ರಮೇಶ್ ಅರವಿಂದ್ ಅವರ ಪುತ್ರಿಯ ಮದುವೆ, ಮದುವೆಯಾಗುತ್ತಿರುವ ಹುಡುಗ ಯಾರು ಗೊತ್ತಾ...! - Karnataka's Best News Portal

ನಟ ರಮೇಶ್ ಅರವಿಂದ್ ಅವರ ಕನ್ನಡ ಚಲನ ಚಿತ್ರರಂಗದಲ್ಲಿ ಸುಮಾರು ಮೂರು ದಶಕಗಳಿಂದ ನಟನಾಗಿ, ಪೋಷಕ ನಟರಾಗಿ, ಸಹ ಕಲಾವಿದರಾಗಿ ಅಭಿನಯಿಸಿದರೆ. ಅಷ್ಟೇ ಅಲ್ಲದೆ ಕೆಲವೊಂದು ರಿಯಾಲಿಟಿ ಶೋಗಳನ್ನು ನಡೆಸಿ ಕೊಳ್ಳುವುದರ ಮೂಲಕ ತುಂಬಾನೇ ಪ್ರಸಿದ್ಧಿಯಾಗಿದ್ದಾರೆ. ಅದರಲ್ಲೂ ವೀಕೆಂಡ್ ವಿತ್ ರಮೇಶ್ ಕಾರ್ಯ ಕ್ರಮ ಅಂತ ಬಹಳ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಇನ್ನು ರಮೇಶ್ ಅರವಿಂದ್ ಅವರಿಗೆ ಒಬ್ಬ ಮಗಳು ಹಾಗೂ ಮಗ ಇದ್ದಾರೆ. ಇದೀದಾ ರಮೇಶ್ ಅರವಿಂದ್ ಅವರ ಮಗಳು ನಿಶ್ಚಿಯವಾಗಿದ್ದು ಮನೆಯಲ್ಲಿ ಸಂತಸದ ವಾತವರಣ ಮೂಡಿದೆ. ರಮೇಶ್ ಅರವಿಂದ್ ಅವರ ಪತ್ನಿಯ ಹೆಸರು ಅರ್ಚನ ದಂಪತಿಗಳ ಮಗಳಾದ ನಿಹಾರಿಕಳಿಗೆ ಇದೇ ತಿಂಗಳು ಮದುವೆ ಸಂಬಂಧ ನಿಶ್ಚಯವಾಗಿ ಇದೇ ಡಿಸೆಂಬರ್


28 ನೇ ತಾರೀಖಿನಂದು ಹಸೆಮಣೆ ಎರಲು ಸಜ್ಜಾಗಿದ್ದರೆ.
ಇವರನ್ನು ಮದುವೆಯಾಗುತ್ತಿರುವ ಹುಡುಗ ಯಾವುದೇ ಸಿನಿಮಾ ನಟನಲ್ಲ ಬದಲಿಗೆ ನಿಹಾರಿಕಾ ಅವರು ಕೆಲಸ ಮಾಡುತ್ತಿರುವ ಖಾಸಗಿ ಕಂಪನಿಯೊಂದರಲ್ಲಿ ಸಹೋದ್ಯೋಗಿಯಾಗಿದ್ದರು. ಇಬ್ಬರು ಕೂಡ ಪರಸ್ಪರ ಪ್ರೀತಿಸಿ ನಂತರ ಇದೀಗಾ ಮನೆಯವರ ಒಪ್ಪಿಗೆ ಪಡೆದು ಮದುವೆಗೆ ಸಜ್ಜಾಗಿದ್ದಾರೆ. ಆದರೆ ಕೋರೋನಾ ವೈರಸ್ ಇನ್ನೂ ಕೂಡ ಹೆಚ್ಚಾಗಿರುವ ಕಾರಣ ಮದುವೆಯನ್ನು ಅದ್ದೂರಿಯಾಗಿ ಮಾಡಲು ಸಾಧ್ಯವಿಲ್ಲ ಹಾಗಾಗಿ ಕುಟುಂಬಸ್ಥರಿಗೆ ಮತ್ತು ಆಪ್ತ ವಲಯದವರಿಗೆ ಮಾತ್ರ ಆಮಂತ್ರಣ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಹೇಳುವುದಾದರೆ ನಟ ರಮೇಶ್ ಅರವಿಂದ್ ನಾಯಕ ನಟನಾಗಿ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ ಒಬ್ಬ ಜವಾಬ್ದಾರಿಯುತ ತಂದೆಯಾಗಿ ಕೂಡ ತನ್ನ ಮಗಳ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ.

By admin

Leave a Reply

Your email address will not be published. Required fields are marked *