ರಮೇಶ್ ಅರವಿಂದ್ ಮಗಳು ನಿಹಾರಿಕಾ ಮದುವೆ ಸಂಭ್ರಮ..ಹುಡುಗ ಯಾರು ಗೊತ್ತಾ? ಕುಟುಂಬದಲ್ಲಿ ಸಂಭ್ರಮ. - Karnataka's Best News Portal

ರಮೇಶ್ ಅರವಿಂದ್ ಯಾರಿಗೆ ತಾನೇ ಗೊತ್ತಿಲ್ಲ ಸಿನಿಮಾ ಅಮೆರಿಕ ಅಮೆರಿಕ ತುಂಬಾ ಹೆಸರು ಮಾಡಿತ್ತು ಇವರು ಮಾಡಿದ ನಟನೆಗೆ ತುಂಬಾ ಅಭಿಮಾನಿಗಳು ಇದ್ದಾರೆ. ರಮೇಶ್ ಅರವಿಂದ್ ದಕ್ಷಿಣ ಭಾರತದಲ್ಲಿ ಒಬ್ಬ ಹೆಸರಾಂತ ಕಲಾವಿದ ಇವರು ಮಾಡುವ ಸಿನಿಮಾಗಳು ತುಂಬಾ ಚೆನ್ನಾಗಿರುತ್ತದೆ ರಮೇಶ್ ಅರವಿಂದ್ ನಟ ನಿರ್ದೇಶಕ ಹಾಗೂ ನಿರ್ಮಾಪಕ ಮತ್ತು ನಿರೂಪಕರಾಗಿ ಕೆಲಸ ಮಾಡಿದ್ದಾರೆ ಇವರು ಮಾಡಿದ ಕನ್ನಡ ಚಿತ್ರರಂಗ ಸಿನಿಮಾಗಳು ತುಂಬಾ ಸುಂದರವಾಗಿ ಇವೆ ಮತ್ತು ತೆಲುಗು-ತಮಿಳಿನಲ್ಲಿ ಕೂಡ ಇವರ ನಟನೆ ಮಾಡಿದ್ದಾರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವೀಕೆಂಡ್ ವಿತ್ ರಮೇಶ್ ರಿಯಾಲಿಟಿ ಶೋ ತುಂಬಾ ಅದ್ಭುತವಾಗಿ ನಿರೂಪಕರಾಗಿ ಕೆಲಸಮಾಡುತ್ತಿದ್ದರು. ರಮೇಶ್ ಅವರ ಮದುವೆ ಯಾವಾಗ ಆಯಿತು ಅಂದರೆ 1991 ಜುಲೈ 7ರಂದು ಅರ್ಚನ ಅವರ ಜೊತೆ ಮದುವೆಯಾಯಿತು ಆದರೆ ಇತ್ತೀಚಿನ ದಿನಗಳಲ್ಲಿ 28 ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ ಫೋಟೋವನ್ನು

ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.ರಮೇಶ್ ಅರವಿಂದ್ ಮತ್ತು ಅರ್ಚನಾ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ. ಅರ್ಜುನ್ ಮತ್ತು ನಿಹಾರಿಕಾ ಆದರೆ ಮಗಳ ಮದುವೆ ಇದೇ ತಿಂಗಳು ಡಿಸೆಂಬರ್ 28ರಂದು ಅಕ್ಷಯ್ ಎಂಬ ಹುಡುಗನ ಜೊತೆ ಮದುವೆಯಾಗಲಿದೆ ನಿಹರಿಕಾ ಮತ್ತು ಅಕ್ಷಯ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರಿಬ್ಬರ ಮದುವೆ ಎರಡು ಕುಟುಂಬಗಳ ಸಮ್ಮುಖದಲ್ಲಿ ಕೋವಿಡ್ 19 ನಿಯಮಾ ನುಸಾರವಾಗಿ ನಡೆಯುತ್ತದೆ ಹಾಗೂ ಜನವರಿ ಎರಡನೇ ವಾರ ಆರತಕ್ಷತೆ ಆಯೋಜಿಸಿದ್ದು ಸಿನಿಮಾದ ಕಲಾವಿದರು ಮತ್ತು ಎಲ್ಲಾ ಕ್ಷೇತ್ರದ ಗಣ್ಯರನ್ನು ಆಹ್ವಾನಿಸಲಾಗಿದೆ .ಕರ್ನಾಟಕ ಜನತೆ ನನಗೆ ನೀಡಿದ ಪ್ರೀತಿ ವಿಶ್ವಾಸ ಮತ್ತು ಮಮಕಾರ ಇದೇ ರೀತಿ ಇರಲಿ ನಿಮ್ಮ ಆಶೀರ್ವಾದ ನಮ್ಮ ಇಬ್ಬರ ಮಕ್ಕಳ ಮೇಲೆ ಇರಲಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಳ್ಳುತ್ತಿದ್ದಾರೆ ಮತ್ತು ಅಭಿಮಾನಿಗಳು ಕೂಡ ಮದುವೆಗೆ ಬರಬೇಕೆಂದು ಆಹ್ವಾನಿಸಿದ್ದಾರೆ.

By admin

Leave a Reply

Your email address will not be published. Required fields are marked *