ಅತ್ಯಂತ ಡೇಂಜರಸ್ ಹಾಗೂ ಡೆಡ್ಲಿ ಬ್ರಿಡ್ಜ್ ಗಳು ಓಡಾಡೊದು ಒಂದೇ ಸಾವನ್ನು ಕರೆಯುವುದು ಒಂದೇ ಮಿಸ್ ಮಾಡದ್ದೆ ನೋಡಿ... - Karnataka's Best News Portal

ಡ್ರ್ಯಾಗನ್ ವಾಲ್ ಫೆದರ್ ಕೈ ಬ್ರಿಡ್ಜ್ ಇವತ್ತು ಡೇಂಜರಸ್ ಬ್ರಿಡ್ಜ್ ಇರುವುದು ಆಸ್ಟ್ರೇಲಿಯಾದಲ್ಲಿ ಹೈಕಳಿಗೆ ಈ ಒಂದು ಸ್ಥಳ ಹೇರ್ ಮಾಡಿಸಿದಂತೆ ಇರುತ್ತದೆ ಇಲ್ಲಿರುವ ಎರಡು ದೊಡ್ಡ ದೊಡ್ಡ ಪರ್ವತಗಳನ್ನು ಇವತ್ತು ಬ್ರಿಡ್ಜ್ ಕನೆಕ್ಟ್ ಮಾಡುತ್ತದೆ ಆದರೆ ಈ ಬ್ರಿಡ್ಜ್ ಮೇಲೆ ಹೋಗಬೇಕು ಎಂದರೆ ಭೂಮಿಯಿಂದ ಸಾವಿರದ 63 ಕಿಲೋ ಮೀಟರ್ ಎತ್ತರದ ಪರ್ವತವನ್ನು ಹತ್ತಬೇಕು ಇನ್ನು ಈ ಬ್ರಿಡ್ಜ್ ಮೇಲೆ ನಡೆಯುವುದು ಅಂದರೆ ಅಷ್ಟು ಸುಲಭದ ಮಾತಲ್ಲ ಇನ್ನು ಈ ಬ್ರಿಡ್ಜ್ ಮೇಲೆ ಹೋಗುವಾಗ ಕೆಳಗೆ ನೋಡುವ ಸಾಹಸವನ್ನು ಯಾರೂ ಮಾಡುವುದಿಲ್ಲ ಈ ಬ್ರಿಡ್ಜ್ ಎಷ್ಟು ಡೇಂಜರಸ್ ಅಂದರೆ ಈ ಬ್ರಿಡ್ಜ್ ಮೇಲೆ ಒಂದು ಬಾರಿಗೆ ಒಬ್ಬರು ಮಾತ್ರ ನಡೆಯಬಹುದು ಕಟ್ಟಿಗೆಯಿಂದ ನಿರ್ಮಿಸಿರುವ ಈ ಬ್ರಿಡ್ಜ್ ಗೆ ಹೈಕರ್ ಕೆ ಅಂತ ಸೇಫ್ಟಿ ಗಳನ್ನು ಮಾಡಿಲ ಇದನ್ನ ಹೈಕರ್ ಗಳಿಗೆ ಅಂತಾನೆ ನಿರ್ಮಾಣ ಮಾಡಲಾಗಿದೆ.
ಡ್ರಿಫ್ಟ್ ಬಿಡ್ಜ್ ಈ ಒಂದು ಡೇಂಜರಸ್ ಬ್ರಿಡ್ಜ್ ಇರುವುದು ಸ್ವಿಟ್ಜರ್ಲ್ಯಾಂಡ್ ಅಲ್ಲಿ ಹಾಗೂ ಹೇ ಬ್ರಿಡ್ಜ್ ಸ್ವಿಟ್ಜರ್ಲೆಂಡ್ ಪರ್ವತ ಗಳಲ್ಲಿರುವ ಏಕೈಕ ಸಸ್ಪೆನ್ಷನ್ ಬ್ರಿಡ್ಜ್ ಆಗಿದೆ. ಇದು ಭೂಮಿಯಿಂದ 322 ಅಡಿ ಎತ್ತರದಲ್ಲಿರುವ ಈ ಬ್ರಿಡ್ಜ್ ಬಳಿ ಹೋಗುವುದು ನಾವು ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ ಯಾಕೆಂದರೆ ಈ ಬ್ರಿಡ್ಜ್ ಬಳಿ

