ಯಾರಿಗೂ ತಿಳಿಯದ ಕೊ*ರೋನಾ ಮಹಾ ಮಾ*ರಿಯ ಲಕ್ಷಣಗಳು ನಿಮಗೆ ತಿಳಿದಿದ್ದೀಯಾ ರೋಚಕ ಮಾಹಿತಿ ನಿಮಗಾಗಿ.. - Karnataka's Best News Portal

2020 ನೇ ವರ್ಷವನ್ನು ಕಪ್ಪು ವರ್ಷವನ್ನಾಗಿ ಮಾಡಿದ ಕೋ#ರೋನಾ ವೈರ*ಸ್ ಇದರ ತೀವ್ರತೆ ಇದರ ಪ್ರಭಾವ ಇದರಿಂದ ಆದ ನಷ್ಟ ಸಾವು ನೋವುಗಳು ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಅದನ್ನು ಅನುಭವಿಸಿದ್ದಿವಿ ಕೂಡ ಈ ರೀತಿ ಎಲ್ಲವನ್ನೂ ಅನುಭವಿಸಿ ಕೋ#ರೋನಾ ಗೆ ಕೊನೆಗೂ ವ್ಯಾಕ್ಸಿನ್ ಬಂತು ಅಂತ ಸಂತೋಷ ಪಡುವ ಸಮಯದಲ್ಲಿ ಕ#ರೋನ ವೈ*ರಸ್ ಮತ್ತೆ ಹೊಸ ರೂಪವನ್ನು ಪಡೆದುಕೊಂಡು ತನ್ನ ಸೆಕೆಂಡ್ ವೇವ್ಸ್ ಅನ್ನು ಸ್ಟಾರ್ಟ್ ಮಾಡಿದೆ. ಕೋ#ರೋನಾ ಹೊಸ ರೂಪವನ್ನು ಪಡೆದುಕೊಂಡು ಅತ್ಯಂತ ವೇಗವಾಗಿ ಹರಡುತ್ತಿದೆ. ಬ್ರಿಟನ್ ಮತ್ತು ಇತರ ದೇಶಗಳನ್ನು ಮತ್ತೆ ಕಾಲ್ ಡೌನ್ ಮುಂದುವರೆಸಿದೆ ಈ ರೀತಿಯ ಲಾಕ್ ಡೌನ್ ತಂದ ತಕ್ಷಣ ತುಂಬಾ ದೇಶಗಳಿಂದ ಬ್ರಿಟನ್ ಇಂದ ಬರುವ ವಿಮಾನಗಳನ್ನು ನಿಷೇಧಿಸಿದ್ದಾರೆ ಭಾರತವೂ ಕೂಡ ಇದೇ ಕ್ರಮವನ್ನು ಕೈಗೊಂಡಿದೆ ಬ್ರಿಟನ್‌ ನಿಂದ ಬಂದಿರುವವರನ್ನು ಕ್ವಾರಂಟೈನ್ ಇಡಲಾಗಿದ್ದು.

ಕೋ#ರೋನಾ ಟೆಸ್ಟ್ ಮಾಡುತ್ತಿದ್ದಾರೆ ಅಷ್ಟೇ ಹೊಸ ಕೋ#ರೋನಾ ವೈ*ರಸ್ ಹೇಗೆ ಬಂತು ಈ ವೈ#ರಸ್ ಹೇಗೆ ಹಳೇ ಕೋ*ರೋನಾ ವೈರಸ್ ಗಿಂತ ಡೇಂಜರ್ ಆಗಿದೆ. ಈಗ ತಯಾರಿಸಿದ ಕೋರೋನಾ ವ್ಯಾಕ್ಸಿನ್ ಈ ವೈ*ರಸ್ ವಿರುದ್ಧವಾಗಿ ಕೆಲಸ ಮಾಡುತ್ತ ತುಂಬಾ ಪ್ರಶ್ನೆಗಳಿಗೆ ಉತ್ತರವನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ. ಈ ಹೊಸ ವೈ*ರಸ್ ಗೆ ಭಯ ಬೀಳುವುದಕ್ಕೆ ಮುಖ್ಯವಾಗಿ ಮೂರು ಕಾರಣಗಳು ಇದೆ ಈ ವೈ#ರಸ್ ನಲ್ಲಿ ಇರುವ ಭಾಗಗಳು ಕಾಣಿಸದಿರುವ ಹಾಗೆ ಮಾಡಿದ ವೈ*ರಸ್ ನಲ್ಲಿ ಕೆಲವೇ ಕೆಲವು ಭಾಗಗಳನ್ನು ಮಾತ್ರ ಕಾಣುವ ರೀತಿ ಪರಿವರ್ತನೆಯಾಗುತ್ತಿದೆ ಅದೇ ರೀತಿ ಪರಿಶೋಧಕರು ಕೂಡ ಇದರಿಂದ ಸೊಂಕು ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.

By admin

Leave a Reply

Your email address will not be published. Required fields are marked *