ಕೆಲವೊಮ್ಮೆ ಆಟದ ಮೈದಾನದಲ್ಲಿ ಪ್ರೇಕ್ಷಕರು ಆಟವನ್ನು ನೋಡಿ ಆನಂದಿಸುವುದಕ್ಕಿಂತ ತುಸು ಹೆಚ್ಚಿನದ್ದೆ ಮಾಡುತ್ತಾರೆ. ಪ್ರೇಕ್ಷಕರ ಈ ಅತಿ ರೇಕದ ವರ್ತನೆ ಕೆಲವೊಮ್ಮೆ ಆಟಗಾರರಿಗೆ ಕಿರಿಕಿರಿ ಉಂಟು ಮಾಡಿದರೆ ಮೈದಾನದಲ್ಲಿ ಇರುವ ಸೆಕ್ಯುರಿಟಿ ಗಾರ್ಡ್ ಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಫುಟ್ ಬಾಲ್ ಮ್ಯಾಚ್ ನ ಸಮಯದಲ್ಲಿ ಪ್ರೇಕ್ಷಕರ ಗುಂಪೇ ಮೈದಾನವನ್ನು ಆಕ್ರಮಿಸಿಕೊಂಡಿತು. ಪ್ರೇಕ್ಷಕರಿಂದ ಮೊದಲಿಗೆ ಮೈದಾನದ ಒಳಗೆ ಒಡಿ ಬಂದ ವ್ಯಕ್ತಿಯ ಹಿಂದೆ ಜನರ ಗುಂಪು ಒಂದು ದೌಡಯಿಸಿತು. ಆಟಗಾರರು ಮತ್ತು ಸೆಕ್ಯೂರಿಟಿ ಗಾರ್ಡ್ ಏನು ನಡೆಯುತ್ತಿದೆ ಎಂದು ಯೋಚಿಸುವಷ್ಟರಲ್ಲಿ ಪ್ರೇಕ್ಷಕರ ದೊಡ್ಡ ಜಮಾವಣೆ ಮೈದಾನದಲ್ಲಿ ಆಗಿತ್ತು. ಇನ್ನೂ ಔಟ್ ಡೋರ್ ಅರೇನಾದಲ್ಲಿ ನಡೆಯುತ್ತಿದ್ದ ಬಾಕ್ಸಿಂಗ್ ಮ್ಯಾಚ್ ನಲ್ಲಿ ಅಭಿಮಾನಿಯೊಬ್ಬ ಪ್ಯಾರ ಚೂಟ್ ನಾ ಮೂಲಕ ಬಾಕ್ಸಿಂಗ್ ರಿಂಗ್ ನಾ ಒಳಗೆ ಎಂಟ್ರಿ ಕೊಟ್ಟಿದ್ದಾನೆ.
ಈ ಪ್ಯಾರ ಚೂಟ್ ನಲ್ಲಿ ಬಂದ ಅಭಿಮಾನಿಯೊಬ್ಬ ಬಾಕ್ಸಿಂಗ್ ರಿಂಗ್ ಒಳಗೆ ಲ್ಯಾಂಡ್ ಆಗದೆ ಸುತ್ತ ಕಟ್ಟಿದ ರಿಂಗ್ ನಾ ಒಳಗೆ ಸಿಕ್ಕಿ ಹಾಕಿಕೊಂಡಿದ್ದ ನಂತರ ಆತನನ್ನು ಅಲ್ಲಿ ಇದ್ದಂತಹ ಪೋಲಿಸ್ ಅರೆಸ್ಟ್ ಮಾಡಲಾಗಿತ್ತು. ಆದರೂ ಆ ಕ್ಷಣಕ್ಕೆ ಬಿಗ್ ಶಾಕ್ ಅನ್ನು ಆ ಅಭಿಮಾನಿ ನೀಡಿದ. ಅಭಿಮಾನಿಯೊಬ್ಬ ತನ್ನ ವಿರೋಧಿ ಟೀಮ್ ನಾ ಮೇಲೆ ಕೋಪ ತೀರಿಸಿಕೊಂಡ ದೃಷ್ಟಿಯನ್ನು ಒಮ್ಮೆ ನೋಡಿ ಇದನ್ನು ನೋಡಿದರೆ ಅಭಿಮಾನಿಯ ಅತಿ ರೇಕದ ವರ್ತನೆ ನಿಜಕ್ಕೂ ಕೋಪ ಬರಿಸುವಂತೆ ಮಾಡುತ್ತದೆ ಆತನ ಅಪೋಸಿಟ್ ತಂಡದವರು ಕೂಡ ಆ ಅಭಿಮಾನಿಗೆ ಅಪ್ರಿಶಿಯೇಟ್ ಮಾಡುತ್ತಿರುವುದು ಯಾಕೋ ಸರಿ ಕಾಣಿಸುವುದಿಲ್ಲ ಅಂತ ಅನಿಸುತ್ತದೆ.
