ಒಬ್ಬ ಬಡ ಹುಡುಗ ಒಂದು ಟಿವಿ ಚಾನೆಲ್ ಶುರು ಮಾಡಿ ಗೆಲ್ಲೋದು ತಮಾಷೆನಾ...? - Karnataka's Best News Portal

ಪಬ್ಲಿಕ್ ಟಿವಿ ನ್ಯೂಸ್ ಚಾನಲ್ ಯಾರಿಗೆ ತಾನೇ ಗೊತ್ತಿಲ್ಲ ಇದರ ಮುಖ್ಯಸ್ಥ ಯಾರು ಎಚ್ಆರ್ ರಂಗನಾಥ್ ಆಗಿದ್ದರು ಆದರೆ ಎಚ್ ರಂಗನಾಥ್ ಅವರು ತುಂಬಾ ಬಡ ಕುಟುಂಬದಿಂದ ಬಂದವರು ಪಬ್ಲಿಕ್ ಟಿವಿ ನ್ಯೂಸ್ ಚಾನೆಲ್ ನನ್ನು ಕಟ್ಟಲು ತುಂಬಾ ಕಷ್ಟ ಪಡುತ್ತಾರೆ ರಂಗನಾಥ್ ಅವರು ಮೇ 12 1966 ರಲ್ಲಿ ರೈಲ್ವೆ ಆಸ್ಪತ್ರೆಯಲ್ಲಿ ಜನಿಸುತ್ತಾರೆ ಇವರು ಮೂಲತಃ ಮೈಸೂರಿನವರು ತುಂಬಾ ಬಡ ಕುಟುಂಬದಿಂದ ಬಂದವರು ಇವರ ವಿದ್ಯಾಭ್ಯಾಸವು ಶಾಲಾ-ಕಾಲೇಜು ಮೈಸೂರಿನಲ್ಲಿ ಆಗುತ್ತದೆ ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದು ಬೆಂಗಳೂರಿಗೆ ಕೆಲಸಕ್ಕೆ ಬರುತ್ತಾರೆ ಇವರ ತುಂಬಾ ಬಡ ಕುಟುಂಬದಿಂದ ಒಬ್ಬ ಸಾಮಾನ್ಯ ಹುಡುಗ ಆಗಿದ್ದರು ಅವರ ತಮ್ಮ ಗುರಿಯನ್ನು ಸಾಧಿಸಲು ಹಲವಾರು ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ ನಂತರ ಕನ್ನಡಪ್ರಭದಲ್ಲಿ ರಿಪೋರ್ಟರ್ ಆಗಿ ಕೆಲಸ ಮಾಡುತ್ತಾರೆ ಅದರಲ್ಲಿ ಇವರು ಮಾಡುವ ಮಾಹಿತಿಗಳು ಮತ್ತು ವರದಿಗಳು ತುಂಬಾ ಸುಂದರವಾದ ಕೆಲಸ ಮಾಡುತ್ತಾರೆ.ಕನ್ನಡ ಪ್ರಭ ನ್ಯೂಸ್ ಪೇಪರ್ ನಲ್ಲಿ 10ವರ್ಷಗಳ ಕಾಲ ಕೆಲಸ ಮಾಡುತ್ತಾರೆ ನಂತರ ಸುವರ್ಣ ನ್ಯೂಸ್ ಚಾನಲ್ಗೆ ರಿಪೋರ್ಟರ್ ಆಗಿ ಕೆಲಸಕ್ಕೆ ಸೇರುತ್ತಾರೆ ನಂತರ ಅಲ್ಲಿ ಅವರು ಆಂಕರಿಂಗ್ ಮತ್ತು ವರದಿಗಳನ್ನು ತುಂಬಾ ಚೆನ್ನಾಗಿ ಮಾಡುತ್ತಾರೆ ಆದರೆ ಕೆಲ ವರ್ಷಗಳಿಗೆ ಮಾತ್ರ

