ಕಸದ ತೊಟ್ಟಿಯ ಅನ್ನ ತಿನ್ನುತ್ತಿದ್ದ ವಾಚ್ ಮ್ಯಾನ್ ಗೆ ಬಾಸ್ ಮಾಡಿದ್ದೇನು ಗೊತ್ತಾ...ರಕ್ತ ಕಣ್ಣೀರು ಬರುತ್ತೆ...? - Karnataka's Best News Portal

ಕಸದ ತೊಟ್ಟಿಯ ಅನ್ನ ತಿನ್ನುತ್ತಿದ್ದ ವಾಚ್ ಮ್ಯಾನ್ ಗೆ ಬಾಸ್ ಮಾಡಿದ್ದೇನು ಗೊತ್ತಾ…ರಕ್ತ ಕಣ್ಣೀರು ಬರುತ್ತೆ…?

ಮದನ್ ನೆಂಬ ಕೋಟ್ಯಾಧೀಶ್ವರ ನ ಮನೆ ಕಾವಲುಗಾರನಾಗಿ ನಾರಾಯಣ ಎಂಬ 60 ವಯಸ್ಸಿನ ವೃದ್ಧ ಬಹಳ ವರ್ಷದಿಂದ ಕೆಲಸ ಮಾಡುತ್ತಿದ್ದ ಪ್ರತಿದಿನ ಮದನ್ ಡ್ಯೂಟಿಗೆ ಹೋದಾಗ ಮತ್ತು ವಾಪಸ್ ಬಂದಾಗ ನಮಸ್ಕಾರ ಮಾಡುತ್ತಲೇ ಇದ್ದ ಆದರೆ ಬದಲಿಗೆ ವಾಕ್ಮೆನ್ ನಾರಾಯಣಗೆ ರಿಟರ್ನ್ ನಮಸ್ಕಾರ ಮಾಡಲೇ ಇಲ್ಲ ಮುಖವನ್ನು ಸಹ ನೋಡುತ್ತ ಇರಲಿಲ್ಲ ಅವರಿಗೆ ವಯಸ್ಸಾಗಿದ್ದ ಕಾರಣ ಅತಿ ಕಡಿಮೆ ಸಂಬಳ ಕೊಡುತ್ತಿದ್ದರು ಯೋಗಕ್ಷೇಮ ವಿಚಾರಿಸಿದರು ನಾರಾಯಣ್ ನಿಯತ್ತಿನಿಂದ ಕೆಲಸ ಮಾಡುತ್ತಿದ್ದ ಒಂದು ದಿನ ಹೊಟ್ಟೆ ಹಸಿವು ತಾಳಲಾರದೆ ಮನೆ ಮುಂದೆ ಕಸದತೊಟ್ಟಿಯಲ್ಲಿ ಬಿದ್ದಿದ್ದ ಬಾಳೆಯಲ್ಲಿ ಎಲ್ಲಿದ್ದ ಆಹಾರವನ್ನು ತಿನ್ನುತ್ತಿದ್ದ.ಬರುತ್ತಿದ್ದ ಸಂಬಳದಿಂದ ಮನೆಯವರೆಲ್ಲ ಹೊಟ್ಟೆತುಂಬಾ ತಿನ್ನಲು ಸಾಕಾಗುತ್ತಿರಲಿಲ್ಲ ಕಸದತೊಟ್ಟಿಯಲ್ಲಿ ಬಿದ್ದ ಆಹಾರವನ್ನು ತಿನ್ನಲು ತೀರ್ಮಾನ ಮಾಡಿ ತಿನ್ನುತ್ತಿದ್ದ. ತಮ್ಮ ಮನೆಯ ವಾಚ್ಮ್ಯಾನ್ ಕಸದತೊಟ್ಟಿಯಲ್ಲಿ ಅನ್ನವನ್ನು ಹುಡುಕಿ ಹುಡುಕಿ ತಿನ್ನುವುದನ್ನು ಮನೆಯ ಮಹಡಿ ಮೇಲಿಂದ ನಿಂತು ಮದನ್ ನೋಡಿಬಿಟ್ಟ ಮದನ ತಮ್ಮ ಮನೆಯ ವಾಚ್ಮೆನ್ ಈ ಸ್ಥಿತಿ ಅನುಭವಿಸುತ್ತಿರುವುದನ್ನು ನೋಡಿ ತುಂಬಾ ಬೇಸರವಾಯಿತು ಮಾರನೇ ದಿನ ಮದನ್ ತನ್ನ ಮನೆಯಲ್ಲಿ ಬಿಸಿಬಿಸಿ ಅಡಿಗೆ ಮಾಡಿಸಿ ಅದನ್ನು ಕವರ್ ನಲ್ಲಿ ಇರಿಸಿ ವಾಚ್ಮನ್ ನಾರಾಯಣಗೆ ಗೊತ್ತಾಗದಂತೆ ಕಸದತೊಟ್ಟಿಯಲ್ಲಿ ಇಟ್ಟು ಬಂದ ಮದನ್ ಊಹಿಸಿದಂತೆ ವಾಚ್ಮ್ಯಾನ್ ಕಸದತೊಟ್ಟಿಯಲ್ಲಿ ಇದ್ದ ಊಟವನ್ನು ತೆಗೆದುಕೊಂಡು ಬಂದು ಹೊಟ್ಟೆ ತುಂಬಾ ತಿಂದ.

