ಜ್ಯೋತಿಷ್ಯ ಶಾಸ್ರ್ತ : ನರದೃಷ್ಟಿಯಿಂದ ಮುಕ್ತಿ ಶತ್ರುಗಳ ಮಿತ್ರರಾಗಲಿದ್ದಾರೆ ಈ 3 ರಾಶಿಗೆ ಕುಕ್ಕೆ ಸುಬ್ರಮಣ್ಯನ ಅನುಗ್ರಹದಿಂದ ಸಕಲವೂ ಜಯ - Karnataka's Best News Portal

ಮೇಷ ರಾಶಿ:- ಇಂದು ನಿಮಗೆ ಉತ್ತಮವಾದ ದಿನವಾಗಿರುತ್ತದೆ ಹಣದ ಪರಿಸ್ಥಿತಿ ತೃಪ್ತಿಕರವಾಗಿದೆ ನಿಮಗಾಗಿ ಹಣವನ್ನು ಸ್ವಲ್ಪ ಖರ್ಚು ಮಾಡಿಕೊಳ್ಳಬಹುದು ನೀವು ನೌಕರಿ ಮಾಡುತ್ತಿದ್ದರೆ ಕಾರ್ಯಕ್ಷಮತೆ ಸುಧಾರಣೆಯಾಗುತ್ತದೆ. ಮನೆಯ ವಾತಾವರಣ ಉತ್ತಮವಾಗಿರುತ್ತದೆ ವೈದ್ಯಕೀಯ ಕ್ಷೇತ್ರದಲ್ಲಿ ಧನಲಾಭ ಆರೋಗ್ಯದ ಬಗ್ಗೆ ಕಣ್ಣಿಗೆ ಮತ್ತು ಕಿವಿಗೆ ಸಮಸ್ಯೆ ಇರಬಹುದು ಅದನ್ನು ನಿರ್ಲಕ್ಷಿಸಬೇಡಿ ಜಾಗ್ರತೆಯಾಗಿ ನೋಡಿಕೊಳ್ಳಿ ನಿಮ್ಮ ಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ಗುಲಾಬಿ

ವೃಷಭ ರಾಶಿ:- ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಕೆಲಸದಲ್ಲಿ ಲಾಭ ಪಡೆಯುವ ಸಾಧ್ಯತೆ ಇದೆ ಆದಾಯದಲ್ಲಿ ಲಾಭ ಹೆಚ್ಚಾಗುವ ಸಾಧ್ಯತೆ ಇದೆ ಕೆಲವೊಂದು ಸಂದರ್ಭಗಳಲ್ಲಿ ಜಾಗೃತೆಯನ್ನು ವಹಿಸಿ ವಿಶೇಷವಾಗಿ ಯಾವುದೇ ತಪ್ಪನ್ನು ಮಾಡದಂತೆ ಗಮನಿಸಿ ಮಾನಸಿಕ ಒತ್ತಡ ಬೀಳುವ ಸಾಧ್ಯತೆ ಇದೆ ಪರಶಿವನನ್ನು ಅಥವಾ ಮುಖ್ಯಪ್ರಾಣ ದೇವರನ್ನು ಆರಾಧನೆ ಮಾಡಿ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ4 ನಿಮ್ಮ ಅದೃಷ್ಟದ ಬಣ್ಣ ನೀಲಿ

ಮಿಥುನ ರಾಶಿ:- ನೀವು ಬಹಳ ದಿನದಿಂದ ಒಂದು ಕೆಲಸ ಮಾಡಬೇಕು ಎಂದುಕೊಂಡಿದ್ದರೆ ಕೆಲಸ ಮಾಡಲು ಸೂಕ್ತ ಸಮಯ ನಿಮಗೆ ಹೊಸ ಆದಾಯದ ಮೂಲಗಳು ಕಂಡುಬರುತ್ತವೆ ಭಾಷಣವು ನಿಮಗೆ ವಿಶೇಷವಾದಂತಹ ಗೌರವ ನೀಡುತ್ತದೆ ವಾಹನ ಚಾಲನೆಯೂ ಹೆಚ್ಚಿನ ಸಮಯದಲ್ಲಿ ಆಯಾಸ ಗೊಳಿಸಬಹುದು ಮನೆಯಲ್ಲಿ ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ ದೇಹದಲ್ಲಿ ಉಂಟಾಗುವ ಅನಾರೋಗ್ಯ ನಮಗೆ ಭಯವನ್ನುಂಟು ಮಾಡಬಹುದು ನಿಮ್ಮ ಒಳಿತಿಗಾಗಿ ದೇವರನ್ನು ಮತ್ತು ಮುಖ್ಯಪ್ರಾಣದೇವರು ಆರಾಧಿಸಿ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ದುಃಖದ ಬಣ್ಣ ಬಿಳಿ

