ನಿಮ್ಮ ಗಂಡ ಹೆಂಡತಿ ಸಂಬಂಧ ಚೆನ್ನಾಗಿಲ್ವಾ ನೀವು ಪ್ರೀತಿಸಿದವರು ನಿಮ್ಮಿಂದ ದೂರ ಆಗಿದ್ರೆ ಈ ಒಂದು ತಂತ್ರ ಪ್ರಯೋಗ ಮಾಡಿ..!! - Karnataka's Best News Portal

ದಾಂಪತ್ಯ ಎಂದರೆ ಕಲಹ ಅನ್ನೋದು ಇದ್ದದ್ದೆ ಗಂಡ-ಹೆಂಡತಿಯರಲ್ಲಿ ಅಂಡರ್ಸ್ಟ್ಯಾಂಡಿಂಗ್ ಇರೋದಿಲ್ಲ ಅಂತವರಿಗೆ ಒಂದು ವಿಡಿಯೋವನ್ನು ನೋಡಿ ಗಂಡ ನಿಮ್ಮ ಮಾತನ್ನು ಕೇಳುವುದಿಲ್ಲ ಹೆಂಡತಿ ನಿಮ್ಮ ಮಾತು ಕೇಳುತ್ತೀರಲ್ಲ ಸಣ್ಣ ಸಣ್ಣ ವಿಚಾರಕ್ಕೂ ನಿಮ್ಮ ಮಧ್ಯ ಜಗಳವಾಗುತ್ತದೆ. ನಿಮ್ಮ ಗಂಡ ನೀವು ಹೇಳಿದ ಮಾತು ಕೇಳಬೇಕು ನೀವು ಹಾಕಿದ ಗೆರೆ ದಾಟಬಾರದು ನಿಮ್ಮ ಗಂಡ ನಿಮ್ಮ ಕೈಯಲ್ಲಿ ಇರಬೇಕು ಅನ್ನುವವರಿಗೆ ಇವಂದು ತಂತ್ರ ಈ ರೀತಿ ಮಾಡಿಕೊಡುತ್ತದೆ. ಇದರ ಜೊತೆಗೆ ಒಂದು ತಂತ್ರ ಪ್ರೇಮಿಗಳಿಗೂ ಕೂಡ ಅನುಕೂಲಮಾಡಿಕೊಡುತ್ತದೆ. ಇಬ್ಬರಿಗೂ ಅಂಡರ್ಸ್ಟ್ಯಾಂಡಿಂಗ್ ಇರೋದಿಲ್ಲ ನಿಮ್ಮ ಹುಡುಗಿ ನಿಮ್ಮ ಮಾತು ಕೇಳುವುದಿಲ್ಲ ಇಬ್ಬರೂ ಜೋಡಿ ಆಗಿರುತ್ತೀರಿ ಆದರೂ ನಿಮ್ಮ ಮಾತು ಕೇಳುವುದಿಲ್ಲ ಅಂತವರು ಈ ಒಂದು ತಂತ್ರವನ್ನು ಮಾಡಿನೋಡಿ.
ಎರಡು ವಿಲ್ಲೆದೆಲೆ 2 ಅರಿಶಿಣದ ಕೊಂಬು ಅದರ ಜೊತೆಗೆ 5 ಲವಂಗ ಇಷ್ಟು ವಸ್ತುಗಳು ಇದ್ದರೆ ಸಾಕು ನೀವು ಸುಲಭವಾಗಿ ನಿಮ್ಮ ಗಂಡನ ಅಥವಾ ನಿಮ್ಮ ಹೆಂಡತಿಯನ್ನು ಅಥವಾ ನಿಮ್ಮ ಹುಡುಗಿಯನ್ನು ಸುಲಭವಾಗಿ ಗೊಂಬೆಯಂತೆ ಆಡಿಸಬಹುದು. ಯಾವ ರೀತಿ ಎಂದು ನಾನು ತಿಳಿಸಿಕೊಡುತ್ತೇನೆ ಈ ಒಂದು ತಂತ್ರವನ್ನು ಯಾವ ರೀತಿ ಯಾವ ದಿನ ಮಾಡಬೇಕು ಅಂದರೆ. ಬುಧವಾರ ಶುಕ್ರವಾರ ಮಾಡಬೇಕು ಬುಧವಾರ ಶುಕ್ರವಾರ ಮಾತ್ರ ಒಂದು ತಂತ್ರವನ್ನು ಬೆಳಗಿನ ಜಾವ ಮಾಡಬೇಕು ಸೂರ್ಯೋದಯ ಆಗುವ ಮುನ್ನ ಈ