ಅಂದಿನಿಂದ ಒಳ್ಳೆಯ ಪ್ಯಾಕಿಂಗ್ ಮಾಡಿ ಬಿಸಿ ಬಿಸಿ ಊಟ ಕಸದ ತೊಟ್ಟಿಯ ಬಳಿ ಇರುತ್ತಿತ್ತು. ವಾಚ್ಮೆನ್ ಗೆ ಆಶ್ಚರ್ಯವಾಯಿತು ಯಾರಪ್ಪ ದಿನಾಗಲು ಬಿಸಿ ಬಿಸಿ ಊಟ ಬಿಟ್ಟು ಹೋಗುತ್ತಾರೆ ಎಂದು ಮನಸ್ಸಿನಲ್ಲಿ ಯೋಚಿಸಿದ ಯಾರಾದರೂ ಆಗಲಿ ಎಂದು ಊಟವನ್ನು ತೆಗೆದುಕೊಂಡು ತಾನು ತಿಂದು ಮಿಕ್ಕಿದ್ದನ್ನು ಹೆಂಡತಿ-ಮಕ್ಕಳಿಗೆ ತೆಗೆದುಕೊಂಡು ಹೋಗುತ್ತಿದ್ದ. ವಾಚ್ಮೆನ್ ಮನಸ್ಸಿನಲ್ಲಿ ಯಾರು ಮುಟ್ಟಾಳ ಪ್ರತಿದಿನ ಬಿಸಿ ಊಟವನ್ನು ತಂದಿಟ್ಟು ಹೋಗುತ್ತಾನೆ ಎಂದು ಕಾಡುತ್ತಿತ್ತು. ಸಂಬಳ ಕಡಿಮೆಯಾದರೂ ಮೂರತ್ತು ಊಟ ಕಸದ ತೊಟ್ಟಿ ಬಳಿ ಸಿಗುತ್ತದೆ ಎಂದು ಅದೇ ಮನೆಯಲ್ಲಿ ಕೆಲಸ ಮುಂದುವರೆಸಿದ ಹೀಗಿರುವಾಗ ಮನೆಯ ಓನರ್ ಮದನ್ ಹಾರ್ಟ್ ಅಟ್ಯಾಕ್ ಇಂದ ಸತ್ತುಹೋದ ಅಂದಿನ ದಿನ ಕಸದ ತೊಟ್ಟಿಗಳ ಊಟದ ಕವರ್ ಇರಲಿಲ್ಲ ಬೇರೆ ಯಾರ ತೆಗೆದುಕೊಂಡು ಹೋಗಿದ್ದಾರೆ ಅಂದುಕೊಂಡ ಎರಡನೇ ದಿನ ನೋಡಿದ ಅವತ್ತು ಕೂಡ ಊಟದ ಕವರ್ ಇರಲಿಲ್ಲ ಮೂರನೇ ದಿನ ನಾಲ್ಕನೇ ದಿನ ಎಷ್ಟು ದಿನ ಕಳೆದರೂ ಅಲ್ಲಿ ಊಟದ ಕವರ್ ಬರಲೇ ಇಲ್ಲ ನಾರಾಯಣ್ ವಾಚ್ಮೆನ್ ಕುಟುಂಬಕ್ಕೆ ಊಟದ ಕಷ್ಟ ಬಂದುಬಿಟ್ಟಿತ್ತು ಬರುವ ಸಂಬಳ ಸಾಕಾಗುತ್ತಿರಲಿಲ್ಲ ಊಟದ ಕವರ್ ಕೂಡ ಬರುತ್ತಿರಲಿಲ್ಲ ಹೀಗಾಗಿ ವಾಚ್ಮೆನ್ ಮದನ್ ಹೆಂಡತಿಯ ಬಳಿ ಹೋಗಿ ಹೀಗೆ ಹೇಳಿದ್ದ ಮೇಡಂ ನನಗೆ ಸಂಬಳ ಜಾಸ್ತಿ ಕೊಡಿ ಅಥವಾ ಒಂದು ಹೊತ್ತು ಊಟ ಕೊಡಿ ಇಲ್ಲಾಂದರೆ ನಾಳೆಯಿಂದ ಕೆಲಸಕ್ಕೆ ಬರುವುದಿಲ್ಲ. ವಾಚ್ಮೆನ್ ಕಷ್ಟವನ್ನು ಕೇಳಿ ಓನರ್ ಅಮ್ಮನಿಗೆ ಬೇಸರವಾಯಿತು. ಈಗ ಬಂದು ಕಷ್ಟ ಹೇಳುತ್ತೀಯಲ್ಲ ಅಷ್ಟು ದಿನ ದಿಂದ ಬಂದು