ಹೋಗಬೇಕು ಅಂದರೆ ದಾರಿಯಲ್ಲಿ ಸಾಕಷ್ಟು ಕಠಿಣವಾದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಅಂತ ಅಲ್ಲಿಗೆ ಹೋಗಿ ಬಂದವರು ಹೇಳುತ್ತಾರೆ ಅಷ್ಟೇ ಅಲ್ಲದೆ ಈ ಬ್ರಿಡ್ಜ್ ಒಂದು ವಿಶಾಲವಾದ ಸ್ಥಳದಲ್ಲಿ ಇರುವುದರಿಂದ ಈ ಬ್ರಿಡ್ಜ್ ಮೇಲೆ ನಡೆಯುವಾಗ ಅಲ್ಲಿ ಬೀಸುವ ಗಾಳಿಯ ರಭಸಕ್ಕೆ ಇಡೀ ಬ್ರಿಡ್ಜ್ ಶೇಕ್ ಆಗುತ್ತದೆಯಂತೆ ಅದೇ ಕಾರಣಕ್ಕೆ ಈ ಬ್ರಿಡ್ಜ್ ನಿಂದ ಜನಗಳು ಬಿದ್ದು ಸತ್ತಿರುವ ಉದಾಹರಣೆಗಳುಂಟು.ಮೆಕಾಂಗ್ ರಿವರ್ ವಯರ್ ಬ್ರಿಡ್ಜ್ ಮೆಕಾಂಗ್ ನದಿ ಮೇಲೆ ಕಾಣುತ್ತಿರುವ ಈ ಎರಡು ವಯರ್ ಗಳನ್ನು ಫ್ರಿಡ್ಜ್ ಅಂತ ಯಾಕೆ ಕರೆಯುತ್ತಾರೆ ಅಂತ ಯಾರಿಗೂ ಗೊತ್ತಿಲ್ಲ ಒಂದು ವೇಳೆ ಇದೇ ಬ್ರಿಡ್ಜ್ ನಮ್ಮ ದೇಶದಲ್ಲಿ ಇದ್ದಿದ್ದರೆ ಇದರ ಮೇಲೆ ನಡೆದುಕೊಂಡು ಹೋಗುವ ಜನರನ್ನು ನೋಡಿ ಯಾರು ಸರ್ಕಸ್ ಮಾಡುತ್ತಿದ್ದಾರೆ ಅಂತ ಚಪ್ಪಾಳೆ ಹೊಡೆಯುತ್ತಿದ್ದೆವು ಆದರೆ ಈ ಜಾಗದಲ್ಲಿ ವಾಸಿಸುವ ಜಲೇ ರಿಯಾ ಗಳಿಗೆ ಇದೇ ಬ್ರಿಡ್ಜ್ ಆಗಿದೆ ಕೆಳಗೆ ಬಾರಿ ಪ್ರವಾಹದಿಂದ ಕೂಡಿರುವ ನದಿ ಮತ್ತು ಅದನ್ನು ಕ್ರಾಸ್ ಮಾಡಲು ಇರೋದು ಎರಡು ವಯರ್ ಗಳು ಅಷ್ಟೇ ಇಲ್ಲಿ ವಾಸಮಾಡುವ ಜಲೇರೀಯ ಗಳಿಗೆ ಈ ಬ್ರಿಡ್ಜ್ ಮೇಲೆ ನಡೆಯುವಾಗ ನಾವು ಮತ್ತೆ ವಾಪಸ್ ಸೇಫಾಗಿ ಮನೆಗೆ ಹೋಗುತ್ತೇವೆ ಎನ್ನುವ ಆಸೆಯನ್ನು ಬಿಟ್ಟು ಹೋಗುತ್ತಾರೆ.

By admin

Leave a Reply

Your email address will not be published. Required fields are marked *