ಸತ್ಯ ಧಾರವಾಹಿ ಗೌತಮಿ ಜಾದವ್ ಅವರ ಮದುವೆ ಫೋಟೋಗಳು ಹೇಗಿದೆ ಗೊತ್ತು ಹಾಗೂ ಅವರ ಗಂಡ ಯಾರು ಗೊತ್ತಾ... - Karnataka's Best News Portal

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಸತ್ಯ ಧಾರವಾಹಿಗೂ ಬಹಳಷ್ಟು ನಿರೀಕ್ಷೆಯನ್ನು ಮೂಡಿಸಿದ ಧಾರಾವಾಹಿ. ಜೊತೆ ಜೊತೆಯಲಿ ಮತ್ತು ಗಟ್ಟಿಮೇಳ ಧಾರಾವಾಹಿ ಯನ್ನು ಬಿಟ್ಟರೆ ನಂತರ ಮುಂಚೂಣಿಯಲ್ಲಿರುವ ಧಾರಾವಾಹಿ ಅಂದರೆ ಅದು ಸತ್ಯ ಧಾರವಾಹಿ ಅಂತನೇ ಹೇಳಬಹುದು. ಇನ್ನು ಇದರಲ್ಲಿ ನಾಯಕಿ ಪಾತ್ರದಲ್ಲಿ ಗುರುತಿಸಿ ಕೊಂಡಿರುವ ಸತ್ಯ ಅವರ ನಿಜವಾದ ಹೆಸರು ಗೌತಮಿ ಯಾದವ್ ಇವರು ಮೂಲತಃ ಗುಜರಾತಿ ಅವರು ಆಗಿದ್ದಾರೆ‌. ಇವರು 2013 ರಲ್ಲಿ ಒಂದು ಸೀರಿಯಲ್ ಮಾಡಿದ್ದರು ನಂತರ ಅವರು ಒಂದು ಸಿನಿಮಾವನ್ನು ಕೂಡ ಮಾಡಿದರೆ. ಅನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬೆಳ್ಳಿತೆರೆ ಮತ್ತು ಕಿರಿತರೆ ಯಿಂದ ಸ್ವಲ್ಪ ದೂರವೇ ಉಳಿದರು. ನಂತರ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಸತ್ಯ ಎಂಬ ಧಾರಾವಾಹಿಯಲ್ಲಿ ನಾಯಕಿ ನಟಿಯಾಗಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ನೋಡಲು ಹುಡುಗನ ರೀತಿಯನ್ನು ಹೊಂದಿರುವ ಇವರು ತಂದೆ ಇಲ್ಲದ ಕುಟುಂಬವನ್ನು ಹೇಗೆ ನಡೆಸಬೇಕು ಎಂದು ಮಹಿಳೆಯರಿಗೆ ಮಾದರಿಯಾಗಿದ್ದಾಳೆ. ಇನ್ನೂ ಜೀ ಕನ್ನಡ ಧಾರಾವಾಹಿಯಲ್ಲಿ ಸತ್ಯ ಎಂಬ ಸೀರಿಯಲ್ ಬಹಳ ಚೆನ್ನಾಗಿ ಮೂಡಿ ಬರುತ್ತಿದ್ದು ಎಲ್ಲಾ ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿದೆ. ಇನ್ನೂ ಸತ್ಯ ಅವರ ನಿಜವಾದ ಗಂಡ ಹಾಗೂ ಅವರ ಕುಟುಂಬದವರು ಹೇಗಿದ್ದರೆ ಇವರ ಮದುವೆ ಹೇಗೆ ನಡೆಯಿತು ಹೀಗೆ ಮುಂತಾದ ವಿಷಯಗಳನ್ನು ತಿಳಿಯಲು ಈ ಕೆಳಗಿನ ಫೋಟೋಗಳನ್ನು ನೋಡಿದರೆ ನಿಜವಾಗಿಯೂ ಸತ್ಯ ಧಾರವಾಹಿಯಲ್ಲಿ ನಾಯಕ ನಟನಾಗಿ ನಟಿಸುತ್ತಿರುವ ಗೌತಮಿ ಜಾಧವ್ ಅವರು ಇವರು ಅಂತ ಅನಿಸುತ್ತದೆ ಏಕೆಂದರೆ ಅಷ್ಟು ವಿಭಿನ್ನತೆ ಇವೆರಡರಲ್ಲೂ ಇದೆ.

By admin

Leave a Reply

Your email address will not be published. Required fields are marked *