ಜೀ ಕನ್ನಡದ ಸ ರಿ ಗ ಮ ಪ ಸೀಜನ್ 17 ರ ವಿನ್ನರ್ ಶ್ರೀ ನಿಧಿ ಶಾಸ್ತ್ರೀ... ಚಾನಲ್ ವಿರುದ್ದ ಎಫ್ ಐ ಆರ್ ದಾಖಲು..!! - Karnataka's Best News Portal

ಜನಪ್ರಿಯ ರಿಯಾಲಿಟಿ ಶೋ ಆದ ಜೀ ಕನ್ನಡ ವಾಹಿನಿ ಅಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸೀಸನ್ 17ರ ಗ್ರ್ಯಾಂಡ್ ಫಿನಾಲೆ ಆಗಿದೆ ಈಗ ವಿಜೇತರು ಯಾರು ಎಂದು ನಿಮಗೆಲ್ಲರಿಗೂ ಗೊತ್ತು. ಅವರು ಯಾರು ಎಂದರೆ ಶ್ರೀನಿಧಿ ಶಾಸ್ತ್ರಿ ಸರಿಗಮಪ ಸೀಸನ್ 17ರ ಗ್ರ್ಯಾಂಡ್ ಫಿನಾಲೆ ತುಂಬಾ ಚೆನ್ನಾಗಿ ನಡೆದಿತ್ತು ಆದರೆ ಈ ಚಾನೆಲ್ ಮೇಲೆ ಎಫ್ ಐಆರ್ ದಾಖಲಾಗಿದೆ ಏಕೆಂದರೆ ಈ ಕಾರ್ಯಕ್ರಮಕ್ಕೆ ಗ್ರಂಡ್ ಫಿನಲೆ ನೋಡಲು ಲಕ್ಷಾಂತರ ಜನರ ಬಂದಿರುತ್ತಾರೆ ಅವರು ಮಾಸ್ ಕೂಡ ಧರಿಸಿರಲಿಲ್ಲ ಮತ್ತು ಸಾಮಾಜಿಕ ಅಂತರವನ್ನು ಕಾದು ಕೊಳ್ಳಲಿಲ್ಲ. ಆದ್ದರಿಂದ ಬ್ಯಾಟರಾಯನ ಪುರ ಪೊಲೀಸರು ಕರೋನ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಜೀ ಕನ್ನಡ ವಾಹಿನಿ ಮೇಲೆ ಎಫ್ಐಆರ್ ದಾಖಲಾಗಿದೆ ಅದರ ಜೀ ಕನ್ನಡ ಆಯೋಜಕರು ಪೊಲೀಸ್ ಠಾಣೆಯಲ್ಲಿ ನೂರು ಜನರಿಗೆ ಮಾತ್ರ ಇನ್ನೂ ಅವಕಾಶ ಪಡೆದಿದ್ದರು ಆದರೆ ನೂರು ಜನಕ್ಕಿಂತ ಹೆಚ್ಚು ಜನ ಸೇರಿದ್ದರು. ಏಕೆಂದರೆ ಬ್ಯಾಟರಾಯನಪುರ ಹತ್ತಿರ ಈ ಗ್ರಾಂಡ್ ಫಿನಾಲೆ ನಡೆದಿತ್ತು ಅಲ್ಲಿಗೆ ಬಂದ ಜನ ಮಾಸ್ಕ್ ಧರಿಸಿಲ್ಲ ಮತ್ತು ಪ್ರಾಥಮಿಕ ಹಂತಗಳನ್ನು ಪಾಲನೆ ಮಾಡಿಲ್ಲ ಎಂದು ಕೋರ್ಟ್ ಹೊರಗೆ ಈ ವಿಚಾರ ತಲುಪಿದೆ.

ಏಕೆಂದರೆ ನಿಮ್ಮ ಜೀವನದ ಬಗ್ಗೆ ನಿಮಗೆ ಕಾಳಜಿ ಇರಬೇಕು ಸುರಕ್ಷತೆ ಇರುವುದನ್ನು ನೀವು ಹೆಚ್ಚಾಗಿ ಬಳಸಬೇಕು ಆದ್ದರಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಬೇಕು. ಅದರ ಜೊತೆಗೆ ಸರಿಗಮಪ ಸೀಸನ್ 17ರ ವಿಜೇತರಾದ ಶ್ರೀನಿಧಿ ಶಾಸ್ತ್ರಿ ಅವರ ಫೋಟೋ ವನ್ನು ಜೀ ಕನ್ನಡ ಪೇಜ್ ನಲ್ಲಿ ಹಾಕಲಾಯಿತು ಆದರೆ ಜನರು ತುಂಬ ನೆಗೆಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ ಅಶ್ವಿನ್ ಶರ್ಮ ಗೆಲ್ಲಬೇಕಾಗಿತ್ತು ಅಥವಾ ಕಂಬದ ರಂಗಯ್ಯ ಜಿಲ್ಲೆ ಬೇಕಿತ್ತು ಎಂದು ನೆಗೆಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ ಜೀ ಕನ್ನಡ ವಾಹಿನಿ ಅವರು ಬೇದ ಭಾವ ಮಾಡುತ್ತಿದ್ದಾರೆ. ಎಂದು ಜನರ ಅಭಿಪ್ರಾಯವಾಗಿದೆ ಆದರೆ ಅವರಿಗೆ ಬಂದಿರುವ ವೋಟ್ ಮತ್ತು ಅಂಕಗಳ ಮೂಲಕ ಅವರನ್ನು ಮತ್ತು ಅಂಕಗಳ ಮೂಲಕ ಅವರನ್ನು ವಿಜೇತರಾಗಿ ಮಾಡಲಾಗಿದೆ. ಆದರೆ ಇದರಲ್ಲಿ ಯಾವುದೇ ಪೊಲಿಟಿಕಲ್ ಅಧಿಕಾರವನ್ನು ಬಳಸಲಾಗಿಲ್ಲ ಅವರು ಹಾಡಿದ ಹಾಡುಗಳ ಮೂಲಕ ಅವರನ್ನು ಆಯ್ಕೆಮಾಡಲಾಗಿದೆ ವಿಜೇತರಾಗಿ ಒಂದು ಮಾತಿದೆ ಪ್ರತಿಭೆ ಇದ್ದವರಿಗೆ ಪುರಸ್ಕಾರ ಇದ್ದೇ ಇರುತ್ತದೆ ಆದ್ದರಿಂದ ಯಾವುದೇ ಮೋಸ ಆಗಿಲ್ಲ ಎಂದು ಜೀ ಕನ್ನಡ ವಾಹಿನಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

By admin

Leave a Reply

Your email address will not be published. Required fields are marked *