ಬೆಚ್ಚಿಬೀಳಿಸುವ ರೆಡ್ ಲೈಟ್ ಏರಿಯಾ ಕೊಲ್ಕತ್ತಾದ ಇಂಟ್ರೆಸ್ಟಿಂಗ್ ವಿಷಯಗಳು ನೋಡಿದ್ರೆ... ಇದು ಸಾಧ್ಯನಾ ಎನ್ನುತ್ತೀರಾ..? - Karnataka's Best News Portal

ಕೋಲ್ಕತ್ತಾ ಅಂದರೆ ನಮಗೆ ನೆನಪಿಗೆ ಬರುವುದು ಮದರ್ ತೆರೇಸಾ ಮತ್ತು ರವೀಂದ್ರನಾಥ್ ಟ್ಯಾಗೋರ್ ಬೇರೆ ದೇಶದಿಂದ ಭಾರತಕ್ಕೆ ಬಂದು ಇಲ್ಲಿ ತುಂಬಾ ಜನಕ್ಕೆ ಸಹಾಯ ಮಾಡುತ್ತಾ ಭಾರತ ದೇಶದ ಅಭಿವೃದ್ಧಿಗೆ ಕೆಲಸ ಮಾಡಿರುವತಕ್ಕಂತ ಮಹಾಮಾತೆ ಮದರ್ ತೆರೇಸಾ ಇನ್ನೂ ರವೀಂದ್ರನಾಥ್ ಟಾಗೋರ್ ನಮ್ಮ ರಾಷ್ಟ್ರ ಗೀತೆಯನ್ನು ಬರೆದವರು ಈ ಕೋಲ್ಕತ್ತಾ1911 ರ ಹಿಂದಿನವರೆಗೂ ಭಾರತ ದೇಶಕ್ಕೆ ರಾಜಧಾನಿಯಾಗಿತ್ತು ಎಲ್ಲಿ ಇದು ನಮ್ಮ ಭಾರತ ದೇಶದಲ್ಲಿರುವ ದೊಡ್ಡ ನಗರದಲ್ಲಿ ಒಂದು ಇದು ಒಂದು ಸುಂದರವಾದ ನಗರ ಕೂಡ ಈ ನಗರದಲ್ಲಿ ಮೆಟ್ರೋ ರೈಲ್ ಇರುವುದರಿಂದ ಭಾರತ ದೇಶದಲ್ಲಿ ಮೂರನೇ ಅತಿದೊಡ್ಡ ನಗರವಾಗಿದೆ.ಬ್ರಿಟಿಷರು ನಮ್ಮ ದೇಶವನ್ನು ಪಾಲಿಸಬೇಕಾದರೆ ಈ ನಗರವನ್ನು ಬಿಜಿನೆಸ್ ಕ್ಯಾಪಿಟಲ್ ಆಗಿ ಮಾಡಿಕೊಂಡಿದ್ದರು ಕೊಲ್ಕತ್ತಾದಲ್ಲಿ ಎಲ್ಲಾ ರೀತಿಯ ಮತ ಧರ್ಮಗಳಿಗೂ ಸೇರಿದವರು ಇರುತ್ತಾರೆ. ಕುಲ ಮತ ಬೇದಬಾವ ಇಲ್ಲದೆ ಎಲ್ಲರೂ ಒಂದಾಗಿ ಇರುತ್ತಾರೆ. ಈ ಕೋಲ್ಕತ್ತಾದಲ್ಲಿ ಚೈನಾ ದವರು ಕೂಡ ಇರುತ್ತಾರೆ ಸಿಟಿ ಪ್ಯಾಲೇಸ್ ಅಂದರೆ ವಿಕ್ಟೋರಿಯಾ

ಮೆಮೋರಿಯಲ್ ಹಾಲ್ ಈ ಪ್ಯಾಲೇಸ್ ಬ್ರಿಟಿಷರ ಕೊಲ್ಕತ್ತಾವನ್ನು ಯಾವ ರೀತಿ ಪಾಲಿಸಿದರು ಅನ್ನುವುದಕ್ಕೆ ಉದಾಹರಣೆ ನಮ್ಮ ಭಾರತ ದೇಶದಲ್ಲಿ ರೋಡ್ ರೈಲ್ ಇರೋದು ಕೊಲ್ಕತ್ತಾದಲ್ಲಿ ಮಾತ್ರ ಇದು ಪುರಾತನ ಕಾಲದಿಂದಲೂ ಇದೆ ನಮ್ಮ ಭಾರತದಲ್ಲಿ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಈಡನ್ ಗಾರ್ಡನ್ ಇದು ಪ್ರಪಂಚದಲ್ಲಿಯೇ ಅತಿ ದೊಡ್ಡ ಮೂರನೇ ಕ್ರಿಕೆಟ್ ಸ್ಟೇಡಿಯಂ .ಕೋಲ್ಕತಾದಲ್ಲಿ ಮಾತ್ರಾನೇ ಮೊಟ್ಟಮೊದಲ ಬಾರಿಗೆ ಅಂಡರ್ ಗ್ರೌಂಡ್ ಮೆಟ್ರೋ ರೈಲನ್ನು ನಿರ್ಮಾಣ ಮಾಡುತ್ತಾರೆ. ಸೈನ್ಸ್ ಸೆಂಟರ್ ಆಫ್ ಕೊಲ್ಕತ್ತಾ ಇದು ಭಾರತ ದೇಶದಲ್ಲಿ ಅತಿ ದೊಡ್ಡ ಸೈನ್ಸ್ ಸೆಂಟರ್ ಈ ನಗರದಲ್ಲಿ ರವೀಂದ್ರ ಸರೋವರ ಮೆಟ್ರೋ ಸ್ಟೇಷನ್ ಭೂತಾನ್ ಸ್ಟೇಷನ್ ಆಗಿ ಕರೆಯುತ್ತಾರೆ ಯಾಕೆಂದರೆ ಈ ನಗರದಲ್ಲಿ ನಡೆಯುವ ತುಂಬಾ ಆತ್ಮಹತ್ಯೆಗಳು ಈ ಸ್ಟೇಷನ್ನಲ್ಲಿ ನಡೆಯುತ್ತದೆ ಈ ನಗರದಲ್ಲಿ ಪ್ರಪಂಚದಲ್ಲಿ ಎಲ್ಲೂ ಸಿಗದಂತ ಪುರಾತನ ಪುಸ್ತಕಗಳು ದೊರೆಯುತ್ತದೆ ಕೋಲ್ಕತ್ತಾದಲ್ಲಿ ಪ್ರತಿವರ್ಷ ಬುಕ್ಫೇರ್ ನಡೆಯುತ್ತದೆ ಇದು ಪ್ರಪಂಚದಲ್ಲೇ ಮೂರನೇ ಅತಿದೊಡ್ಡ ಬುಕ್ ಫೇರ್ ಕೊಲ್ಕತ್ತಾದಲ್ಲಿ ಇರುವ ಬಿರ್ಲಾ ಪ್ಲಾನಿ ರೇಡಿಯಮ್ ನಮ್ಮ ಭಾರತ ದೇಶದಲ್ಲಿ ಅತಿ ದೊಡ್ಡ ಪ್ಲಾನೆಟೇರಿಯಂ ಏಷ್ಯಾದಲ್ಲಿ ಅತಿ ದೊಡ್ಡ ರೆಡ್ ಲೈಟ್ ಏರಿಯಾ ಸೋನಗಚಿ ಇದು ಕೊಲ್ಕತ್ತಾದಲ್ಲಿ ಇದೆ.

By admin

Leave a Reply

Your email address will not be published. Required fields are marked *