ಇದರಲ್ಲಿ ಒಂದು ಇಮೋಜಿ ಯನ್ನು ಆರಿಸಿರಿ ಹಾಗೂ ನಿಮ್ಮ ಜೀವನದ ರಹಸ್ಯದ ಬಗ್ಗೆ ತಿಳಿದುಕೊಳ್ಳಿ... - Karnataka's Best News Portal

ಇದರಲ್ಲಿ ಇರುವ ಒಂದು ರಾಶಿಯ ಎಮೋಜಿಯನ್ನು ನೀವು ಸೆಲೆಕ್ಟ್ ಮಾಡಬೇಕು ನಂತರ ಆ ಎಮೋಜಿಗೆ ತಕ್ಕಂತೆ ಇರುವ ನಿಮ್ಮ ಜೀವನದ ರಹಸ್ಯಗಳು ಮತ್ತು ವಿಷಯಗಳನ್ನು ತಿಳಿಸುತ್ತವೆ. ಮೊದಲನೇದಾಗಿ ಮೇಷ ರಾಶಿ ಈ ರಾಶಿ ಎಮೋಜಿ ಸೆಲೆಕ್ಟ್ ಮಾಡಿದರೆ ನೀವು ನಿಮ್ಮ ಪ್ರತಿಭೆಯಿಂದ ತುಂಬಾನೇ ಫೇಮಸ್ ಆಗಿರುತ್ತಿರ ಅಂದರೆ ನಿಮ್ಮ ಫ್ರೆಂಡ್ಸ್ ಗ್ರೂಪ್ ನಲ್ಲಿ ನಿಮ್ಮ ಪ್ರತಿಭೆ ಮತ್ತು ಟ್ಯಾಲೆಂಟ್ ನೋಡಿ ನಿಮ್ಮ ಸ್ನೇಹಿತರು ನಿಮ್ಮನ್ನು ತುಂಬಾನೇ ಇಷ್ಟ ಪಡುತ್ತಾರೆ. ನೀವು ಯಾವುದಕ್ಕೂ ಕೂಡ ಭಯ ಪಡುವುದಿಲ್ಲ ಏನೇ ಇದ್ದರೂ ಧೈರ್ಯವಾಗಿ ಮುನ್ನುಗ್ಗುತ್ತಿರ ಅಂತಾನೇ ಹೇಳಬಹುದು. ಇಷ್ಟೇ ಅಲ್ಲದೆ ನಿಮ್ಮ ನಕಾರತ್ಮಕ ಯೋಚನೆಗಳಿಂದ ಕೂಡ ನೀವು ನಿಮ್ಮ ಫ್ರೆಂಡ್ ಸರ್ಕಲ್ ನಲ್ಲಿ ತುಂಬಾನೇ ಫೇಮಸ್ ಆಗುತ್ತಿರ ಜೊತೆಗೆ ನೀವು ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುತ್ತೀರಿ.

ಎರಡನೇದಾಗಿ ವೃಷಭ ಈ ರಾಶಿಯ ಎಮೋಜಿಯನ್ನು ಸೆಲೆಕ್ಟ್ ಮಾಡಿದರೆ ನೀವು ತುಂಬಾನೇ ಎಮೋಷನಲ್ ವ್ಯಕ್ತಿಗಳು ಆಗಿರುತ್ತೀರಿ ಹಾಗೂ ನಿಮ್ಮ ಒಂದು ಕೆಲಸದಲ್ಲಿ ಮಾತ್ರ ನೀವು ತುಂಬಾ ಉತ್ಸಾಹಿಗಳು ಆಗಿರುತ್ತೀರಿ ಅಷ್ಟೇ ಅಲ್ಲದೆ ಎಷ್ಟೇ ಚಿಕ್ಕ ಕೆಲಸ ಕೊಟ್ಟರು ಕೂಡ ತುಂಬಾ ಸೀರಿಯಸ್ಸಾಗಿ ಆ ಕೆಲಸವನ್ನು ಪರ್ಫರಕ್ಷನ್ ಆಗಿ ಆ ಒಂದು ಕೆಲಸವನ್ನು ಮಾಡುತ್ತಿರ. ಇವರ ಅತ್ಯುತ್ತಮ ಗುಣ ಏನೆಂದರೆ ಏನೇ ಕಷ್ಟ ಬಂದರೂ ಕೂಡ ಯಾವುದೇ ಪರಿಸ್ಥಿತಿ ಆದರೂ ಕೂಡ ಹಿಡಿದ ಕೆಲಸವನ್ನು ಮುಗಿಸಿದೆ ಬಿಡುವುದಿಲ್ಲ. ಮೂರನೇದಾಗಿ ಮಿಥುನ ರಾಶಿ ಎಮೊಜಿ ಸೆಲೆಕ್ಟ್ ಮಾಡಿದರೆ ಇವರು ತುಂಬಾನೇ ಓಪನ್ ಮೈಂಡೆಡ್ ಆಗಿ ಇರುತ್ತಾರೆ ಇವರು ಅಕ್ಕ ಪಕ್ಕದವರ ಜೊತೆ ಹೇಗೆ ಮಾತನಾಡಬೇಕು ಯಾರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದು ಪರ್ಫೆಕ್ಟಾಗಿ ಇವರಿಗೆ ಗೊತ್ತಿರುತ್ತದೆ.

By admin

Leave a Reply

Your email address will not be published. Required fields are marked *