ಏಕೆ ನೀನು ನಮಗೆ ನಿನ್ನ ಕಷ್ಟ ಹೇಳಲಿಲ್ಲ ಎಂದು ಕೇಳಿದಳು. ವಾಚ್ಮೆನ್ ಬೇರೆ ದಾರಿ ಇಲ್ಲದೆ ನಡೆದ ವಿಷಯವನ್ನೆಲ್ಲ ಹೇಳಿದೆ ಮೇಡಂ ನಿಮ್ಮ ಮನೆಯ ಮುಂದೆ ಇರುವ ಕಸದತೊಟ್ಟಿಯಲ್ಲಿ ನನಗೆ ಮತ್ತು ನನ್ನ ಕುಟುಂಬಕ್ಕೆ ಆಗುವಷ್ಟು ಊಟವನ್ನು ಯಾರೋ ಪುಣ್ಯಾತ್ಮರು ಇಡುತ್ತಿದ್ದರು ಆದರೆ ಈಗ ಸ್ವಲ್ಪ ದಿನದಿಂದ ಊಟವನ್ನು ಬಿಡುತ್ತಿಲ್ಲ ಆದ್ದರಿಂದ ನನ್ನ ಸಂಸಾರದಲ್ಲಿ ಬಹಳ ಕಷ್ಟವಾಗಿದೆ ಎಂದು ಹೇಳಿಕೊಂಡು ಮೊದಲ ಹೆಂಡತಿ ಯಾವಾಗಲಿಂದ ಊಟ ನಿಂತುಹೋಯಿತು ಅಲ್ಲಿ ಎಂದು ಕೇಳಿದರು ನಮ್ಮ ಓನರ್ ಮದನ್ ಅವರು ಸತ್ತು ಹೋದ ದಿನದಿಂದ ಎಂದು ಹೇಳಿದ ಅದನ್ನು ಕೇಳಿದ ಮೊದಲನೇ ಹೆಂಡತಿ ಕಣ್ಣೀರು ಹಾಕಲು ಶುರು ಮಾಡಿದಳು ಅವರು ಅಳುತ್ತಿರುವುದನ್ನು ನೋಡಿ ಮದನ್ ಅವರನ್ನು ನೆನೆಸಿಕೊಂಡು ಅಳುತ್ತಿದ್ದಾರೆ ಎಂದುಕೊಂಡ ಆಗ ವಾಚ್ಮೆನ್ ಇಂಥ ಒಳ್ಳೆ ಕುಟುಂಬವನ್ನು ಬಿಟ್ಟು ಹೋಗಬಾರದು ನನ್ನ ಕುಟುಂಬ ಹಸಿವಿನಿಂದ ಸತ್ತರೂ ಪರವಾಗಿಲ್ಲ ಎಂದುಕೊಂಡ ಆಗ ಮೇಡಮ್ ಅಳಬೇಡಿ ಎಂದ ನಾನು ಅಳುತ್ತಿರುವ ವಿಷಯ ಏನೆಂದು ಗೊತ್ತಾ ನನ್ನ ಗಂಡ ಪ್ರತಿದಿನ ಐದು ಜನರಿಗೆ ಆಗುವಷ್ಟು ಊಟವನ್ನು ಮಾಡಿಸಿಕೊಂಡು ಮನೆಯಿಂದ ಕವರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು ನಾಲ್ಕು ಜನರನ್ನು ಕಂಡುಹಿಡಿದು ಅವರಿಗೆ ನಾನು ಊಟ ಕೊಡುತ್ತಿದ್ದೆ ಐದನೆಯವರು ಯಾರೆಂದು ಗೊತ್ತಿರಲಿಲ್ಲ ಪ್ರತಿದಿನ ಅಂದಿನಿಂದ ವಾಚ್ಮೆನ್ ಮನೆಗೆ ಮದನ್ ಅವರ ಮಗ ಊಟ ಕೊಡಲಾರಂಭಿಸಿದ.

WhatsApp Group Join Now
Telegram Group Join Now


crossorigin="anonymous">