಸ್ಯೆ ಉಂಟಾಗುತ್ತದೆ ಇದನ್ನು ಹೋಗಲಾಡಿಸಲು ಸರಿಯಾದ ಸಮಯದಲ್ಲಿ ಆಹಾರವನ್ನು ತಿನ್ನಬೇಕು ನೀರನ್ನು ಕುಡಿಯಬೇಕು ಮತ್ತೆ ಡಯಟ್ ಅನ್ನು ಮಾಡಬೇಕಾಗುತ್ತೆ.ನೀವು ಮೊದಲಿಗೆ ಏನ್ ಮಾಡಬೇಕು ಅಂದ್ರೆ ಬಾದಾಮ್ ಗೋಂದ್ ಅಂತ ಇದು ಎಲ್ಲ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತದೆ. ಇದಕ್ಕೆ ತುಂಬಾ ಹಣ ಖರ್ಚಾಗುವುದಿಲ್ಲ ಇದು 100

ಗ್ರಾಮಿಗೆ 50ರೂ ಅಥವಾ 60 ರೂಪಾಯಿಗಳಲ್ಲಿ ದೊರೆಯುತ್ತದೆ ಈ ಒಂದು ಗೋಂದನ್ನು 10ಗ್ರಾಂ ತೆಗೆದುಕೊಂಡರೆ ಐದರಿಂದ ಆರು ದಿನಗಳವರೆಗೆ ಮಾಡಿಕೊಳ್ಳಬಹುದು. ಇವಾಗ ನಾನು ತೋರಿಸ್ತಿರೋದು 2ಗ್ರಾಂ ಅಷ್ಟೇ ಒಂದು ಸ್ವಚ್ಛತೆಯಿಂದ ಕೂಡಿರುವ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಬಾದಾಮ್ ಗೋಂದನ್ನು ಹಾಕಿ ನಂತರ ಅದಕ್ಕೆ ಒಂದು ಲೋಟದಷ್ಟು ನೀರನ್ನು ಹಾಕಿಕೊಳ್ಳಬೇಕು ಹಾಕಿದ ನಂತರ ಅದಕ್ಕೆ ಒಂದು ಮುಚ್ಚಳವನ್ನು ಮುಚ್ಚಿ ರಾತ್ರಿ ಇಟ್ಟುಬಿಡಿ ನಂತರ ಬೆಳಗ್ಗೆ ಅದನ್ನು ತೆಗೆದುಕೊಂಡು ನೋಡಿದರೆ ನೀರು ತುಂಬಾ ಅದು ಜಲ್ ರೀತಿ ಆಗಿರುತ್ತದೆ ಇದು ತುಂಬಾ ಬಿಳಿಯಾಗಿರುತ್ತದೆ ಮತ್ತೆ ತಿನ್ನುವುದಕ್ಕೂ ಚೆನ್ನಾಗಿರುತ್ತದೆ ಈ ಜಲ್ ಗೆ ಒಂದು ಚಮಚದಷ್ಟು ಸಕ್ಕರೆಯನ್ನು ಹಾಕಿಕೊಂಡು ಕಲಸಿ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಮತ್ತೆ ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವ ಹವ್ಯಾಸವಿದ್ದರೆ ನೀರು ಕುಡಿದ ನಂತರವೇ ಇದನ್ನು ಸೇವಿಸಬಹುದು ಅಂದರೆ ಇದನ್ನು ಮಲಬದ್ಧತೆ ಸಮಸ್ಯೆ ಇದ್ದಾಗ ಮಾತ್ರ ಸೇವಿಸಬೇಕು ಇದರಿಂದ ಮಲಬದ್ಧತೆ ಮೂಲವ್ಯಾಧಿ ಮತ್ತೆ ಕಾಲಿನ ಹಿಮ್ಮಡಿಯ ಹೊಡೆದಿದ್ದಾರೆ ಅದು ಸಹ ವಾಸಿಯಾಗುತ್ತದೆ.

WhatsApp Group Join Now
Telegram Group Join Now


crossorigin="anonymous">