ತೆಲುಗು ಇಂಡಸ್ಟ್ರಿಯಲ್ಲಿ ಬಹಳಷ್ಟು ನಟಿಯರು ಕೂಡ ಇದ್ದಾರೆ ಅವರು ಮಾಡುವ ನಟನೆ ತುಂಬಾ ಚೆನ್ನಾಗಿದೆ ಆದರೆ ಅವರ ನಿಜ ಜೀವನದಲ್ಲಿ ಎಷ್ಟು ವಿದ್ಯಾಭ್ಯಾಸ ಪಡೆದಿದ್ದಾರೆ. ಎಂದರೆ ಮೊದಲಿಗೆ ಸಮಂತ ಅಕ್ಕಿನೇನಿ ಅವರು ಬ್ಯಾಚುಲರ್ ಆಫ್ ಕಾಮರ್ಸ್ ಪದವಿ ಮುಗಿಸಿದ್ದಾರೆ ಎರಡನೆಯವರು ಇನ್ನು ಮಿಲ್ಕಿ ಬ್ಯೂಟಿ ಎಂದೇ ಹೆಸರಾಗಿರುವ ತಮನ್ನಾ ಭಾಟಿಯಾ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ ಮೂರನೆಯವರು ಅನುಷ್ಕಾ ಶೆಟ್ಟಿ ಅವರು ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಪದವಿ ಪಡೆದಿದ್ದಾರೆ. ನಾಲ್ಕನೆಯವರು ಕಾಜಲ್ ಅಗರವಾಲ್ ಬ್ಯಾಚುಲರ್ ಆಫ್ ಮಾಸ್ ಮೀಡಿಯಾ ಹಾಗೂ ಅಡ್ವಟೈಸಿಂಗ್ ಮತ್ತು ಮಾರ್ಕೆಟಿಂಗ್ ಪದವಿ ಪಡೆದಿದ್ದಾರೆ 5ನೇ ಅವರು ಜೆನಿಲಿಯಾ ಡಿಸೋಜಾ ಅವರು ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಪದವಿ ಪಡೆದಿದ್ದಾರೆ ಆರನೆಯವರು ನಯನತಾರಾ ಅವರು ಬ್ಯಾಚುಲರ್ ಆಫ್ ಆರ್ಟ್ಸ್ ನಲ್ಲಿ ಇಂಗ್ಲೀಷ್ ಲಿಟ್ರೇಚರ್ ನಲ್ಲಿ ಪದವಿ ಪಡೆದಿದ್ದಾರೆ. ಏಳನೇ ಅವರು ಹಸಿಕ ಮೊಟ್ವಾನಿ 10ನೇ ತರಗತಿ ಓದಿದ್ದಾರೆ ಎಂಟನೇ ಅವರು ತ್ರಿಷಾ ಕೃಷ್ಣ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಟಿವ್ ಪದವಿ ಪಡೆದಿದ್ದಾರೆ ಇನ್ನೂ 9ನೇ ಅವರು ಸೂರ್ಯ ಹೆಂಡತಿ ಆದ ಜ್ಯೋತಿ ಕವರು ಬಿಎಸ್ಸಿಯಲ್ಲಿ ಸೈಕಾಲಜಿ ಪದವಿ ಪಡೆದಿದ್ದಾರೆ.

10ನೇ ಅವರು ರಾಕುಲ್ ಪ್ರೀತ್ ಸಿಂಗ್ ಬಿಎಸ್ಸಿ ಅಲ್ಲಿ ಮ್ಯಾಥಮೆಟಿಕ್ಸ್ ಪದವಿ ಪಡೆದಿದ್ದಾರೆ ಹನ್ನೊಂದನೇ ನಟಿ ರಾಶಿ ಖಾನ್ ಬ್ಯಾಚುಲರ್ ಆಫ್ ಆರ್ಟ್ಸ್ ನಲ್ಲಿ ಇಂಗ್ಲೀಷ್ ಪದವಿ ಪಡೆದಿದ್ದಾರೆ 12ನೇ ನಟಿ ಯಾರು ಎಂದರೆ ಪ್ರಿಯಾಮಣಿ ಬ್ಯಾಚುಲರ್ ಆಫ್ ಆರ್ಟ್ಸ್ ನಲ್ಲಿ ಸೈಕಾಲಜಿ ಪದವಿ ಪಡೆದಿದ್ದಾರೆ. 13ನೇ ನಟಿಯಾದ ರಶ್ಮಿಕ ಮಂದಣ್ಣ ಗ್ರಾಜುಯೇಷನ್ ಆಫ್ ಜನರಲಿಸಂ ಮತ್ತು ಸೈಕಾಲಜಿ ಇಂಗ್ಲಿಷ್ ಲಿಟ್ರೇಚರ್ ನಲ್ಲಿ ಪದವಿ ಪಡೆದಿದ್ದಾರೆ ಹದಿನಾಲ್ಕನೇ ನಟಿಯಾದ ಪೂಜಾ ಹೆಗಡೆ ಮಾಸ್ಟರ್ ಆಫ್ ಕಾಮರ್ಸ್ ನಲ್ಲಿ ಪೋಸ್ಟ್ ಗ್ರಾಜುಯೇಷನ್ ಪದವಿ ಪಡೆದಿದ್ದಾರೆ. 15ನೇ ನಟಿಯಾದ ಲಾವಣ್ಯ ತ್ರಿಪಾಠಿ ಬಿಎ ಪದವಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ 16 ನೇ ನಟಿಯಾದ ಅನುಪಮಾ ಪರಮೇಶ್ವರ್ ಅವರು ಬ್ಯಾಚುಲರ್ ಆಫ್ ಕಮ್ಯುನಿಕೇಶನ್ ನಲ್ಲಿ ಪದವಿ ಪಡೆದಿದ್ದಾರೆ 17ನೇ ನಟಿಯಾದ ನಿತ್ಯ ಮೆನನ್ ಬ್ಯಾಚುಲರ್ ಆಫ್ ಆರ್ಟ್ಸ್ ನಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ 18 ನೇ ನಟಿಯಾದ ನ್ಯಾಚುರಲ್ ಬ್ಯೂಟಿ ಎಲ್ಲಿ ಪ್ರಸಿದ್ದಿಯಾದ ನಟಿ ಸಾಯಿ ಪಲ್ಲವಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ 19 ನೇ ನಟಿಯಾದ ರಿತು ವರ್ಮ ಬಿಟೆಕ್ ಪದವಿ ಪಡೆದಿದ್ದಾರೆ. 20ನೇ ನಟಿಯಾದ ಕೀರ್ತಿ ಸುರೇಶ್ ಬ್ಯಾಚುಲರ್ ಆಫ್ ಆರ್ಟ್ಸ್ ನಲ್ಲಿ ಫ್ಯಾಶನ್ ಡಿಸೈನ್ ಪದವಿ ಪಡೆದಿದ್ದಾರೆ .ಹೀಗೆ ತೆಲುಗಿನಲ್ಲಿ ಹಲವಾರು ನಟಿಯರು ಉತ್ತಮವಾದ ವಿದ್ಯಾಭ್ಯಾಸವನ್ನು ಹೊಂದಿರುತ್ತಾರೆ.

By admin

Leave a Reply

Your email address will not be published. Required fields are marked *