ಕಟಕ ರಾಶಿ:- ಉದ್ಯೋಗದಲ್ಲಿ ನಿಮಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ ಆಗಾಗ ಅಧಿಕ ಒತ್ತಡ ಕಾಣುತ್ತದೆ ನ್ಯೂರಿ ಗೆದ್ದುಕೊಳ್ಳುವ ಜವಾಬ್ದಾರಿಗಳು ವಿಶೇಷವಾಗಿರುತ್ತವೆ ವ್ಯಾಪಾರಸ್ಥರ ಇದ್ದರೆ ತುಂಬ ಲಾಭ ಗಳಿಸುವ ಸಾಧ್ಯತೆ ಇದೆ ಪುಸ್ತಕ ಬಟ್ಟೆ ಮತ್ತು ಸೌಂದರ್ಯವರ್ಧಕಗಳನ್ನು ನೀವು ಮಾರಾಟ ಮಾಡುವವರಾಗಿದ್ದರೆ ಅಧಿಕ ಲಾಭವನ್ನು ಗಳಿಸಬಹುದು, ಕುಟುಂಬದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗೃತಿ ಯಾಗಿರಿ ಹಣಕಾಸಿನ ವಿಚಾರದಲ್ಲಿ ಚೆನ್ನಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ನೀಲಿ

ಸಿಂಹ ರಾಶಿ:- ವ್ಯಾಪಾರಸ್ಥರು ತಮ್ಮ ವಿರೋಧಿಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಅವರು ನಿಮ್ಮ ಪ್ರಮುಖ ಕೆಲಸಗಳ ಮೇಲೆ ಅಡ್ಡಿ ಮಾಡುತ್ತಾರೆ ಹಣದ ವಿಚಾರದಲ್ಲಿ ತುಂಬಾ ದುಬಾರಿಯಾಗಿರುತ್ತದೆ, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ ಸಂಗತಿಯ ಆರೋಗ್ಯದಲ್ಲಿ ಏರುಪೇರು ಅವರನ್ನು ಚೆನ್ನಾಗಿ ನೋಡಿಕೊಳ್ಳಿ ದೇವರ ಕೃಪೆ ನಿಮ್ಮ ಮೇಲೆ ಇರುವುದೆಂದು ಏನೂ ಆಗುವುದಿಲ್ಲ ನೀವು ಕೈಗೊಂಡ ಕೆಲಸದಲ್ಲಿ ಯಶಸ್ಸಾಗುತ್ತದೆ ನೆಮ್ಮದಿಯ ಬದುಕಿಗಾಗಿ ನಿಮ್ಮ ಮನೆ ದೇವರನ್ನು ಅಥವಾ ಮುಖ್ಯಪ್ರಾಣ ದೇವರನ್ನು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕನ್ಯಾ ರಾಶಿ:- ದೇವರ ಅನುಗ್ರಹ ಮತ್ತು ತಂದೆ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ ಮತ್ತು ವಿನಾಕಾರಣವಾಗಿ ಖರ್ಚು ಮಾಡುವುದನ್ನು ತಪ್ಪಿಸಿ, ಸಂಜೆಯ ವೇಳೆ ವತ್ತು ರಾತ್ರಿ ವೇಳೆ ವೇಗವಾಗಿ ವಾಹನವನ್ನು ಓಡಿಸುವುದನ್ನು ತಪ್ಪಿಸಿ ನಿಮ್ಮ ಸಂಗಾತಿಯೊಡನೆ ಹೆಚ್ಚಿನ ಸಮಯ ಕಳೆಯುವ ಸಾಧ್ಯತೆ ಇದೆ, ಆರ್ಥಿಕವಾಗಿ ಮಿಶ್ರ ಫಲವನ್ನು ಕಾಣಬಹುದು ಆರ್ಥಿಕವಾಗಿ ಉತ್ತಮವಾಗಿರುತ್ತದೆ ಆರೋಗ್ಯದ ಪರಿಸ್ಥಿತಿಯಲ್ಲಿ ಜಾಗ್ರತೆ ಇರಲಿ ಹಣದ ವಿಚಾರದಲ್ಲಿ ಜಾಗ್ರತೆ ಇರಲಿ ಬಂಧುಮಿತ್ರರ ಬಳಿ ವೈಮನಸ್ಯ ಉಂಟಾಗುವ ಸಾಧ್ಯತೆ ಇದೆ ಇನ್ನಷ್ಟು ಒಳಿತಿಗಾಗಿ ಶಿವನನ್ನ ಅಥವ ಮುಖ್ಯಪ್ರಾಣ ದೇವರನ್ನು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಹಳದಿ

