ಪ್ರತಿದಿನ ರಾತ್ರಿ ಮಲಗುವ ಮುಂಚೆ ಮುಖಕ್ಕೆ ಬಣ್ಣ ಹಚ್ಚಿ ನೋಡಿ..!! ಕಪ್ಪಗಿರುವ ಮುಖ ಬೆಳ್ಳಗಾಗುವುದು ಮೊಡವೆಗಳು ಮಾಯವಾಗುತ್ತದೆ... - Karnataka's Best News Portal

ಪ್ರತಿದಿನ ರಾತ್ರಿ ಮಲಗುವ ಮುಂಚೆ ಮುಖಕ್ಕೆ ಬಣ್ಣ ಹಚ್ಚಿ ನೋಡಿ..!! ಕಪ್ಪಗಿರುವ ಮುಖ ಬೆಳ್ಳಗಾಗುವುದು ಮೊಡವೆಗಳು ಮಾಯವಾಗುತ್ತದೆ…

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸುಂದರವಾಗಿ ಕಾಣಲು ತಮ್ಮ ಮುಖಕ್ಕೆ ಹಲವಾರು ಕ್ರೀಮ್ ಗಳನ್ನು ಬಳಸುತ್ತಾರೆ ಆದರೆ ಆದ್ದರಿಂದ ಆದರೆ ಕೆಲವು ಜನರು ಬಳಸಿ ಉತ್ತಮ ಫಲಿತಾಂಶ ಸಿಗದೇ ಅವರ ಮುಖವನ್ನು ಹಾಳುಮಾಡಿಕೊಳ್ಳುತ್ತಾರೆ. ಆದ್ದರಿಂದ ನಿಮ್ಮ ಮುಖ ತುಂಬಾ ಸುಂದರವಾಗಿ ಕಾಣಲು ಹಾಗೂ ತುಂಬಾ ಸುಂದರವಾಗಿ ಕಾಣುತ್ತದೆ. ಮೃದುವಾಗಿರಲು ಒಂದು ಮನೆಮದ್ದು ಇದೆ ಮನೆಯಲ್ಲಿ ವಸ್ತುಗಳ ಬಳಸಿ ಈ ಮನೆಮದ್ದನ್ನು ಮನೆ ಅಲ್ಲಿ ತಯಾರಿಸಿ ಕೊಳ್ಳಬ ಹುದು. ಆ ಮನೆಮದ್ದು ಯಾವುದೆಂದರೆ ಅಗಸೆಬೀಜದ ಜಲ್ ಇದನ್ನು ಮುಖಕ್ಕೆ ಹಾಕುವುದರಿಂದ ಮುಖದ ಕಾಂತಿ ಮತ್ತು ಹೊಳಪು ಹೆಚ್ಚಾಗಿ ರುತ್ತದೆ ಯಾವುದೇ ಕಪ್ಪುಕಲೆಗಳು ಇರುವುದಿಲ್ಲ. ಹಾಗೂಪ್ರತಿನಿತ್ಯ ಇದನ್ನು ಬಳಕೆ ಮಾಡಿಕೊಂಡು ಬಂದರೆ ನಿಮ್ಮ ಮುಖದ ಚರ್ಮ ಮತ್ತು ಮುಖದ ಸೌಂದರ್ಯವನ್ನು ತುಂಬಾ ಚೆನ್ನಾಗಿ ಹಾಗೂ ಅರೋಗ್ಯನೋಡಿಕೊಳ್ಳುತ್ತದೆ.ಹಾಗಾದರೆ ಈ ಮನೆಮದ್ದು
ತಯಾರಿಸುವುದು ಹೇಗೆ ಎಂದರೆ ಮೊದಲಿಗೆ ಒಂದು ಸ್ಟೀಲ್ಪಾ

ತ್ರೆಯಲ್ಲಿ ಒಂದು ಲೋಟ ಮಿನರಲ್ ವಾಟರ್ ಹಾಕಿ ಅದಕ್ಕೆ 2 ಚಮಚ ಅಗಸೆ ಬೀಜವನ್ನು ಹಾಕಬೇಕು ಎಲ್ಲ ಚೆನ್ನಾಗಿ ಮಿಕ್ಸ್ ಮಾಡಿ ನೀರಿನ ಒಳಗಡೆ ಎಂಟರಿಂದ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು ಅದನ್ನು ನೋಡಿದಾಗ ಜಲ್ ರೀತಿ ಕಾಣಿಸುತ್ತದೆ ನಂತರ ಇದನ್ನು ಸೋಸಿಕೊಳ್ಳಬೇಕು ಅದಕ್ಕೆ 2 ಚಮಚ ಅಲೋವೆರಾವನ್ನು ಚೆನ್ನಾಗಿ ಬೆರೆಸಬೇಕು .ಮುಖದ ಮೇಲೆ ಇರುವ ಕಲೆಗಳು ಮತ್ತು ಮೊಡವೆಗಳು ಇದ್ದರೆ ಇದು ನಿವಾರಣೆ ಮಾಡುತ್ತದೆ ಏನು ಹಚ್ಚುವುದರಿಂದ ಮುಖದ ಕಾಂತಿ ಬರುತ್ತದೆ ಚರ್ಮದ ಆರೋಗ್ಯವನ್ನು ತುಂಬಾ ಕಾಪಾಡುತ್ತಿದೆ .ನಂತರ ಮುಖಕ್ಕೆ ಒಂದು ಬ್ರಷ್ ತೆಗೆದುಕೊಂಡು ಹಚ್ಚಬೇಕು ಅರ್ಧಗಂಟೆ ಆದಮೇಲೆ ಮುಖವನ್ನು ತೊಳೆಯಬೇಕು ಹೀಗೆ ಪ್ರತಿನಿತ್ಯ ಮಾಡಿದರೆ ನಿಮ್ಮ ಮುಖದಲ್ಲಿ ಯಾವುದೇ ಕಲೆಗಳು ಮತ್ತು ಮೊಡವೆಗಳು ಬರುವುದಿಲ್ಲ ಮುಖದ ಚರ್ಮ ಉತ್ತಮವಾಗಿರುತ್ತದೆ.

WhatsApp Group Join Now
Telegram Group Join Now


crossorigin="anonymous">