ಈ ಜಗತ್ತು ನಿಂತಿರುವುದು ದುಡ್ಡಿನ ಮೇಲೆ ಪ್ರತಿಯೊಬ್ಬ ವ್ಯಕ್ತಿಗೂ ಅವಶ್ಯಕತೆ ಇರುವುದು ದುಡ್ಡು ಈ ಕಾಲದಲ್ಲಿ ದುಡ್ಡು ಇದ್ದರೆ ದುನಿಯಾ ಒಂದು ಮಾತು ಇದೆ ಈಗಿನ ಕಾಲದಲ್ಲಿ ದುಡ್ಡಿಗೆ ಇರೋ ಬೆಲೆ ಮನುಷ್ಯನಿಗೆ ಇಲ್ಲ ಆದರೆ ದುಡ್ಡಿನ ಆಸೆಗೆ ಒಬ್ಬ ವ್ಯಕ್ತಿ ಮಾಡಿದ ಕೆಲಸವೇನೆಂದರೆ ಪ್ರತಿಯೊಬ್ಬ ಸಾಮಾನ್ಯ ಜನರು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಾರೆ ತಮಿಳುನಾಡಿನ ಚೆನ್ನೈ ಸಿಟಿ ಅಲ್ಲಿ ಬಸ್ ನಲ್ಲಿ ನಡೆದ ಘಟನೆ ಆಗಿದೆ ನಾವು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಕಂಡಕ್ಟರುಗಳು ನಮಗೆ ಟಿಕೆಟ್ ಕೊಟ್ಟು ಹಣ ಪಡೆಯುತ್ತಾರೆ ಆದರೆ ಚಿಲ್ಲರೆ ಆಮೇಲೆ ಕೊಡುತ್ತೇನೆ. ಎಂದು ಜನರಿಗೆ ಯಾಮಾರಿಸು ತ್ತಾರೆ ಇಂಥ ಘಟನೆಗಳು ಸುಮಾರು ಕಡೆ ನಡೆದಿದೆ ಕುಮಾರೇಶ ಎಂಬ ವ್ಯಕ್ತಿ ಚೆನ್ನೈನಿಂದ ತಿರುಚಿ ಗೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ಅಲ್ಲಿಗೆ ಹೋಗಬೇಕಾದರೆ ಬಸ್ಸಿನ ಟಿಕೆಟ್ 19 ರೂಪಾಯಿ ಇತ್ತು ಆಗ ಕುಮಾರೇಶ ಕಂಡಕ್ಟರ್ ನಿಂದ ಟಿಕೆಟ್ ಪಡೆದು ಕಂಡಕ್ಟರ್ ಗೆ ಐವತ್ತು ರೂಪಾಯಿ ಕೊಡುತ್ತಾರೆ ಆಗ ಕಂಡಕ್ಟರ್ ವಾಪಸ್ ₹30 ಕೊಟ್ಟು ಮಿಕ್ಕಿದ ₹1 ಚಿಲ್ಲರೆಯನ್ನು ಬಸ್ಸಿನಿಂದ ಇಳಿಯುವಾಗ ನಿನಗೆ ಕೊಡುತ್ತೇನೆ ಎಂದು ಹೇಳುತ್ತಾರೆ.

ನಂತರ ಕುಮಾರೇಶ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ನಂತರ ತಿರುಚಿ ಬಂದಮೇಲೆ ಕುಮಾರೇಶ ಚಿಲ್ಲರ ಕೇಳದೆ ಮರೆತು ಬಿಟ್ಟು ಬಸ್ಸಿಂದ ಇಳಿದು ಹೋದ ನಂತರ ಸ್ವಲ್ಪ ದೂರ ಹೋದಮೇಲೆ ಚಿಲ್ಲರೆ ಕಂಡಕ್ಟರ್ ನಿಂದ ವಾಪಸ್ ಪಡೆದಿಲ್ಲ ಎಂದು ಜ್ಞಾಪಿಸಿಕೊಳ್ಳುತ್ತಾರೆ ನಂತರ ಮಾರನೇ ದಿನ ತಿರುಚಿದ ಕೆಲಸ ಮುಗಿಸಿ ಅದೇ ಬಸ್ಸಿನಲ್ಲಿ ತನ್ನ ಮನೆ ಕಡೆ ಹೊರಡುತ್ತಾನೆ ಆದರೆ ಬಸ್ಸಿನಲ್ಲಿ ಟಿಕೆಟ್ ಅನ್ನು ಕಂಡಕ್ಟರ್ ಬಳಿ ತೆಗೆದುಕೊಳ್ಳುವಾಗ ಅವರ ಮನೆಗೆ ₹16 ಟಿಕೆಟ್ ಇರುತ್ತದೆ ಆದರೆ ಕಂಡಕ್ಟರ್ ಚಿಲ್ಲರೆ ಕೊಡುವಾಗ ವಾಪಸ್ ಐದು ರೂಪಾಯಿ ಕೊಡುತ್ತಾರೆ ಏಕೆಂದರೆ ನೆನ್ನೆ ನೀವು ಒಂದು ರೂಪಾಯಿ ಚಿಲ್ಲರೆ ಮರೆತಿದ್ದರು. ಬಸ್ಸು ತುಂಬಾ ರಶ್ ಇತ್ತು ಆದಕಾರಣ ನೆನ್ನೆ ನಿಮಗೆ ಒಂದು ರೂಪಾಯಿ ಕೊಡಲು ಆಗಲಿಲ್ಲ ಆದ್ದರಿಂದ ನಿಮಗೆ ಇಂದು ಐದು ರೂಪಾಯಿ ಕೊಟ್ಟಿದ್ದೇನೆ ಎಂದು ಕುಮರೇಶನ್ ಗೆ ಹೇಳುತ್ತಾರೆ. ಆ ಕಂಡಕ್ಟರ್ ಹೆಸರು ಮುರುಗನ್ ಇಂಥ ಅನುಭವ ಆಗಿದ್ದರೆ ಪ್ರತಿಯೊಂದು ಬಸ್ಸಿನಲ್ಲಿ ಪ್ರಾಮಾಣಿಕ ಕಂಡಕ್ಟರ್ ಇದ್ದರೆ ಒಂದು ಕಮೆಂಟ್ ಮಾಡಿ.

By admin

Leave a Reply

Your email address will not be published. Required fields are marked *