ಒಂದು ತಂತ್ರವನ್ನು ಮಾಡಬೇಕು. ಎರಡು ವಿಲ್ಲೆದೆಲೆ ಅನ್ನು ತೆಗೆದುಕೊಳ್ಳಿ ಅದರ ಮೇಲೆ ಐದು ಲವಂಗವನ್ನು ಇಡಿ ಅದರ ಜೊತೆಗೆ ಎರಡು ಅರಿಶಿನದ ಕೊಂಬನ್ನು ಇಟ್ಟು ಎಲೆಯನ್ನು ಬಿಗಿಯಾಗಿ ಕಟ್ಟಬೇಕು ತುಂಬಾ ಗಟ್ಟಿಯಾಗಿ ಕಟ್ಟಬೇಕು ಏಕೆಂದರೆ ಅರಿಶಿಣದ ಕೊಂಬು ಮತ್ತು ಲವಂಗ ಎರಡು ಜೊತೆಯಲ್ಲಿ ಇರಬೇಕು. ಸೂಕ್ಷ್ಮವಾಗಿ ಕೇಳಿ ಒಂದು ಲವಂಗ ಕೂಡ ಮಿಸ್ಸ್ ಆಗಬಾರದು.
ಕಟ್ಟಿದ ನಂತರ ನೀವು ಮೂರು ಸಾರಿ ಅದರ ಮೇಲೆ ಉಗುಳಬೇಕು ನಂತರ ನಿಮ್ಮ ಮನೆಯಲ್ಲಿರುವ ದೇವರ ಮನೆಯಲ್ಲಿಟ್ಟು ಈ ಒಂದು ವಶೀಕರಣ ಮಂತ್ರವನ್ನು ಜಪ ಮಾಡಬೇಕು ಯಾವ ಮಂತ್ರ ಎಂದು ನಾನು ತಿಳಿಸಿಕೊಡುತ್ತೇನೆ. ಓಂ ಕಾಮರೂಪಿಣಿ ಸಮ್ಮೋಹಿನಿ ಕುರು ಕುರು ಸ್ವಾಹ ಎಂದು ಒಂದು ಮಂತ್ರವನ್ನು 108 ಬಾರಿ ಜಪಮಾಡಿ ಪೂಜೆಯನ್ನು ಮಾಡಬೇಕು ಅದಾದನಂತರ ಸಾಯಂಕಾಲ ಆ ಕಟ್ಟಿರುವ ಗಂಟನ್ನು ಬಿಚ್ಚಿ ಲವಂಗವನ್ನು ತೆಗೆದುಕೊಂಡು ಪುಡಿ ಮಾಡಿಕೊಳ್ಳಬೇಕು. ಪುಡಿಯನ್ನು ನಿಮ್ಮ ಗಂಡ ಅಥವಾ ಹೆಂಡತಿ ಅಥವಾ ಪ್ರೇಯಸಿ ಯಾರು ನಿಮ್ಮ ಮಾತು ಕೇಳುವುದಿಲ್ಲ ಅವರಿಗೆ ಊಟದಲ್ಲಿ ನ್ಯೂಸಿನಲ್ಲಿ ಯಾವುದರಲ್ಲಾದರೂ ಅವರ ಹೊಟ್ಟೆಗೆ ಸೇರಿಸಬೇಕು. ಅದು ಸೇರಿದನಂತರ ನೀವು ಹೇಗೆ ಹೇಳುತ್ತೀರಿ ಆರೀತಿ ಹಾಡುತ್ತಾರೆ.

By admin

Leave a Reply

Your email address will not be published. Required fields are marked *