ತುಲಾ ರಾಶಿ:- ಕಚೇರಿಯಲ್ಲಿ ನಿಮ್ಮ ಪರಿಸ್ಥಿತಿ ಅಷ್ಟಾಗಿ ಚೆನ್ನಾಗಿರುವುದಿಲ್ಲ ನಿಮಗೆ ನೀಡಿರುವಂತಹ ಎಲ್ಲಾ ಪರಿಸ್ಥಿತಿಗಳು ಬಹಳ ಜಾಗರೂಕತೆಯಿಂದ ನಿರ್ವಹಿಸಿ, ಉದ್ಯೋಗದಲ್ಲಿ ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ ತಾಳ್ಮೆಯಿಂದ ವ್ಯವಹರಿಸಿ ಕೆಲವೊಂದು ಪರಿಸ್ಥಿತಿ ಕಣ್ಣುನೋವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಸಮಯಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಮೂಲಕ ಪ್ರಗತಿಯನ್ನು ಹೊಂದುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ ಬಣ್ಣ

ವೃಶ್ಚಿಕ ರಾಶಿ:- ನಿಮ್ಮ ಕೆಲಸದ ಬಗ್ಗೆ ಮಾತನಾಡುವುದಿದ್ದರೆ ಬಹಳ ದಿನದಿಂದ ಒಂದು ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೀರಿ ಅದು ನಿಮಗೆ ಒಳ್ಳೆ ಫಲಿತಾಂಶವನ್ನು ತೋರುತ್ತದೆ ಉದ್ಯೋಗಸ್ಥರು ಒಂದು ಸ್ಥಾನವನ್ನು ಪಡೆಯುತ್ತಾರೆ ಅಹಂಕಾರ ಪಡೆಯದೆ ತಾಳ್ಮೆಯಿಂದಿರಿ ಹಣದ ದೃಷ್ಟಿಯಿಂದ ದುಬಾರಿಯಾಗಿರುತ್ತದೆ ದಂಪತಿಗಳು ಸಂತೋಷವಾಗುತ್ತದೆ ಮತ್ತು ಮಕ್ಕಳ ಪ್ರಗತಿಯಿಂದಾಗಿ ಸಂತೋಷವಾಗುತ್ತದೆ ಪ್ರೀತಿಯ ಜೀವನದಲ್ಲಿ ಆರಂಭವಾಗಿರುತ್ತದೆ ನಿಮ್ಮ ತಂದೆಯ ಬೆಂಬಲದಿಂದ ಹಣಕಾಸಿನ ವಿಚಾರದಲ್ಲಿ ಒಳಿತಾಗುತ್ತದೆ ನಿಮ್ಮ ನೆಮ್ಮದಿಯ ಜೀವನಕ್ಕಾಗಿ ಗಣಪತಿಯನ್ನು ಮತ್ತು ಮುಖ್ಯಪ್ರಾಣ ದೇವರನ್ನು ಆರಾಧಿಸಲಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5ನಿಮ್ಮ ಅದೃಷ್ಟದ ಬಣ್ಣ ಬಿಳಿ

