ಈ ಗುರುವಾರದಿಂದ ಅದೃಷ್ಟ ಬದಲಾಗಲಿದೆ ಈ 3 ರಾಶಿಗೆ ಮಂತ್ರಾಲಯ ರಾಯರ ಅನುಗ್ರಹ ದೊರೆತು ರಾಜಕೀಯ,ವೃತ್ತಿ ರಂಗದಲ್ಲಿ ಗೆಲುವು ಹಣದ ಹರಿವು ಸುಗಮ : ದಿನಭವಿಷ್ಯ - Karnataka's Best News Portal

ಮೇಷ ರಾಶಿ:- ಹಣಕಿ ಸಂಬಂಧಿಸಿದ ಅಡೆತಡೆಗಳು ಉಂಟಾಗುತ್ತದೆ ನಿಮ್ಮ ಪ್ರಮುಖ ಕೆಲಸಗಳು ಅರ್ಧದಲ್ಲೇ ಸಿಲುಕಬಹುದು ನಿಮ್ಮ ಆದಾಯವನ್ನು ಹೆಚ್ಚಿಸಲು ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ ಮನೆಯಲ್ಲಿ ಬಿನ್ನಾಭಿಪ್ರಾಯ ಹೊಂದಬಹುದು ಮತ್ತು ಬುದ್ಧಿವಂತಿಕೆಯಿಂದ ಪರಿಸ್ಥಿತಿ ನಿಭಾಯಿಸಿ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಆಸಕ್ತಿ ತೋರಿಸುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 1ನಿಮ್ಮ ಅದೃಷ್ಟದ ಬಣ್ಣ ನೇರಳೆ

ವೃಷಭ ರಾಶಿ:- ಈ ದಿನ ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ ನಿಮ್ಮ ಸಂಗಾತಿಯೊಡನೆ ಉತ್ತಮವಾದ ಸಂಬಂಧವನ್ನು ನೆನಪು ಮಾಡಿಕೊಳ್ಳುತ್ತೀರಿ ಮನೆಯಲ್ಲಿ ಯಾರು ಬಗ್ಗೆಯೂ ಕೂಡ ಚಿಂತೆ ಮಾಡುತ್ತಿದ್ದೀರಿ ಆ ಚಿಂತೆ ದೂರವಾಗುತ್ತದೆ ಅವರ ಆರೋಗ್ಯದಲ್ಲಿ ದೊಡ್ಡ ಸುಧಾರಣೆಯಾಗುತ್ತದೆ ಪಾಲುದಾರಿಕೆ ಮತ್ತು ವ್ಯವಹಾರಗಳನ್ನು ನೀವು ಮಾಡುತ್ತಿದ್ದರೆ ನಿರೀಕ್ಷೆಗೆ ತಕ್ಕಂತೆ ಲಾಭ ಸಿಗುತ್ತದೆ, ಉದ್ಯೋಗಿಗಳ ಹಾದಿಯಲ್ಲಿ ಅಡೆತಡೆಗಳು ಉಂಟಾಗುತ್ತದೆ ಕುಟುಂಬ ಜೀವನವು ಸಂತೋಷವಾಗಿರುತ್ತದೆ ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಾಗಿರುತ್ತದೆ ಹಣದ ವಿಚಾರದಲ್ಲಿ ಜಾಗೃತರಾಗಿರಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೆಂಪು

