ಇದನ್ನು ಕುಡಿದರೆ ಕಾಲು ನೋವು ಮಂಡಿ ನೋವು ಸೊಂಟ ನೋವು ಸುಸ್ತು ನಿಶ್ಯಕ್ತಿ ರಕ್ತಹೀನತೆ ಬೊಜ್ಜು 80 ವರ್ಷ ಆದರೂ ಕೂಡ ಬರುವುದಿಲ್ಲ... - Karnataka's Best News Portal

ಈ ಒಂದು ಮನೆ ಮದ್ದಿಗೆ ಮೊದಲಿಗೆ ಒಂದು ಪಾತ್ರೆಗೆ ಒಂದು ಗ್ಲಾಸ್ ನೀರನ್ನು ಹಾಕಿ ನಂತರ ರಾತ್ರಿ ಪೂರ್ತಿ ನೆನೆಸಿರುವ 2 ಟೇಬಲ್ ಸ್ಪೂನ್ ಹಳದಿ ಬೀಜವನ್ನು ಹಾಕಿ ಐದರಿಂದ ಹತ್ತು ನಿಮಿಷಗಳ ಕಾಲ ನೀರಿನಲ್ಲಿ ಚೆನ್ನಾಗಿ ಕುದಿಸಿ. ನಂತರ ಅದಕ್ಕೆ ಅರ್ಧ ಕಪ್ ಬೆಲ್ಲ ಹಾಕಿ ಎಲ್ಲವನ್ನೂ ಒಟ್ಟಾಗಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ. ನೀರಿನಲ್ಲಿ ಚೆನ್ನಾಗಿ ಬೆಲ್ಲ ಕರಗಿದ ನಂತರ ಗ್ಯಾಸ್ ಆಫ್ ಮಾಡಿ ಅದಕ್ಕೆ ಅರ್ಧ ಕಪ್ಪು ಹಾಲನ್ನು ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿಕೊಂಡು ಒಂದು ಗ್ಲಾಸ್ ಗೆ ಶೋಧಿಸಿಕೊಂಡು ಈ ಹಾಲು ಬಿಸಿ ಇರುವಾಗಲೇ ನೀವು ಸೇವಿಸಬೇಕು. ಇದು ಬಾಣತಿಯರಿಗೆ ತುಂಬಾನೇ ಪ್ರಾಮುಖ್ಯತೆ ಇರುವಂತಹ ಆಹಾರ ಅಂತನೇ ಹೇಳಬಹುದು. ಖಾಲಿ ಹೊಟ್ಟೆಯಲ್ಲಿ ಬಾಣಂತೀಯರು ಈ ಒಂದು ಪದಾರ್ಥವನ್ನು ಕುಡಿಯುವುದರಿಂದ ನಿಮ್ಮ ಎದೆಹಾಲು ಹೆಚ್ಚಾಗಿ ಉತ್ಪತ್ತಿ ಆಗುತ್ತದೆ. ಸಾಮಾನ್ಯವಾಗಿ ಡೆಲಿವರಿ ಆದ ನಂತರ ಕೆಲವೊಂದಷ್ಟು ಮಹಿಳೆಯರು ತುಂಬಾನೇ ವೀಕ್ನೆಸ್ ಆಗಿರುತ್ತಾರೆ ಅವರಿಗೆ ಎನರ್ಜಿ ಇರುವುದಿಲ್ಲ.

ಹಾಗಾಗಿ ಅಂತವರು ಈ ಒಂದು ಮಿಶ್ರಣವನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ನಿಮ್ಮ ಬೋನ್ಸ್ ಗಟ್ಟಿಯಾಗುತ್ತದೆ ನಿಮ್ಮ ದೇಹಕ್ಕೆ ಬೇಕಾಗುವಂತಹ ಎನರ್ಜಿ ಕೊಡುತ್ತದೆ. ಅಷ್ಟೇ ಅಲ್ಲದೆ ಹಿಮೋ ಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ ಹಲ್ಲುಗಳನ್ನು ಗಟ್ಟಿಯಾಗಿಸುತ್ತದೆ. ಋತು ಚಕ್ರದ ತೊಂದರೆ ಇರುವವರು ಇದನ್ನು ಸೇವಿಸಬಹುದು ಇದರಿಂದ ಆ ಸಮಸ್ಯೆ ನಿವಾರಣೆಯಾಗುತ್ತದೆ. ದೇಹದ ತೂಕ ಹೆಚ್ಚಾಗಿರುವವರು ಮೊದಲು 1 ಟೇಬಲ್ ಸ್ಪೂನ್ ಹಳದಿ ಬೀಜವನ್ನು ರಾತ್ರಿ ಸಮಯ ನೆನೆಯಿಟ್ಟು ಬೆಳಗ್ಗೆ ಒಂದು ಲೋಟ ನೀರು ಹಾಕಿ 5 ನಿಮಿಷ ಕುದಿಸಿ ಅದಕ್ಕೆ ಅರ್ಧ ನಿಂಬೆ ರಸವನ್ನು ಹಾಕಿ ಸೇವಿಸಿ. ಇನ್ನೂ ಹಳದಿ ಬೀಜವನ್ನು ಥೈರಾಯಿಡ್ ಇರುವವರು ಮತ್ತು ಯೂರಿನ್ ಇನ್ಫೆಕ್ಷನ್ ಇರುವವರು ಪ್ರೆಗ್ನೆಂಟ್ ಇರುವವರು ಯಾವುದೇ ಕಾರಣಕ್ಕೂ ಸೇವಿಸಬಾರದು.

By admin

Leave a Reply

Your email address will not be published. Required fields are marked *