ಹಳೆಯದಾದ ಸೀರೆಯನ್ನು ಯಾವುದೇ ಕಾರಣಕ್ಕೂ ಬಿಸಾಡಬೇಡಿ ಈ ರೀತಿ ಒಮ್ಮೆ ಬಳಸಿ ನೋಡಿ.. - Karnataka's Best News Portal

ಸಾಮಾನ್ಯವಾಗಿ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಸೀರೆ ಮೇಲೆ ವ್ಯಾಮೋಹ ತುಂಬಾನೇ ಇರುತ್ತದೆ. ಹಬ್ಬ ಹರಿದಿನ ಬಂದರೆ ಸಾಕು ಎಲ್ಲರೂ ಕೂಡ ಸೀರೆಯನ್ನು ಕೊಂಡುಕೊಳ್ಳುತ್ತಾರೆ ಅದರಲ್ಲೂ ಶಾಪಿಂಗ್ ಮಾಡಬೇಕು ಅಂದರೆ ತುಂಬಾ ಆಸಕ್ತಿ ವಹಿಸುತ್ತಾರೆ. ಇನ್ನೂ ಕೆಲವೊಮ್ಮೆ ಸಮಾರಂಭದಲ್ಲಿ ಇರಲಿ ಅಥವಾ ಇಲ್ಲದೆ ಇರಲಿ ಅವರಿಗೆ ಸೀರೆ ಕೊಂಡು ಕೊಳ್ಳಬೇಕು ಎಂಬ ಆಸೆ ಬಂದರೆ ಸಾಕು ಆಗಲೇ ಸೀರೆ ಖರೀದಿ ಮಾಡಿಬಿಡುತ್ತಾರೆ. ಇನ್ನು ಈ ಸೀರೆಗಳ ವ್ಯಾಮೋಹವ ಹೊಸದರಲ್ಲಿ ಮಾತ್ರ ಇರುತ್ತದೆ ನೀವು ಏನಾದರೂ ಒಂದು ಸೀರೆಯನ್ನು ಹೊಸದಾಗಿ ಕೊಂಡುಕೊಂಡರೆ ಒಂದು ಬಾರಿ ಅಥಾವ ಎರಡು ಬಾರಿ ಮಾತ್ರ ಅದರ ಮೇಲೆ ಆಸಕ್ತಿ ಇರುತ್ತದೆ ಆಮೇಲೆ ಯಾವುದೇ ರೀತಿಯ ಆಸಕ್ತಿ ಇರುವುದಿಲ್ಲ ಹಾಗಾಗಿ ಆ ಸೀರೆಯನ್ನು ಯಾರಿಗಾದರೂ ಕೊಡುವುದು ಅಥವಾ ದಾನ ಮಾಡುತ್ತಾರೆ ಇನ್ನು ಕೆಲವೊಮ್ಮೆ ಬಿಸಾಕಿ

ಬಿಡುತ್ತಾರೆ.ಇನ್ನೂ ನಿಮ್ಮ ಮನೆಯಲ್ಲಿ ಈ ರೀತಿಯ ಹಳೆಯ ಸೀರೆಗಳು ಯಾವುದಾದರೂ ಇದ್ದರೆ ಇನ್ನು ಮೇಲೆ ಬಿಸಕಾವುದಕ್ಕೆ ಹೋಗಬೇಡಿ ಅಥವಾ ಬೇರೆಯವರಿಗೆ ನೀಡುವುದಕ್ಕೂ ಹೋಗಬೇಡಿ. ಹೌದು ಕಸವನ್ನು ರಸವನ್ನಾಗಿ ಮಾಡಿಸುವಂತಹ ಈ ಒಂದು ಅದ್ಭುತವಾದಂತಹ ವಿಚಾರವನ್ನು ಇಂದು ನಿಮಗೆ ತಿಳಿಸುತ್ತೇವೆ. ಹಳೆಯ ಸೀರೆಗಳಿಂದ ಉಪಯುಕ್ತವಾಗುವಂತಹ ವಸ್ತುಗಳನ್ನು ತಯಾರಿ ಮಾಡಬಹುದಾಗಿದೆ. ಹಾಗಾಗಿ ಹಳೆಯ ಸೀರೆಯಿಂದ ಯಾವ ರೀತಿಯ ವಸ್ತುಗಳನ್ನು ತಯಾರಿ ಮಾಡಬಹುದು ಎಂಬುದನ್ನು ತಿಳಿಯಲು ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ. ಹಾಗೂ ನಿಮ್ಮ ಹಳೆಯ ಸೀರೆಯಿಂದ ನಿಮಗೆ ಉಪಯುಕ್ತವಾದಂತಹ ಬ್ಯಾಗ್ ಗಳನ್ನು ತಯಾರಿಸಿ ಅದನ್ನು ದಿನ ನಿತ್ಯದ ಬಳಕೆಗೆ ನೀವು ಉಪಯೋಗಿಸ ಬಹುದು.

By admin

Leave a Reply

Your email address will not be published. Required fields are marked *