ಕೋತಿ ರೂಪದಲ್ಲಿ ಬಂದು ಭಕ್ತರಿಗೆ ಬಾರಿಸಿದ ಪೊಲೀಸರಿಗೆ ಹನುಮಂತ ಮಾಡಿದ್ದೇನೆ... ಅಚ್ಚರಿ ಸಂಗತಿ..? » Karnataka's Best News Portal

ಕೋತಿ ರೂಪದಲ್ಲಿ ಬಂದು ಭಕ್ತರಿಗೆ ಬಾರಿಸಿದ ಪೊಲೀಸರಿಗೆ ಹನುಮಂತ ಮಾಡಿದ್ದೇನೆ… ಅಚ್ಚರಿ ಸಂಗತಿ..?

ಪಂಜಾಬ್ ಒಂದು ಸಣ್ಣ ಹಳ್ಳಿಯಲ್ಲಿ ಶಶಿಧರ್ ವಾಸಮಾಡುತ್ತಿದ್ದಾರೆ ಶಶಿಧರ್ ದೇವರು ಆಂಜನೇಯನ ಪರಮ ಭಕ್ತರಾಗಿದ್ದರು ಊರಿನಲ್ಲಿರುವ ಹನುಮನ ಗುಡಿಯಲ್ಲಿ ಬಹಳ ಸಮಯ ಕಳೆಯುತ್ತಿದ್ದರು. ಪ್ರತಿನಿತ್ಯ ದೇವಸ್ಥಾನಕ್ಕೆ ಬರುತ್ತಿದ್ದ ಶಶಿಧರ್ 1:00 ಗಂಟೆಗಳ ಕಾಲ ಹನುಮಂತನಿಗೆ ಪೂಜೆ ಮಾಡಿ ನಂತರ ಅವರ ಕಾರ್ಯ ಕೆಲಸಗಳಿಗೆ ಹೋಗುತ್ತಿದ್ದರು ಆಂಜನೇಯನ ಮೇಲೆ ಭಕ್ತಿ ಪ್ರೀತಿ ಗೌರವ ಇಟ್ಟಿದ್ದನ್ನು ನೋಡಿ ಹಳ್ಳಿಯ ಜನರು ಶಶಿಧರ್ ಗೆ ತುಂಬಾ ಗೌರವ ಕೊಡುತ್ತಿದ್ದರು ಊರಿನಲ್ಲಿ ಶಶಿಧರ್ ತುಂಬಾ ಪ್ರಾಮಾಣಿಕ ವ್ಯಕ್ತಿಯೆಂದು ಹೆಸರು ಪಡೆದಿದ್ದರು ಇಂತಹ ಒಳ್ಳೆಯ ವ್ಯಕ್ತಿ ಶಶಿಧರ್ ಗೆ ಒಬ್ಬ ತಮ್ಮನಿದ್ದ ಚಿಕ್ಕವನಾಗಿದ್ದ ನಿಂದಲೂ ಅಣ್ಣ ಶಶಿಧರನನ್ನು ಕಂಡರೆ ತಮ್ಮ ಶಂಕರನಿಗೆ ಆಗುತ್ತಿರಲಿಲ್ಲ. ಯಾವಾ ಗಿನಿಂದಲೂ ಅಣ್ಣನಿಗೆ ಏನಾದರೂ ತೊಂದರೆ ಕೊಡಬೇಕೆಂದು ಪ್ರತಿದಿನ ಪ್ರಯತ್ನಿಸುತ್ತಿದ್ದ ತಂದೆ ಮಾಡಿಟ್ಟಿದ್ದ ಜಮೀನು ಶಶಿಧರ್ ಹೆಸರಿನಲ್ಲಿದ್ದ ಜಮೀನಿನ ಮೇಲೆ ಶಂಕರ್ ಕಣ್ಣಾಗಿದ್ದ ಹೇಗಾದರೂ ಮಾಡಿ ತನ್ನ ಅಣ್ಣನ ಜಮೀನು ಕಿತ್ತುಕೊಂಡು ಹಳ್ಳಿಯಲ್ಲಿ ಅವನಿಗೆ ಕೆಟ್ಟ ಹೆಸರು ತರಬೇಕೆಂದು ಸಂಚು ರೂಪಿಸುತ್ತಿದ್ದ ಶಶಿಧರ ಊರಿನ ಆಂಜನೇಯನ ದೇವಸ್ಥಾನದ ಬಗ್ಗೆ ವಿಪರೀತ ಪ್ರೀತಿ ಇಟ್ಟುಕೊಂಡಿರುವ ಬಗ್ಗೆ ಶಂಕರ್ ಗೆ ಗೊತ್ತಾಯಿತು ಹೇಗಾದರೂ ಮಾಡಿ ಶಶಿಧರನನ್ನು ಆ ದೇವಸ್ಥಾನಕ್ಕೆ ಹೋಗದಂತೆ ಮಾಡಿದರೆ ಅವನು ಹುಚ್ಚನಾಗಿ ಬಿಡುತ್ತಾನೆ ಅದೇ ಚಿಂತೆಯಲ್ಲಿ ಇರುತ್ತಾನೆ ಎಂದು ಸಂಚು ರೂಪಿಸಿಕೊಂಡ ಒಂದು ಕತರ್ನಾಕ್ ಪ್ಲಾನನ್ನು ಶಂಕರ್ ಮಾಡಿದ್ದ ಮಾರನೇ ದಿನ ಮಾಮೂಲಿ ಯಂತೆ ಶಶಿಧರ್ ಆಂಜನೇಯನ ದೇವಸ್ಥಾನಕ್ಕೆ ಹೋಗಲು ಮನೆಯಿಂದ ಹೊರಗೆ ಬಂದ ಇನ್ನೇನು ದೇವಸ್ಥಾನದ ಬಾಗಿಲಿನ ಹತ್ತಿರ ಹೋಗಿ ಒಳಗೆ ಹೋಗಬೇಕು ಎನ್ನುವಷ್ಟರಲ್ಲಿ ಪೊಲೀಸರು ಬಂದು ಶಶಿಧರ್ಗೆ 2 ಏಟು ಕೊಟ್ಟು ದೇವಸ್ಥಾನಕ್ಕೆ ಹೋಗದಂತೆ ತಡೆದಿದ್ದಾರೆ.

