ಲವ್ ಮಾಡಿ ಮದುವೆ ಆಗಿರುವ ಕನ್ನಡದ ಸೀರಿಯಲ್ ನಟ ನಟಿಯರು ಯಾರು ಗೊತ್ತಾ ಮಿಸ್ ಮಾಡ್ದೆ ನೋಡಿ ... - Karnataka's Best News Portal

ಪ್ರೀತಿಸಿ ಮದುವೆಯಾದವರು ಕೇವಲ ಸಿನಿಮಾ ರಂಗದಲ್ಲಿ ಮಾತ್ರ ವಲ್ಲದೆ ಕಿರುತೆರೆಯಲ್ಲೂ ಕೂಡ ಇದ್ದಾರೆ. ಅದರಲ್ಲಿ ಪ್ರಮುಖವಾದರೂ ಜೊತೆ ಜೊತೆಯಲ್ಲಿ ಸೀರಿಯಲ್ ನಲ್ಲಿ ನಟಿಸುತ್ತಿರುವ ನಟ ಅನಿರುದ್ಧ ಹಾಗೂ ಕೀರ್ತಿ ವಿಷ್ಣುವರ್ಧನ್, ಮಜಾ ಟಾಕೀಸ್ ನಲ್ಲಿ ರಾಣಿ ಎಂದೇ ಹೆಸರುವಾಸಿ ಯಾಗಿರುವ ಶ್ವೇತ ಚಂಗಪ್ಪ ಹಾಗೂ ಕಿರಣ, ಅಗ್ನಿಸಾಕ್ಷಿ ಧಾರಾವಾಹಿ ಅತಿ ಹೆಚ್ಚು ಅಭಿಮಾನಿಗಳ ಬಳಗವನ್ನು ಹೊಂದಿದ್ದ ವಿಜಯ್ ಸೂರ್ಯ ಮತ್ತು ಚೈತ್ರಾ ಅವರು ಕೂಡ ಪ್ರೀತಿಸಿ ಮದುವೆಯಾಗಿದ್ದಾರೆ. ಇನ್ನೂ ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ ಮಯೂರಿ ಅವರು ಕಿರಣ್ ಎಂಬುವವರನ್ನು ಮದುವೆಯಾಗಿದ್ದರು. ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕ ನಟನಾಗಿ ಇರುವಂತಹ ವೇದಂತ್ ಅಲಿಯಾಸ್ ರಕ್ಷಿತ್ ಮತ್ತು ಅನುಷಾ ಜೋಡಿ ಕೂಡ ಪ್ರೀತಿಸಿ ಮದುವೆಯಾಗಿದ್ದರು. ಯಾರೆ ನೀ ಮೋಹಿನಿ ಧಾರವಾಹಿ ಸೂರಾಜ್ ಅವರು ಸುಮಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ಬಿಗ್ ಬಾಸ್ ಸೀಸನ್ 5 ರಲ್ಲಿ ಕಾಣಿಸಿಕೊಂಡರೆ ಜಗನ್ ರಕ್ಷಿತ ಅವರನ್ನು ಮದುವೆಯಾಗಿದ್ದರೆ. ರಚಿತ ರಾಮ್ ಅವರ ಸಹೋದರಿಯ ನಿತ್ಯ ರಾಮ್ ಗೌತಮ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ನಮ್ಮನೆ ಯುವರಾಣಿ ಯಲ್ಲಿ ನಟಿಸಿರುವಂತಹ ರಘು ಅವರು ಅಮೃತ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯ ನಾಯಕಿ ಆದಂತಹ ನೇಹಾ ಅವರು ಚಂದನ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇನ್ನು ಕುಲವದು ಧಾರವಾಹಿ ಕುಲವಧು ಪಾತ್ರದಲ್ಲಿ ನಿರ್ವಹಿಸುತ್ತಿದ್ದ ದೀಪಿಕಾ ಅವರು ಆಕರ್ಷ್ ಅವರನ್ನು ಮದುವೆಯಾಗಿದ್ದಾರೆ. ಅಗ್ನಿಸಾಕ್ಷಿ ಚಂದ್ರಿಕಾ ಅಲಿಯಾಸ್ ರಾಜೇಶ್ವರಿಯವರು ಕಲ್ಯಾಣ್ ಎಂಬುವವರನ್ನು ಮದುವೆಯಾಗಿದ್ದಾರೆ. ರಾಧಾ ರಮಣ ಸೀರಿಯಲ್ ಇರುವಂತಹ ಸ್ಕಂದ ಶಿಖಾ ಅವರನ್ನು ಮದುವೆಯಾಗಿದ್ದಾರೆ. ಹಾಗೂ ನಾಯಕಿ
ಯಾಗಿ ಇದ್ದ ಶ್ವೇತಾ ಅವರು ಪ್ರದೀಪ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

By admin

Leave a Reply

Your email address will not be published. Required fields are marked *