ಅದರಲ್ಲಿ ಕೆಲಸ ಮಾಡುತ್ತಾರೆ ಆದರೆ ಅವರ ಆತ್ಮ ಸಾಕ್ಷಿಗೆ ದಕ್ಕೆ ಉಂಟಾಗುತ್ತದೆ ಎಂದು ಅವರು ಕೆಲಸವನ್ನು ಬಿಡುತ್ತಾರೆ ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಅದರಿಂದ ಹೊರ ಬರುತ್ತಾರೆ ಆದರೆ ಅವರ ಕನಸುಗಳನ್ನು ಈಡೇರಿಸಲು ದಿಟ್ಟ ನಿಲುವನ್ನು ಹೊಂದುತ್ತಾರೆ. ಆದರೆ ಒಂದು ವರ್ಷ ನ್ಯೂಸ್ ಚಾನೆಲ್ ಪ್ರಾರಂಭ ಮಾಡಲು ಇವರ ಹತ್ತಿರ ಸ್ವಲ್ಪ ಕೂಡ ಹಣ ಇರಲಿಲ್ಲ.ಆದರೆ ತಮ್ಮಲ್ಲಿರುವ ಕನಸನ್ನ ನನಸು ಮಾಡಬೇಕೆಂದು ಹಲವಾರು ಕಷ್ಟಗಳನ್ನು ಪಡುತ್ತಾರೆ ಸ್ನೇಹಿತರ ಸಂಬಂಧಿಕರು ಮತ್ತು ನೆರೆಯವರು ಒಂದು ನ್ಯೂಸ್ ಚಾನೆಲ್ ಕಟ್ಟಬೇಕಾದರೆ ನೂರಾರು ಕೋಟಿ ರೂಪಾಯಿ ಬೇಕಾಗುತ್ತದೆ .ನಿನ್ನ ಹತ್ತಿರ ಎಲ್ಲಿದೆ ಎಂದು ಎಂದು ಹೇಳುತ್ತಾರೆ ಆದರೆ ಯಾವುದಕ್ಕೆ ಎದೆಗುಂದದೆ ಇವರಿಗೆ ಇವರ ಸ್ನೇಹಿತನಾದ ಒಬ್ಬ ಇವರ ಯೋಜನೆಗೆ ಸಹಾಯ ಮಾಡುತ್ತಾರೆ ಆಗ ಪಬ್ಲಿಕ್ ಟಿವಿ ಚಾನೆಲ್ ಕಟ್ಟುತ್ತಾರೆ. ನಂತರ ಸಾರ್ವಜನಿಕರ ಗೋಸ್ಕರ ಈ ಪಬ್ಲಿಕ್ ಎಂದು ಹೆಸರು ಇಟ್ಟಿ ಚಾನೆಲ್ ಟಿವಿಯನ್ನು ಶುರುಮಾಡುತ್ತಾರೆ ಇವರಿಗೆ ಕ್ಯಾಮೆರಾ ಮತ್ತು ಸ್ಟುಡಿಯೋ ಮಾಡಲು ತುಂಬಾ ಹಣ ಇರುವುದಿಲ್ಲ. ಆದ್ದರಿಂದ ಮುಂಬೈ ಮತ್ತು ಡೆಲ್ಲಿ ಇಂದ ಸೆಕೆಂಡ್ ಹ್ಯಾಂಡಲ್ ಕ್ಯಾಮೆರಾಗಳನ್ನು ತೆಗೆದುಕೊಂಡು ತೆಗೆದುಕೊಂಡು ಬಂದು ಪಬ್ಲಿಕ್ ಟಿವಿ ಚಾನೆಲ್ ಶುರುಮಾಡುತ್ತಾರೆ ತಮ್ಮ ಕನಸನ್ನು ನನಸು ಮಾಡಲು ಹಗಲು-ರಾತ್ರಿ ಕೆಲಸ ಮಾಡುತ್ತಾರೆ ತುಂಬಾ ಕಷ್ಟ ಪಡುತ್ತಾರೆ ಆದ್ದರಿಂದ ಇಂದು ಅವರ ಉತ್ತಮವಾದ ಪ್ರತಿಫಲ ಸಿಕ್ಕಿದೆ.

By admin

Leave a Reply

Your email address will not be published. Required fields are marked *