ಮಿಥುನ ರಾಶಿ:- ನೀವು ಬಹಳ ದಿನದಿಂದ ಒಂದು ಕೆಲಸವನ್ನು ಮಾಡಬೇಕು ಎಂದು ಅಂದುಕೊಂಡಿದ್ದೀರಾ ಆ ಕೆಲಸ ಮಾಡೋದು ಸ ಕಾಲವೆಂದೇ ಹೇಳಬಹುದು, ಪ್ರೀತಿಯ ಜೀವನದಲ್ಲಿ ಸ್ವಲ್ಪ ಜಾಗೃಕತೆ ಯನ್ನು ವಹಿಸಿ ವಾಹನ ಚಾಲನೆಯಲ್ಲಿರುವ ಹೆಚ್ಚಿನ ಸಮಯವೂ ನಿಮಗೆ ಆಯಾಸ ಗೊಳಿಸಬಹುದು ಸ್ಥಿರ ಆಸ್ತಿಯನ್ನು ಖರೀದಿಸುವ ಯೋಗ ನಿಮ್ಮದಾಗಿರುತ್ತದೆ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಸಿಗುತ್ತದೆ ಹಣದ ವಿಚಾರದಲ್ಲಿ ಯಾರಿಗೂ ಕೂಡ ಮಧ್ಯಸ್ಥಿಕೆ ವಹಿಸಬೇಕು ನಿಮ್ಮ ಕುಲದೇವರನ್ನು ಅಥವಾ ಮುಖ್ಯಪ್ರಾಣ ದೇವರನ್ನು ಆರಾಧಿಸಿ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕಟಕ ರಾಶಿ:- ನಿಮ್ಮ ಕೆಲಸದ ಬಗ್ಗೆ ಗೌರವ ಇರಲಿ ನಿರ್ಲಕ್ಷ ತೆಗೆದುಕೊಳ್ಳಬೇಡಿ ಉದ್ಯೋಗ ಬದಲಿಸಬೇಡಿ ಆತುರದ ನಿರ್ಧಾರ ಬೇಡ ಧರ್ಮ ಮತ್ತು ಉತ್ತಮ ಕ್ಷೇತ್ರದಲ್ಲಿ ಆಸಕ್ತಿ ತೋರುತ್ತಿರಿ ಕೆಲವೊಂದು ಪರಿಸ್ಥಿತಿಗಳಲ್ಲಿ ಕಣ್ಣುನೋವು ಆರೋಗ್ಯದ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ ಸಮಯಕ್ಕೆ ಸರಿಯಾಗಿ ನಡೆದುಕೊಳ್ಳಿ ಪ್ರಗತಿಯನ್ನು ಕಾಣುವಿರಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಸಿಂಹ ರಾಶಿ:- ನೀವು ಬಹಳ ದಿನದಿಂದ ಉತ್ತಮವಾದ ಕೆಲಸ ಮಾಡುತ್ತಿರುವುದರಿಂದ ಅದು ನಿಮಗೆ ಒಳ್ಳೆಯ ಫಲಿತಾಂಶ ಕೊಡುತ್ತದೆ ಉದ್ಯೋಗಸ್ಥರು ಉನ್ನತವಾದ ಸ್ಥಾನವನ್ನು ಪಡೆಯಬಹುದು ಅದೇ ಸಮಯದಲ್ಲಿ ಕೆಲವು ವ್ಯಾಪಾರಿಗಳು ಉತ್ತಮವಾದ ಲಾಭವನ್ನು ಪಡೆಯುವ ನಿರೀಕ್ಷೆಯಿದೆ ಸಕಾರಾತ್ಮಕವಾಗಿ ಆಲೋಚನೆ ಮಾಡಿ ಹಣದ ದೃಷ್ಟಿಯಿಂದ ದುಬಾರಿಯಾಗಲಿದೆ ದಂಪತಿಯ ಸಂತೋಷ ಹೆಚ್ಚಾಗಲಿದೆ ಮಕ್ಕಳೊಂದಿಗೆ ಸಂತೋಷವಾಗಿರುತ್ತೀರಿ ನೆರೆಹೊರೆಯವರ ಬಳಿ ಜಾಗ್ರತೆಯಿಂದ ತಾಳ್ಮೆಯಿಂದ ಇರಿ ನಿಮ್ಮ ಅದೃಷ್ಟದ ಬೆಳಕಿಗೆ ಗಣಪತಿಯನ್ನು ಮುಖ್ಯಪ್ರಾಣ ದೇವರನ್ನು ಆರಾಧಿಸಿ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟ ಬಣ್ಣ ಬಿಳಿ

ಕನ್ಯಾ ರಾಶಿ:- ತಂದೆಯೊಂದಿಗಿನ ಸಂಬಂಧ ಸುಧಾರಿಸುತ್ತದೆ ವ್ಯವಹಾರದ ವಿಚಾರದಲ್ಲಿ ದಿನ ಚೆನ್ನಾಗಿ ಕಳೆಯುತ್ತದೆ ಆಹಾರ ಮತ್ತು ಪಾನಿಗಳ ನಿರ್ಲಕ್ಷಿಸಬೇಡಿ ನಿಮ್ಮ ಸೋದರರ ಸಹಾಯದಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು ವ್ಯಾಪಾರಿಗಳಿಗೆ ಹಣದ ಯೋಜನೆಗಳು ಸೃಷ್ಟಿಯಾಗುತ್ತವೆ ಆರ್ಥಿಕ ಪರಿಸ್ಥಿತಿಯೂ ಕೂಡ ಪ್ರಬಲವಾಗಿರುತ್ತದೆ ಯಾವುದೇ ಕಾರಣಕ್ಕೂ ಒತ್ತಡವನ್ನು ಇರಬೇಡಿ ನಿಮ್ಮ ಯೋಜನೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದು ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ತುಲಾ ರಾಶಿ:- ನೀವು ದೊಡ್ಡ ವ್ಯಾಪಾರವನ್ನು ಮತ್ತು ವ್ಯವಹಾರಗಳು ಮಾಡುತ್ತಿದ್ದರೆ ದೊಡ್ಡ ಜಾಗೃತಿಯನ್ನು ವಹಿಸಬೇಕಾಗುತ್ತದೆ ಇಂದು ನೌಕರರಿಗೆ ಬಹಳ ಅದೃಷ್ಟವೆಂದೇ ಹೇಳಬಹುದು ನಿಮಗೆ ಬೇಕಾದ ವರ್ಗಾವಣೆಯನ್ನು ಪಡೆಯಬಹುದು ಹಣದ ಪರಿಸ್ಥಿತಿ ಬಲವಾಗಿರುತ್ತದೆ. ಕ್ರಮ ಜೀವನವು ಸಂತೋಷವಾಗಿರುತ್ತದೆ ವೈವಾಹಿಕ ಜೀವನದಲ್ಲಿ ಬಹಳ ಜಾಗ್ರತೆಯನ್ನು ವಹಿಸಬೇಕಾಗುತ್ತದೆ ಹೊಸ ವ್ಯವಹಾರವನ್ನು ಮಾಡಲು ಹೋಗಿದ್ದರೆ ಹಾತುರ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಶಿವನ ಮತ್ತು ಪ್ರಾಣದೇವರನ್ನು ಆರಾಧಿಸಿ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ನೇರಳೆ