ಧನಸ್ಸು ರಾಶಿ:- ನಿಮ್ಮ ಕೆಲಸದಲ್ಲಿ ಹಿರಿಯರು ಅತೃಪ್ತ ರಾಗಿರುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ನಿರಾಶೆ ಮತ್ತು ನೆಮ್ಮದಿಯನ್ನು ಕಳೆದುಕೊಳ್ಳಬೇಡಿ ನಿಮಗೆಷ್ಟು ಸಾಧ್ಯವಾದಷ್ಟು ಪ್ರಯತ್ನಿಸಿ ನಿಮ್ಮ ಸಮಯ ಬಂದಾಗ ಕಠಿಣ ಪರಿಶ್ರಮವು ಒಂದಲ್ಲ ಒಂದು ಕಠಿಣವಾದ ಫಲವನ್ನು ಉತ್ತಮವಾದ ಫಲವನ್ನು ತೋರುತ್ತದೆ, ವಿದ್ಯಾರ್ಥಿಗಳಾಗಿದ್ದರು ಉತ್ತಮವಾಗಿರುತ್ತದೆ ಹೊಸ ಕೋರ್ಸ್ ಅನ್ನು ತೆಗೆದುಕೊಂಡು ಬಗ್ಗೆ ಯೋಚನೆ ಮಾಡುತ್ತೀರಿ ಅದನ್ನು ತೆಗೆದುಕೊಳ್ಳುವುದು ಒಳ್ಳೆಯದು ನಿಮ್ಮ ಹಿರಿಯರ ಮನಸ್ಸನ್ನು ನೋವು ಮಾಡಬೇಡಿ, ಆರೋಗ್ಯ ದೃಷ್ಟಿಯಿಂದ ಅನುಕೂಲಕರವಾಗಿರುತ್ತದೆ ನಿಮ್ಮ ಕೆಲಸದಲ್ಲಿ ಯಾವುದೇ ಅಡೆತಡೆಗಳು ಬರಬಾರದೆಂದರೆ ಗಣೇಶನ ಅಥವಾ ಮುಖ್ಯಪ್ರಾಣ ದೇವರನ್ನು ಆರಾಧನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮಕರ ರಾಶಿ:- ನಿಮ್ಮ ಕಚೇರಿಯಲ್ಲಿ ಕೆಲಸ ಸರಿಯಾಗಿ ಮಾಡದಿದ್ದರೆ ಪೂರ್ಣ ಶಕ್ತಿ ಮತ್ತು ಪರಿಶ್ರಮದಿಂದಾಗಿ ಮಾಡಲು ಪ್ರಯತ್ನಿಸಿ , ಮೇಲಧಿಕಾರಿ ಅಂತೆ ನೀವು ನಡೆದರೆ ಉತ್ತಮ ಯಶಸ್ಸು ಸಿಗುತ್ತದೆ ಮತ್ತು ವ್ಯಾಪಾರಿಗಳಿಗೆ ಉತ್ತಮವಾದ ದಿನವಾಗಿರುತ್ತದೆ ಕುಟುಂಬ ಜೀವನದ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ, ವ್ಯಾಪಾರ-ವ್ಯವಹಾರಗಳಲ್ಲಿ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಕುಂಭ ರಾಶಿ:- ವ್ಯಾಪಾರ ವ್ಯವಹಾರ ಮತ್ತು ದುಬಾರಿ ಆದಂತಹ ವ್ಯವಹಾರವನ್ನು ಮಾಡುತ್ತಿದ್ದರೆ ಬಹಳ ಜಾಗ್ರತೆಯಿಂದ ವ್ಯವಹಾರವನ್ನು ತೆಗೆದುಕೊಳ್ಳಿ ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮವಾದ ಲಾಭ ಗಳಿಸುವ ಸಾಧ್ಯತೆ ಇದೆ ನೌಕರರಿಗೆ ಬಹಳ ಅದೃಷ್ಟ ದಿನವೆಂದು ಹೇಳಬಹುದು ಹಣದ ಪರಿಸ್ಥಿತಿ ಬಹಳ ಬಲವಾಗಿರುತ್ತದೆ ಸಣ್ಣ ಸಾಲವು ಕೂಡ ಮರುಪಾವತಿಸಲು ಸಾಧ್ಯವಾಗುತ್ತದೆ ವೈವಾಹಿಕ ಜೀವನದಲ್ಲಿ ಬಹಳ ಜಾಗ್ರತೆ ವಹಿಸಬೇಕಾಗುತ್ತದೆ, ಯಾವುದೇ ಹೊಸ ವ್ಯವಹಾರ ಮಾಡಲು ಹೋಗಿದ್ದರೆ ಆತುರದ ನಿರ್ಧಾರ ಬೇಡ ಪರಶಿವ ರನ್ನು ಅಥವಾ ಮುಖ್ಯಪ್ರಾಣದೇವರ ಆರಾಧಿಸಿ ಎಲ್ಲವೂ ಒಳ್ಳೆಯದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ-6 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಮೀನಾ ರಾಶಿ :- ಹಣದ ವಿಚಾರದಲ್ಲಿ ಒಳ್ಳೆದಾಗುತ್ತದೆ ಕೊನೆಯದಾಗಿ ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ ಉದ್ಯೋಗ ದಿಕ್ಕಿನಲ್ಲಿ ಯಶಸ್ಸನ್ನು ಪಡೆಯುತ್ತದೆ ಆದಾಯ ಮತ್ತು ವೆಚ್ಚಗಳನ್ನು ಸಮತೋಲನ ಇಟ್ಟುಕೊಂಡಾಗ ವ್ಯವಹಾರವು ಸರಿದೂಗಿಸಬಹುದು ಸಕಾರಾತ್ಮಕವಾದ ಉತ್ತಮವಾದ ವಿಚಾರವನ್ನ ಪಡೆಯುವ ಸಾಧ್ಯತೆ ಇದೆ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ ಕಠಿಣ ಪರಿಶ್ರಮದಿಂದ ಭವಿಷ್ಯದಲ್ಲಿ ಉತ್ತಮವಾದ ಜೀವನವನ್ನು ಪಡೆಯಬಹುದು ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ ಇರುತ್ತದೆ ಸಂಗಾತಿಯೊಡನೆ ಸಂಬಂಧ ಉತ್ತಮವಾಗಿರುತ್ತದೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ಬಿಳಿ

By admin

Leave a Reply

Your email address will not be published. Required fields are marked *