ದಕ್ಷಿಣ ದಿಕ್ಕಿನಲ್ಲಿ ಈ ಒಂದು ವಸ್ತುವನ್ನು ಇಡಿ.!! ಕಂತೆ ಕಂತೆ ಹಣಗಳಿಸುವ ಅದೃಷ್ಟ ಶಕ್ತಿ ನಿಮ್ಮದಾಗುತ್ತದೆ.. - Karnataka's Best News Portal

ಸಾಮಾನ್ಯವಾಗಿ ನಮಗೆ ಅತಿ ತೀವ್ರವಾದ ಕಷ್ಟಗಳು ಸಮಸ್ಯೆಗಳು ಎದುರಾಗುತ್ತವೆ ಯಾಕೆ ಹೀಗೆ ಆಗುತ್ತಿದೆ ಎಂದರೆ ಅದಕ್ಕೆ ಮನೆಯ ವಾಸ್ತು ದೋಷವು ಕಾರಣವಾಗುತ್ತದೆ ಹಾಗಾಗಿ ಈ ವಾಸ್ತುದೋಷ ದಿಂದ ಆಗುತ್ತಿರುವ ತೊಂದರೆ ಯಾದರೂ ಏನು ಮನೆಯಲ್ಲಿ ಏರ್ಪಾಡು ಮಾಡುತ್ತಿರುವ ವಸ್ತುಗಳನ್ನು ಯಾವ ಕಡೆ ಇಟ್ಟುಕೊಳ್ಳುವುದರಿಂದ ಯಾವ ದಿಕ್ಕಿನ ಕಡೆಗೆ ಏರ್ಪಾಡ್ ಮಾಡಿಕೊಳ್ಳುವುದರಿಂದ ಇಷ್ಟದ ಪ್ರಕಾರ ಮಾಡಿ ಕೊಳ್ಳೋಣ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.ಸಾಮಾನ್ಯವಾಗಿ ಸೋಫಾ ಟಿವಿ ಫ್ರಿಡ್ಜು ಇವುಗಳನ್ನು ಯಾವ ದಿಕ್ಕಿನಲ್ಲಿ ಇಟ್ಟುಕೊಳ್ಳುವುದರಿಂದ ಲಕ್ಷ್ಮೀದೇವಿ ಅನುಗ್ರಹದ ಜೊತೆಗೆ ನಮ್ಮಲ್ಲಿರುವ ಕಷ್ಟಗಳು ದೂರ ಆಗುತ್ತದೆ ಅನ್ನುವುದನ್ನು ನೋಡುವುದಾದರೆ ಸಾಮಾನ್ಯವಾಗಿ ಭಾರವಿರುವ ಅಂತಹ ವಸ್ತುಗಳನ್ನು ಭಾರವಿರುವ ಅಂತಹ ವಸ್ತುಗಳನ್ನು ಪೂರ್ವದಿಕ್ಕಿಗೆ ಮತ್ತು ದಕ್ಷಿಣ ದಿಕ್ಕಿಗೆ ಇಡುವುದಿಲ್ಲ ಭಾರವಾಗಿರುವ ವಸ್ತುಗಳನ್ನು ಸಾಮಾನ್ಯವಾಗಿ ಪಶ್ಚಿಮ ದಿಕ್ಕಿಗೆ ಇಡುವಂತ ವ್ಯವಸ್ಥೆಯನ್ನು ವಾಸ್ತು ಪ್ರಕಾರ ಮಾಡುತ್ತಾರೆ ಹಾಗಾದರೆ ಟಿವಿಯನ್ನು ಯಾವ ದಿಕ್ಕಿಗೆ ಇಟ್ಟರೆ ಒಳ್ಳೆಯದು ಪೂರ್ವ ದಿಕ್ಕಿಗೆ ಅಥವಾ ಉತ್ತರ

ದಿಕ್ಕಿಗೆ ಟಿವಿಯನ್ನು ಇಡಬೇಕು ಪಶ್ಚಿಮ ದಕ್ಷಿಣ ದಿಕ್ಕಿನಿಂದ ನೀವು ಕುಳಿತು ನೋಡಬೇಕು ಈ ರೀತಿ ಇಟ್ಟುಕೊಂಡರೆ ನಿಮಗೆ ಯಾವುದೇ ರೀತಿಯಾದ ಸಮಸ್ಯೆ ಬರುವುದಿಲ್ಲ ಫ್ರಿಡ್ಜು ಸ್ವಲ್ಪ ಕೋಲ್ಡ್ ಇರುವುದರಿಂದ ಉತ್ತರ ವಾಯುವೇ ದಿಕ್ಕಿಗೆ ಇಟ್ಟರೆ ಒಳ್ಳೆಯದು.
ವಾಸ್ತು ಪ್ರಕಾರವಾಗಿ ಚಪ್ಪಲಿ ಸ್ಟ್ಯಾಂಡ್ ಬಗ್ಗೆ ಕೂಡ ಹೇಳಿದ್ದಾರೆ ಚಪ್ಪಲಿ ಸ್ಟ್ಯಾಂಡನ್ನು ಕಾಂಪೌಂಡ್ ಒಳಗಡೆ ಇಟ್ಟಿರುವಾಗ ಗೋಡೆಗೆ ಅಂಟಿರುವ ರೀತಿ ಇಡಬಾರದು ಒಂದು ವೇಳೆ ಗೋಡೆಗೆ ತಾಕಿಸಿದರೆ ಅದು ಕೂಡ ಲಕ್ಷ್ಮಿ ಕಟಾಕ್ಷ ತೊಂದರೆ ಆಗುತ್ತದೆ ಹಾಗಾಗಿ ಗೋಡೆಯನ್ನು ಬಿಟ್ಟು ಸ್ವಲ್ಪ ಮುಂದೆ ಇರುವುದು ಒಳ್ಳೆಯದು ಹಾಗೇನೇ ಮೇನ್ ಡೋರ್ ಮುಂದುಗಡೆ ಚಪ್ಪಲಿ ಸ್ಟ್ಯಾಂಡನ್ನು ಇಟ್ಟುಕೊಳ್ಳಬಾರದು ಎಂದು ಶಾಸ್ತ್ರದಲ್ಲಿ ಹೇಳುತ್ತಾರೆ ಆ ರೀತಿ ಇಟ್ಟುಕೊಂಡರೆ ಯಾವುದೇ ರೀತಿಯಲ್ಲಿ ಯಾವುದಾದರೂ ಒಂದು ವಿಘ್ನಗಳು ಆಗುತ್ತದೆ ಹಾಗೆ ಕೆಲವರು ವಿಧವಿಧವಾದ ಚಪ್ಪಲಿಗಳನ್ನು ಹಾಕಿಕೊಳ್ಳುತ್ತಾರೆ ಆದರೆ ಬ್ಲಾಕ್ ಕಲರ್ ಬ್ಲಾಕ್ ಕಲರ್ ಚಪ್ಪಲಿಯನ್ನು ಶಾಸ್ತ್ರದ ಪ್ರಕಾರ ಹಾಕಿಕೊಳ್ಳಬೇಕು ಲಕ್ಷ್ಮಿ ಕಟಾಕ್ಷಕ್ಕೆ ಒಳ್ಳೆಯದಾಗುತ್ತದೆ.

By admin

Leave a Reply

Your email address will not be published. Required fields are marked *