ವೃಶ್ಚಿಕ ರಾಶಿ:- ಮನೆಯಲ್ಲಿರುವ ವಯಸ್ಸಾದವರ ಬಗ್ಗೆ ಕಾಳಜಿವಹಿಸಿ ನಿಮ್ಮ ಸಂಗಾತಿಯೊಡನೆ ಸಂಬಂಧ ಬಲವಾಗಿರುತ್ತದೆ ನಿಮ್ಮ ದುಡಿಮೆಗೆ ತಕ್ಕಂತೆ ಲಾಭ ಸಿಗುತ್ತದೆ ಹಣದ ವಿಚಾರದಲ್ಲಿ ನೋಡುವುದಾದರೆ ಉತ್ತಮವಾಗಿರುತ್ತದೆ ಹಣದ ಉಳಿತಾಯ ಮಾಡುವುದರಲ್ಲಿ ಯಶಸ್ಸನ್ನು ಪಡೆಯುತ್ತೀರಿ ನೀವು ಕೊಟ್ಟ ಹಣ ಎಲ್ಲೋ ಸಿಲುಕಿಕೊಂಡಿದ್ದರೆ ಅದನ್ನು ನೀವು ಮರಳಿ ಪಡೆಯುವ ಸಾಧ್ಯತೆ ಇದೆ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಹಸಿರು

ಧನಸ್ಸು ರಾಶಿ :- ನೀವು ಶುಭ ಸಮಯದಿಂದ ಮಾಡಿರುವಂತಹ ಎಂತ ಕೆಲಸವಾದರೂ ಸರಿ ಲಾಭ ಪಡೆಯುತ್ತೀರಿ, ಕುಟುಂಬದಲ್ಲಿ ಅತ್ಯಂತ ಪ್ರಮುಖವಾದ ವಿಚಾರದ ಬಗ್ಗೆ ಚರ್ಚೆ ನಡೆಯುತ್ತದೆ ಕಚೇರಿಯಲ್ಲಿ ಉತ್ತಮವಾದ ವಾತಾವರಣ ಸೃಷ್ಟಿಯಾಗುತ್ತದೆ ಸಹೋದ್ಯೋಗಿಗಳು ಕೂಡ ನಿಮಗೆ ಸಹಾಯ ಮಾಡಲು ಮುಂದೆ ಬರುತ್ತಾರೆ ಪ್ರೀತಿಯ ಜೀವನದಲ್ಲಿ ನಿಮ್ಮ ಸಮಯವನ್ನು ಕಳೆಯುತ್ತೀರಿ ನಿಮ್ಮ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಹಣದ ವಿಚಾರದಲ್ಲಿ ಚೆನ್ನಾಗಿರುತ್ತದೆ ಆರೋಗ್ಯದ ವಿಚಾರದಲ್ಲಿ ಜಾಗೃತಿ ನಿಮ್ಮ ಅದೃಷ್ಟದ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮಕರ ರಾಶಿ:- ಈ ದಿನ ನೀವು ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿಯನ್ನು ಸಾಧಿಸುತ್ತೀರಿ ಖರ್ಚುವೆಚ್ಚಗಳು ಕೂಡ ಅಷ್ಟೇ ವೇಗವಾಗಿ ಹೋಗ್ತಾ ಇದೆ ಮನೆಗೆ ಬಂಧುಗಳು ಸ್ನೇಹಿತರ ಆಗಮನ ಸಂತಸವಾಗಿದೆ ಸಕಾರಾತ್ಮಕ ಆಲೋಚನೆ ಪಡೆಯುವ ಸಾಧ್ಯತೆಯಿದೆ ಆರ್ಥಿಕ ವಿಚಾರದಲ್ಲಿ ಬಲಗೊಳ್ಳುತ್ತದೆ ನಿಮ್ಮ ಕಠಿಣ ಪರಿಶ್ರಮದಿಂದ ನಿಮ್ಮ ಭವಿಷ್ಯದಲ್ಲಿ ನೀವು ಉತ್ತಮ ಫಲಿತಾಂಶವನ್ನು ಕಾಣಬಹುದು ಕುಟುಂಬ ಜೀವನದಲ್ಲಿ ಸಂತೋಷವಿರುತ್ತದೆ ಹಣಕಾಸಿನ ವಿಚಾರದಲ್ಲಿ ಜಾಗೃತಿಯಾಗಿರಿ ಆರೋಗ್ಯದ ವಿಚಾರದಲ್ಲಿ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕುಂಭ ರಾಶಿ:- ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಹಾಗೂ ಸಂಗಾತಿ ಜೊತೆ ಪ್ರೀತಿ ಸಂಬಂಧಗಳ ಅಧಿಕವಾಗಿರುತ್ತದೆ ಆದಾಯದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ ಹಾಗೂ ವಿಶೇಷವಾಗಿ ತಪ್ಪಾಗಿ ಮಾತನಾಡಿದಂತೆ ಗಮನಹರಿಸಿ ಇಲ್ಲವಾದರೆ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ ವ್ಯಕ್ತಿಗಳನ್ನು ಕಡಿಮೆ ಮಾಡಿ ಇಲ್ಲವಾದರೆ ಆರ್ಥಿಕ ಲಾಭ ಪಡೆಯಲು ಸಾಧ್ಯವಿಲ್ಲ ವ್ಯವಹಾರವೂ ಸಾಮಾನ್ಯವಾಗಿರುತ್ತದೆ ಆರೋಗ್ಯದ ಕಡೆ ಸ್ವಲ್ಪ ಜಾಗೃತಿ ವಹಿಸಿ ವಿಶ್ರಾಂತಿಯನ್ನು ತೆಗೆದುಕೊಳ್ಳಿ ನಿಮ್ಮ ನೆಮ್ಮದಿಯ ಜೀವನಕ್ಕಾಗಿ ಶಿವನ ಅಥವಾ ಮುಖ್ಯಪ್ರಾಣ ದೇವರನ್ನು ಆರಾಧಿಸಿ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ4 ನಿಮ್ಮ ಅದೃಷ್ಟದ ಬಣ್ಣ ನೀಲಿ

ಮೀನ ರಾಶಿ:- ಹಣದ ವಿಚಾರದಲ್ಲಿ ಅಷ್ಟೇನೂ ಒಳ್ಳೆಯದಲ್ಲ ಹಾಗೂ ನಿಮ್ಮ ಹಣಕಾಸಿನ ವಿಚಾರ ಮತ್ತು ವ್ಯವಹಾರವನ್ನು ಜಾಗ್ರತೆಯಿಂದ ತೆಗೆದುಕೊಳ್ಳಿ ಉಳಿತಾಯದ ಬಗ್ಗೆ ಹೆಚ್ಚಿನ ಗಮನ ಹರಿಸಿ ನಿಮ್ಮ ಹಣಕಾಸಿನ ನಿರ್ಧಾರವನ್ನು ಬಹಳ ಅಲೋಚನೆಯನ್ನು ಮಾಡಿ ತಿಳಿದುಕೊಳ್ಳಿ ವಿದ್ಯಾರ್ಥಿಗಳಾಗಿದ್ದಾರೆ ಈ ಸಮಯದಲ್ಲಿ ಅಧ್ಯಯನದ ಬಗ್ಗೆ ಸಂಪೂರ್ಣವಾಗಿ ಜಾಗೃತರಾಗಿರಿ ನಿಮ್ಮ ಮನೆಯ ವಾತಾವರಣ ಶಾಂತವಾಗಿರುತ್ತದೆ ಆರೋಗ್ಯದ ವಿಚಾರದಲ್ಲಿ ಜಾಗ್ರತೆಯಾಗಿರಿ ಉತ್ತಮವಾಗಿರುತ್ತದೆ ನೆಮ್ಮದಿಯ ಜೀವನಕ್ಕಾಗಿ ಗುರುಹಿರಿಯರ ಆಶೀರ್ವಾದ ಪಡೆಯಿರಿ ಹಾಗೂ ಮುಖ್ಯ ಪ್ರಾಣದೇವರನ್ನು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ಬಿಳಿ

By admin

Leave a Reply

Your email address will not be published. Required fields are marked *