ಅಲ್ಲಿಗೆ ಹೋಗಿ ಬರೋದೇ ಹೊಸ ಅನುಭವ ಟೈಗರ್ ಪ್ರಭಾಕರ್ ಸಮಾಧಿ ಎಲ್ಲಿದೆ ಗೊತ್ತಾ..!! ವಿಸ್ಮಯಕಾರಿ ಸಂಗತಿ ನಿಮಗಾಗಿ..? - Karnataka's Best News Portal

ಕನ್ನಡ ಚಿತ್ರರಂಗದಲ್ಲಿ ತುಂಬಾ ಹೆಸರು ಮಾಡಿ ಅಭಿಮಾನಿಗಳ ಮನಸ್ಸನ್ನು ಗೆದ್ದು ಅವರ ಹೃದಯಗಳಲ್ಲಿ ಹಚ್ಚಹಸಿರಾಗಿ ಉಳಿದು ಕೊಂಡ ಧೀಮಂತ ನಾಯಕ ನಟರಲ್ಲಿ ಒಬ್ಬರಾದ ಟೈಗರ್ ಎಂದೇ ಹೆಸರು ಪಡೆದಿದ್ದ ಟೈಗರ್ ಪ್ರಭಾಕರ್ ಅವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಕೈ ತುತ್ತು ಕೊಟ್ಟವಳೆ ಐ ಲವ್ ಯು ಎಂದವಳೇ ಮೈ ಮದರ್ ಇಂಡಿಯಾ ಈ ಹಾಡನ್ನು ಕೇಳಿದವರಿಲ್ಲ ಹಾಡು ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಟೈಗರ್ ಪ್ರಭಾಕರ್ ಅವರು.ಅವರು ಎಷ್ಟರ ಮಟ್ಟಿಗೆ ಕಳ ನಾಯಕನಟನಾಗಿ ಗರ್ಜಿಸಿದರು ಅಷ್ಟರಮಟ್ಟಿಗೆ ಭಾವನಾತ್ಮಕವಾಗಿ ನಟಿಸಿ ಕೂಡ ಜನರ ಮನವನ್ನು ಗೆದ್ದಿದ್ದರು ಈ ಹಾಡನ್ನು ಕೇಳಿದ ಎಂಥವರಿಗೂ ನೆನಪಾಗುವುದು ಟೈಗರ್ ಪ್ರಭಾಕರ್ ಅವರು ಹಾಗೆ ಈ ಹಾಡಿನ ಮೂಲಕ ದೇಶಾಭಿ ಮಾನ ಹಾಗೆ ಹೆತ್ತ ತಾಯಿಯ ಮೇಲಿನ ಅಭಿಮಾನವನ್ನು ಹೆಚ್ಚು ಮಾಡಿದವರು ಟೈಗರ್ ಪ್ರಭಾಕರ್ ಅವರು ನಟನೆಯಲ್ಲಿ ಹಾಗೆ ಫೈಟಿಂಗ್ ನಲ್ಲಿ ಇವರ ಗರ್ಜನೆ ಎಷ್ಟರಮಟ್ಟಿಗೆ ಜೋರಾಗಿತ್ತು ಅನ್ನೋದನ್ನ ಇವರ ಹೆಸರಿನ

ಮುಂದಿರುವ ಬಿರುದು ನಿಂದಲೇ ತಿಳಿದುಕೊಳ್ಳಬಹುದು. ಟೈಗರ್ ಪ್ರಭಾಕರ್ ಅಂದರೆ ಒಂದು ರೀತಿಯ ಹುಲಿಯನ್ನು ನೋಡಿದಂತೆ
ಅನುಭವ ಆಗುತ್ತಿತ್ತು.ನಾವು ಇಂದು ಅದೇ ಹುಲಿ ಇರುವ ಜಾಗಕ್ಕೆ
ಬಂದಿದ್ದೇವೆ ಈ ಭಾರತೀಯ ಕ್ರೈಸ್ತ ಸಮಾಧಿ ಇರುವುದು ಶಾಂತಿನಗರದ ಬಳಿ ಇದೇ ನೋಡಿ ಟೈಗರ್ ಪ್ರಭಾಕರ್ ಅವರ ಸಮಾಧಿ ಇವತ್ತು ಈ ಜಾಗಕ್ಕೆ ಏಕೆ ಬಂದೆ ಎಂದರೆ ಎಷ್ಟೋ ಜನಗಳಿಗೆ ಇವತ್ತು ಇವರು ಸ್ಫೂರ್ತಿಯಾಗಿದ್ದಾರೆ ಇದಕ್ಕೆ ಕಾರಣ ಏನು ಎಂದು ಕೇಳಿದಾಗ ಅವರು ಮಾಡಿರುವಂತಹ ಸಾಧನೆಗಳು ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಖಳನಟನಾಗಿ ಅದಾದ ಮೇಲೆ ಎಷ್ಟು ಚಿತ್ರಗಳಲ್ಲಿ ನಾಯಕನಟರಾಗಿ ನಟಿಸಿದ್ದಾರೆ ಇವರ ಬಗ್ಗೆ ಹೇಳಬೇಕು ಅಂದರೆ ತುಂಬಾ ಹೆಮ್ಮೆಯಾಗುತ್ತದೆ ಮತ್ತು ಖುಷಿಯಾ ಗುತ್ತದೆ ಇವಾಗಲು ಕೂಡ ಅಭಿಮಾನಿಗಳು ತುಂಬಾನೇ ಇದ್ದಾರೆ. ಅವರು ಹುಟ್ಟಿದ್ದು1948 ಮಾರ್ಚ್ 30ನೇ ತಾರೀಕು ಅವರು ಮರಣ ಹೊಂದಿದ್ದು.2001 ಮಾರ್ಚ್ 25 ನೇ ತಾರೀಕು ಇವರ ಬಗ್ಗೆ ಎಷ್ಟು ಹೇಳಿದರೂ ಸಾಲುವುದಿಲ್ಲ ಅಷ್ಟೊಂದು ಸಾಧನೆಯನ್ನು ಮಾಡಿ ಮುಂದಿನ ಪೀಳಿಗೆಗೆ ಇವರು ಸ್ಪೂರ್ತಿಯಾಗಿದ್ದಾರೆ.

By admin

Leave a Reply

Your email address will not be published. Required fields are marked *