ಸಿಕ್ಕಿ ಬಿದ್ದ ಆದ ಬಾಲ್ಕಾನಿಯಿಂದ ಜಂಪ್ ಮಾಡಿದ್ದ.ನಂತರ ಆಗಿದ್ದೇನು ನೀವೆ ನೋಡಿ ಈ ವಿಡಿಯೋ..! - Karnataka's Best News Portal

ಕೆಲವೊಮ್ಮೆ ನಡೆಯುವ ಘಟನೆಗಳನ್ನು ನಂಬಲು ಸಾಧ್ಯವಾಗುವುದಿಲ್ಲ ಹಾಗೆಯೇ ಆಗ ಘಟನೆಗಳು ಪೂರಕವಾದ ಸಾಕ್ಷಿ ಏನು ತೋರಿಸಿದರೆ ಮಾತ್ರ ಜನರು ಅಂತಹ ಘಟನೆಗಳು ನಿಜವಾಗಲೂ ನಡೆದಿದೆ ಎಂದು ನಂಬುತ್ತಾರೆ ನಾವು ಎಪಿಸೋಡ್ ನಲ್ಲಿ ಕ್ಯಾಮರಾದಲ್ಲಿ ಸೆರೆಯಾದ ಅಂತಹದೇ ಘಟನೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಸಾಮಾನ್ಯವಾಗಿ ಮೊಸಳೆಗಳು ಅಪಾಯಕಾರಿ ಚಿರತೆಗಳ ನ್ನಾಗಲಿ ಹುಲಿ ಸಿಂಹ ಗಳನ್ನಾಗಲಿ ಬೇಟೆಯಾಡುವುದಿಲ್ಲ .ಆದರೆ ಇಲ್ಲಿ ಮೊಸಳೆಯೊಂದು ಚಿರತೆಯನ್ನು ಬೇಟೆಯಾಡುವ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನದ ವಿಡಿಯೋ ನೋಡಿ ಮಹಿಳೆಯ ಬಳ ಸೇಲ್ಸ್ ಮ್ಯಾನ್ ಜೊತೆ ಸಾಕಷ್ಟು ಚರ್ಚೆ ನಡೆಸಿ ಒಂದು ರಿಂಗನ್ನು ತೆಗೆದು ನೋಡುತ್ತಾಳೆ. ಅದಕ್ಕಿಂತ ಮೊದಲು ಸೇಲ್ಸ್ಮೆನ್ ತೋರಿಸಿದ ಯಾವುದೇ ಡಿಸೈನ್ ತೋರಿಸಿದರು ಇಷ್ಟವಾದಂತೆ ನಾಟಕವಾಡುತ್ತಾರೆ. ನಟಿಮಣಿ ಸರಿಯಾದ ಸಮಯ ಸಿಗುತ್ತದೆ ತನ್ನ ಕೈಚಳಕ ತೋರಿಸಿದ್ದಾಳೆ ಹೌದು ಟ್ರೈನ್ನಲ್ಲಿ ಇದ್ದ ರಿಂಗನ್ನು ಎತ್ತಿಕೊಂಡು ಆಕೆ ತನ್ನ ಕೈನಲ್ಲಿದ್ದ ನಕಲಿ ರಿಂಗನ್ನು ಟ್ರೈನ್ನಲ್ಲಿ

ಇಡುತ್ತಾಳೆ. ಕೊನೆಗೆ ತನಗೆ ಯಾವುದೇ ಡಿಸೈನ್ ಇಷ್ಟವಾಗಲಿಲ್ಲ ಎಂದು ಅಲ್ಲಿಂದ ಹೋಗುತ್ತಾಳೆ.ಈ ವಿಡಿಯೋ ತಮಾಷೆಯಾಗಿದೆ ವಿಚಿತ್ರವಾಗಿದೆ ಪತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಸಮಯದಲ್ಲಿ ಕಾದಿತ್ತು ಶಾಕ್ ಹೌದು ಅಚಾನಕ್ಕಾಗಿ ವಾಪಸ್ಸಾದ ಗಂಡ ಪ್ರಿಯಕರನನ್ನು ಹೆಂಡತಿಯ ಜೊತೆ ನೋಡುತ್ತಾನೆ ಮುಂದೇನಾಯಿತು ನೋಡಿ. ಪ್ರಾಣಿಗಳು ವೈರಿಗಳಿಂದ ಬಚಾವಾಗಲು ಹಲವು ರೀತಿಯ ಮಾರ್ಗಗಳನ್ನು ಬಳಸುತ್ತವೆ ಅಥವಾ ಉಪಯೋಗಿಸುತ್ತದೆ ಎಂದು ನಿಮಗೆ ಗೊತ್ತಿರಬಹುದು. ಜಿಂಕೆಯೊಂದು ಅಪಾಯಕಾರಿ ಚಿರತೆ ಮತ್ತು ಐನಾದ ಹಿಡಿತದಿಂದ ಬಚಾವಾಗಿ ಪಾರಾಗುತ್ತದೆ ನಡೆದಿದ್ದು ಇಷ್ಟೇ ಚಿರತೆಯೊಂದು ಜಿಂಕೆಯನ್ನು ಅಟ್ಯಾಕ್ ಮಾಡಿ ಹಿಡಿದುಬಿಡುತ್ತದೆ ಅದೇ ಸಮಯಕ್ಕೆ ಬಂದ ಹಣ ಚಿರತೆಯ ಬೇಟೆಯನ್ನು ಕದ್ದು ಬಿಡುತ್ತದೆ. ಚಿರತೆಯನ್ನು ಸಹ ಅಲ್ಲಿಂದ ಓಡಿಸುತ್ತದೆ. ಜಿಂಕೆಯನ್ನು ಸತ್ತುಹೋಗಿದೆ ಎಂದು ಭಾವಿಸಿ ಹೈನಾ ಜಿಂಕೆಯನ್ನು ಬಿಟ್ಟು ಅಲ್ಲೇ ನಿಂತಿದ್ದ ಚಿರತೆಯನ್ನು ಮತ್ತಷ್ಟು ದೂರ ಓಡಿಸಲು ಓಡುತ್ತದೆ ಅದೇ ಸಮಯಕ್ಕೆ ಚಂಘನೆ ಎದ್ದುನಿಂತ ಜಿಂಕೆ ಅಲ್ಲಿಂದ ಓಡಿ ಹೋಗುತ್ತದೆ.

By admin

Leave a Reply

Your email address will not be published. Required fields are marked *