ಸತ್ಯ ಧಾರವಾಹಿಯಲ್ಲಿ ನಟಿಸುತ್ತಿರುವ ನಟ ನಟಿಯರ ವಯಸ್ಸು ಮತ್ತು ವಿದ್ಯಾಭ್ಯಾಸ ಏನು ಗೊತ್ತಾ... - Karnataka's Best News Portal

ಸತ್ಯ ಧಾರವಾಹಿಯಲ್ಲಿ ನಟಿಸುತ್ತಿರುವ ನಟ ನಟಿಯರ ವಯಸ್ಸು ಮತ್ತು ವಿದ್ಯಾಭ್ಯಾಸ ಏನು ಗೊತ್ತಾ…

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರವಾಹಿ ಆರಂಭ ದಿನದಿಂದಲೂ ಕೂಡ ಒಳ್ಳೆಯ ಟಿ ಆರ್ ಪಿ ಪಡೆದುಕೊಂಡಿದ್ದು ಜೊತೆ ಜೊತೆಯಲಿ ಮತ್ತು ಗಟ್ಟಿಮೇಳ ಧಾರಾವಾಹಿ ಗೆ ಪೈಪೋಟಿ ನೀಡಿದ ಎಂದು ಹೇಳಲಾಗುತ್ತಿದೆ. ಹಾಗಾದರೆ ಈ ಧಾರಾವಾಹಿಯಲ್ಲಿ ನಟನೆ ಮಾಡುತ್ತಿರುವ ನಟ ಮತ್ತು ನಟಿಯರ ವಯಸ್ಸು ಮತ್ತು ಅವರ ವಿದ್ಯಾಭ್ಯಾಸ ಏನು ಎಂಬ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ. ಮೊದಲನೇದಾಗಿ ರಾಮಚಂದ್ರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೀನಿವಾಸಮೂರ್ತಿ ಅವರ ವಯಸ್ಸು 71 ವರ್ಷ ವಿದ್ಯಾಭ್ಯಾಸ ಪಿಯುಸಿ. ಹಾಗೂ ದಿವ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕಾ ಶಿವಣ್ಣ ಅವರ ವಯಸ್ಸು 27 ವರ್ಷ ವಿದ್ಯಾರ್ಹತೆ ಇಂಜಿನಿಯರಿಂಗ್. ಕಾರ್ತಿಕ್ ಅವರ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಾಲತಿ ಅವರ ವಯಸ್ಸು 42 ವರ್ಷ ಹಾಗೂ ಅವರ ವಿದ್ಯಾಭ್ಯಾಸ ಪಿಯುಸಿ.

ಸುಬ್ಬ ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗಿರೀಜಾ ಲೋಕೇಶ್ ಅವರ ವಯಸ್ಸು 65 ವರ್ಷ ಹಾಗೂ ಅವರ ವಿದ್ಯಾಭ್ಯಾಸ ಪಿಯುಸಿ. ಲಕ್ಷ್ಮಣ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಭಿಜಿತ್ ಅವರ ವಯಸ್ಸು 52 ವರ್ಷ ಅವರ ವಿದ್ಯಾಭ್ಯಾಸ ಡಿಗ್ರಿ. ಕಾರ್ತಿಕ್ ಅವರ ಭಾವನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರೂಪೇಶ್ ಕುಮಾರ್ ಅವರ ವಯಸ್ಸು 34 ವರ್ಷ ಅವರ ವಿದ್ಯಾಭ್ಯಾಸ ಬಿಕಾಂ. ಕಾರ್ತಿಕ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಗರ್ ಬಿಳಿಗೌಡ ಅವರ ವಯಸ್ಸು 27 ವರ್ಷ ವಿದ್ಯಾರ್ಹತೆ ಬಿಸಿಎ. ಸತ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗೌತಮಿ ಜಾದವ್ ಅವರ ವಯಸ್ಸು 25 ವರ್ಷ ಹಾಗೂ ಅವರ ವಿದ್ಯಾರ್ಹತೆ ಡಿಗ್ರಿ. ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

[irp]


crossorigin="anonymous">