See also  4 ಮನೆ,9 ಸೈಟ್ ಮಾರಿ ಬಾಡಿಗೆ ಮನೆಯಲ್ಲಿ ಜೀವನ ದ್ವಾರಕೀಶ್ ಕಣ್ಣೀರಿನ ಕಥೆ 51 ವಯಸ್ಸಿನಲ್ಲಿ 2 ನೇ ಮದುವೆ ಆಗಿದ್ದು ಹೇಗೆ ?

ಶಶಿಧರನನ್ನು ದೇವಸ್ಥಾನಕ್ಕೆ ಹೋಗದನ್ನು ತಡೆದದ್ದನು ನೋಡಿ ಪೊಲೀಸರನ್ನು ಏಕೆ ಸರ್ ಏನಾಯಿತು ಸರ್ ನನ್ನನ್ನು ದೇವಸ್ಥಾನದ ಒಳಗೆ ಬಿಡುತ್ತಿಲ್ಲ ಎಂದು ಕೇಳಿದ ಆಗ ಪೊಲೀಸರಿಗೆ ರೀತಿ ಹೇಳಿದರು ಶಶಿಧರ್ ನಿನ್ನ ಮೇಲೆ ದೇವಸ್ಥಾನದ ಹನುಮಂತನ ಚಿನ್ನದ ಹಾರವನ್ನು ಕದ್ದಿರುವ ಆರೋಪ ನಿನ್ನ ಮೇಲೆ ಬಂದಿದೆ ಹಾಗಾಗಿ ನಿನಗೆ ದೇವಸ್ಥಾನಕ್ಕೆ ಹೋಗುವ ಪ್ರವೇಶವಿಲ್ಲ ಹಾರ ಎಲ್ಲಿ ಮಡಗಿದ್ದೀಯಾ ತಂದುಕೊಟ್ಟರೆ ಬದುಕುಳಿಯುತ್ತಿಯ ಇಲ್ಲವಾದರೆ ನಿನ್ನನ್ನು ಸ್ಟೇಷನ್ಗೆ ಹಾಕಬೇಕಾಗುತ್ತದೆ ಎಂದರು ಪೊಲೀಸರು ಹೇಳಿದ ಮಾತನ್ನು ಕೇಳಿ ಶಶಿಧರ್ ದಿಗ್ಬ್ರಾಂತನಾದ ಅಯ್ಯೋ ದೇವ ತನುಮನವನ್ನು ನಾನು ಕದಿಯುವುದೇ ನಾನು ಯಾವ ಹಾರವನ್ನು ಕದ್ದಿಲ್ಲ ಎಂದು ಶಶಿಧರ್ ಕಣ್ಣೀರು ಹಾಕತೊಡಗಿದ. ಶಶಿಧರ್ ಗಾಬರಿಯಾದ ಇದ್ದಕ್ಕಿದ್ದಹಾಗೆ ಹನುಮನ ಹಾರ ಹೇಗೆ ಕಳ್ಳತನವಾಯಿತು ನನ್ನ ಮೇಲೆ ಏಕೆ ಬಂದಿತ್ತು ಆರೋಪ ಎಂದು ಯೋಚಿಸಿದ ಎಷ್ಟೇ ಒಳ್ಳೆತನದಿಂದ ಶಶಿಧರ್ ಪೊಲೀಸರನ್ನು ಬೇಡಿಕೊಂಡರು ಅವರು ನಂಬಲಿಲ್ಲ ಆಗ ಶಶಿಧರ್ ದೇವಸ್ಥಾನದವರೆಗೆ ನಿಂತು ಹನುಮಂತನನ್ನು ಪ್ರಾರ್ಥನೆ ಮಾಡಿ ಓ ದೇವರೇ ಈ ಆಪಾದನೆಯಿಂದ ನನ್ನನ್ನು ಕಾಪಾಡು ಎಂದು ಶ್ರದ್ಧೆಯಿಂದ ಕೈಮುಗಿದು ಬೇಡಿಕೊಂಡ ಅಣ್ಣನಿಗೆ ಹೊಡೆಯುತ್ತಿದ್ದನು ನೋಡಿ ಆನಂದ ಪಡುತ್ತಿದ್ದ ತಮ್ಮ ಶಂಕರನಿಗೆ ಕೆಲವು ಸಮಯದ ಬಳಿ ಶಶಿಧರ್ ಬಳಿಬಂದು ಹಾರ ನನ್ನ ಬಳಿ ಇದೆ ಹಾರ ಬೇಕಾದರೆ ನಿನ್ನ ಜಮೀನನ್ನು ನನ್ನ ಹೆಸರಿಗೆ ಮಾಡಿಕೊಡು ಎಂದನು ಜಮೀನನ್ನು ನನ್ನ ಹೆಸರಿಗೆ ಮಾಡಿಕೊಟ್ಟರೆ ನಿನ್ನನ್ನು ಆಪಾದನೆಯಿಂದ ಪಾರುಮಾಡುತ್ತೇನೆ ಎಂದನು ಶಶಿಧರ್ ಗೆ ಏನು ಮಾಡೋದು ಎಂದು ತೋಚದೆ ಇದ್ದಾಗ ಆಗ ಅಲ್ಲಿಗೆ ಒಂದು ಕೋತಿ ಬಂತು ಕೋತಿಯ ಕತ್ತಿನಲ್ಲಿ ದೇವಸ್ಥಾನದಲ್ಲಿ ಕಳ್ಳತನವಾಗಿದ್ದ ಹಾರ ಇತ್ತು ಕೋತಿಯ ಕತ್ತಿನಲ್ಲಿ ಹಾರವನ್ನು ನೋಡಿ ತಮ್ಮ ಶಂಕರ್ಗೆ ಶಾಕ್ ಆಯಿತು ನಾನು ಕದ್ದು ಮನೆಯಲ್ಲಿ ಇಟ್ಟಿದ್ದ ಹಾರ ಕೋತಿ ಕತ್ತಿನಲ್ಲಿ ಹೇಗೆ ಬಂತು ಎಂದು ಆಶ್ಚರ್ಯಪಟ್ಟ ತಕ್ಷಣವೇ ಮನೆಯಲ್ಲಿ ಬಂದು ನೋಡಿದರೆ ಮನೆಯಲ್ಲಿ ಹಾರ ಇರಲಿಲ್ಲ ಅದನ್ನು ನೋಡಿ ಶಂಕರ್ ಇದು ಹನುಮಂತನಿಗೆ ಕೆಲಸ ಎಂದು ಆಶ್ಚರ್ಯ ಪಟ್ಟರು ಕೋತಿ ತನ್ನ ಕತ್ತಿನಲ್ಲಿದ್ದ ಹಾರವನ್ನು ಹನುಮಂತನ ವಿಗ್ರಹಕ್ಕೆ ಹಾಕಿ ಹೋಯಿತು ಹಾರವನ್ನು ನೋಡಿದ ಪೊಲೀಸರು ಶಶಿಧರನನ್ನು ಬಿಟ್ಟು ಹೋದರು.

WhatsApp Group Join Now
Telegram Group Join Now


crossorigin="anonymous">